This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ನಭೋಮಾರ್ಗಿಣಿ-
ಈ ರಾಗವು ೧೬ನೆ ಮೇಳಕರ್ತ ಚಕ್ರವಾಕದ

ಒಂದು ಜನ್ಯರಾಗ,
 

ಆ . ಸ ಗ ಮ ಪ ದ ನಿ ಸ
 


 
:ಸ ದಾ ಪ ಮ ಗ ರಿ ಸ
 
ನರ್ಮದ

 
ನರ್ಮದ
ಈ ರಾಗವು ೫೦ನೆ ಮೇಳಕರ್ತ ನಾಮನಾರಾಯಣಿಯ ಒಂದು
 

ಜನ್ಯರಾಗ,
 
ಅ :
 
ಸ ರಿ ಗ ಮ ದ ನಿ ಸ
ಸ ನಿ ಮ ಗ ರಿ ಸ
 
೫೮೭
 
ನಯ-

ಸ ರಿ ಗ ಮ ದ ನಿ ಸ
ಸ ನಿ ಮ ಗ ರಿ ಸ
 
ನಯ
ರಾಗಗಳನ್ನು ಘನ, ನಯ, ದೇಶ್ಯ ರಾಗಗಳೆಂದು ವರ್ಗೀಕರಣ

ಮಾಡುವುದುಂಟು ನಯರಾಗಗಳೆಲ್ಲವೂ ರಕ್ತಿರಾಗಗಳು, ವಿಸ್ತಾರವಾಗಿ ರಾಗಾಲಾಪನೆ

ಮತ್ತು ತಾನ ಅಥವಾ ಮಧ್ಯಮ ಕಾಲವನ್ನು ಹಾಡಲು ಯೋಗ್ಯವಾದ ರಾಗಗಳು

ನಯರಾಗಗಳು. ಹೆಸರೇ ಸೂಚಿಸುವಂತೆ ನಯರಾಗವೆಂದರೆ ಮೃದುವಾದ ರಾಗ,

ಘನ ಮತ್ತು ದೇಶ್ಯವಲ್ಲದ್ದು ನಯರಾಗ.
 

 
ನಯರಂಜನಿ
ಈ ರಾಗವು ೨೭ನೆ ಮೇಳಕರ್ತ ಸರಸಾಂಗಿಯ ಒಂದು
 

ಜನ್ಯರಾಗ,
 
ಸ ರಿ ಗ ಮ ಪ ದ ಪ ನಿ ಸ
ಸ ನಿ ಪ ನಿ ದ ಮ ಗ ರಿ ಸ
 
ಆ :
 

ಸ ರಿ ಗ ಮ ಪ ದ ಪ ನಿ ಸ
ಸ ನಿ ಪ ನಿ ದ ಮ ಗ ರಿ ಸ
 
ನಯಂ ವೆಂಕಟಸುಬ್ಬಯ್ಯರ್ -
ಇವರು ಪ್ರಸಿದ್ಧ ಗಾಯಕ ಮತ್ತು

ವಾಗ್ಗೇಯಕಾರರಾಗಿದ್ದ ಪಲ್ಲವಿದೊರೆಸ್ವಾಮಿ ಅಯ್ಯರ್‌ರವರ ಮಾತಾಮಹ, ನಯ

ಶೈಲಿಯ ಹಾಡುಗಾರಿಕೆಗೆ ಪ್ರಸಿದ್ಧರಾಗಿದ್ದರು.
 

 
ನಯಮತಿ-
ಈ ರಾಗವು ೬೦ನೆ ಮೇಳಕರ್ತ ನೀತಿಮತಿಯ ಒಂದು
 

ಜನ್ಯರಾಗ
 
ಸ ರಿ ಗ ಮ ದ ನಿ ಸ
 

 
ಸ ನಿ ದ ಮ ಗ ರಿ ಸ
 

ಸ ರಿ ಗ ಮ ದ ನಿ ಸ
ಸ ನಿ ದ ಮ ಗ ರಿ ಸ
 
ನಯನ ಭಾಷಿಣಿ-
ಈ ರಾಗವು ೫೨ನೆ ಮೇಳಕರ್ತ ರಾಮಪ್ರಿಯದ ಒಂದು

ಜನ್ಯರಾಗ,
 

ಆ : ಸ ರಿ ಗ ಮ ಪ ನಿ ದ ನಿ ಸ
 

ಅ :
 
ಸ ನಿ ದ ನಿ ಸ ಗ ಮ ಗ ಸ
 
ಸ ನಿ ದ ನಿ ಸ ಗ ಮ ಗ ಸ
 
ನರಕುಂಡ-
ಇದೊಂದು ಜಾನಪದ ವಾದ್ಯ. ಮಡಕೆಯಂತಿದೆ. ಇದರ

ಒಳಭಾಗದಲ್ಲಿ ಒಂದು ತಂತಿ ಇದೆ.

ಇದರ ಮುಖವನ್ನು ಆಡಿನ ಚರ್ಮದಿಂದ

ಮುಚ್ಚಿದೆ. ಮಡಕೆಯ ಮಧ್ಯದಲ್ಲಿ ಒಂದು ಸಣ್ಣ ರಂಧ್ರವಿದೆ. ಇದರ ಮೂಲಕ

ಒಂದು ಗುಂಡಿಯನ್ನು ಒಳಗೊಂಡ ಒಂದು ಲೋಹದ ಉಂಗುರವನ್ನು ಅಳವಡಿಸಲಾಗಿದೆ.