This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ನಭೋಮಾರ್ಗಿಣಿ-ಈ ರಾಗವು ೧೬ನೆ ಮೇಳಕರ್ತ ಚಕ್ರವಾಕದ
ಒಂದು ಜನ್ಯರಾಗ,
 
ಆ . ಸ ಗ ಮ ಪ ದ ನಿ ಸ
 

 
ಸ ದಾ ಪ ಮ ಗ ರಿ ಸ
 
ನರ್ಮದ ಈ ರಾಗವು ೫೦ನೆ ಮೇಳಕರ್ತ ನಾಮನಾರಾಯಣಿಯ ಒಂದು
 
ಜನ್ಯರಾಗ,
 
ಅ :
 
ಸ ರಿ ಗ ಮ ದ ನಿ ಸ
ಸ ನಿ ಮ ಗ ರಿ ಸ
 
೫೮೭
 
ನಯ-ರಾಗಗಳನ್ನು ಘನ, ನಯ, ದೇಶ್ಯ ರಾಗಗಳೆಂದು ವರ್ಗೀಕರಣ
ಮಾಡುವುದುಂಟು ನಯರಾಗಗಳೆಲ್ಲವೂ ರಕ್ತಿರಾಗಗಳು, ವಿಸ್ತಾರವಾಗಿ ರಾಗಾಲಾಪನೆ
ಮತ್ತು ತಾನ ಅಥವಾ ಮಧ್ಯಮ ಕಾಲವನ್ನು ಹಾಡಲು ಯೋಗ್ಯವಾದ ರಾಗಗಳು
ನಯರಾಗಗಳು. ಹೆಸರೇ ಸೂಚಿಸುವಂತೆ ನಯರಾಗವೆಂದರೆ ಮೃದುವಾದ ರಾಗ,
ಘನ ಮತ್ತು ದೇಶ್ಯವಲ್ಲದ್ದು ನಯರಾಗ.
 
ನಯರಂಜನಿ ಈ ರಾಗವು ೨೭ನೆ ಮೇಳಕರ್ತ ಸರಸಾಂಗಿಯ ಒಂದು
 
ಜನ್ಯರಾಗ,
 
ಸ ರಿ ಗ ಮ ಪ ದ ಪ ನಿ ಸ
ಸ ನಿ ಪ ನಿ ದ ಮ ಗ ರಿ ಸ
 
ಆ :
 
ನಯಂ ವೆಂಕಟಸುಬ್ಬಯ್ಯರ್ - ಇವರು ಪ್ರಸಿದ್ಧ ಗಾಯಕ ಮತ್ತು
ವಾಗ್ಗೇಯಕಾರರಾಗಿದ್ದ ಪಲ್ಲವಿದೊರೆಸ್ವಾಮಿ ಅಯ್ಯರ್‌ರವರ ಮಾತಾಮಹ, ನಯ
ಶೈಲಿಯ ಹಾಡುಗಾರಿಕೆಗೆ ಪ್ರಸಿದ್ಧರಾಗಿದ್ದರು.
 
ನಯಮತಿ-ಈ ರಾಗವು ೬೦ನೆ ಮೇಳಕರ್ತ ನೀತಿಮತಿಯ ಒಂದು
 
ಜನ್ಯರಾಗ
 
ಸ ರಿ ಗ ಮ ದ ನಿ ಸ
 

 
ಸ ನಿ ದ ಮ ಗ ರಿ ಸ
 
ನಯನ ಭಾಷಿಣಿ-ಈ ರಾಗವು ೫೨ನೆ ಮೇಳಕರ್ತ ರಾಮಪ್ರಿಯದ ಒಂದು
ಜನ್ಯರಾಗ,
 
ಆ : ಸ ರಿ ಗ ಮ ಪ ನಿ ದ ನಿ ಸ
 
ಅ :
 
ಸ ನಿ ದ ನಿ ಸ ಗ ಮ ಗ ಸ
 
ನರಕುಂಡ-ಇದೊಂದು ಜಾನಪದ ವಾದ್ಯ. ಮಡಕೆಯಂತಿದೆ. ಇದರ
ಒಳಭಾಗದಲ್ಲಿ ಒಂದು ತಂತಿ ಇದೆ.
ಇದರ ಮುಖವನ್ನು ಆಡಿನ ಚರ್ಮದಿಂದ
ಮುಚ್ಚಿದೆ. ಮಡಕೆಯ ಮಧ್ಯದಲ್ಲಿ ಒಂದು ಸಣ್ಣ ರಂಧ್ರವಿದೆ. ಇದರ ಮೂಲಕ
ಒಂದು ಗುಂಡಿಯನ್ನು ಒಳಗೊಂಡ ಒಂದು ಲೋಹದ ಉಂಗುರವನ್ನು ಅಳವಡಿಸಲಾಗಿದೆ.