2023-06-25 23:31:01 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಪ್ರಕಟಿಸಿದರು. ಪಿಟೀಲು ಗೋವಿಂದಸ್ವಾಮಿಪಿಳ್ಳೆ ಮತ್ತು ಇತರ ವಿದ್ವಾಂಸರ
ನೆರವಿನಿಂದ ತಿರುವೈಯ್ಯಾರಿನಲ್ಲಿ ತ್ಯಾಗರಾಜರ ಆರಾಧನೋತ್ಸವವನ್ನು ಪ್ರಪ್ರಥಮ
ವಾಗಿ ಏರ್ಪಡಿಸಿ ಕಲ್ಯಾಣ ಮಹಲ್ಲಿನಲ್ಲಿ ೧೯೦೭ ರಿಂದ ಪ್ರಸಿದ್ಧ ವಿದ್ವಾಂಸರಿಂದ
ಕಚೇರಿಗಳು ನಡೆಯುವಂತೆ ಮಾಡಿದರು. ಇವರ ಸಹೋದರ ಪಂಜು ಭಾಗವತರು
ತ್ಯಾಗರಾಜರ ಜೀವನ ಚರಿತ್ರೆಯನ್ನು ಕುರಿತು ತಮಿಳಿನಲ್ಲಿ ಒಂದು ಪುಸ್ತಕವನ್ನು
ಪ್ರಕಟಿಸಿದರು.
೫೮೯
ನರಸಿಂಹಾಚಾರ್ ಎಂ.ಎ. (೧೯೧೭) -ಇವರು ಮೈಸೂರಿನ ಮಂಡ್ಯಂ
ಶ್ರೀ ವೈಷ್ಣವ ಕುಟುಂಬಕ್ಕೆ ಸೇರಿದ ದಿವಂಗತ ಎಂ. ಎ. ಕೃಷ್ಣಸ್ವಾಮಿ ಅಯ್ಯಂಗಾರರ
ಪುತ್ರರಾಗಿ ಜನಿಸಿದರು ಅಯ್ಯಂಗಾರರು ರೈಲ್ವೆ ಇಲಾಖೆಯಲ್ಲಿ ಅಧಿಕಾರಿ
ಯಾಗಿದ್ದ ಬಿಡಾರಂ ಕೃಷ್ಣಪ್ಪನವರ ರಾಮಮಂದಿರದ ಪ್ರಥಮ ಕಾರ್ಯದರ್ಶಿಯಾಗಿ
ಸೇವೆ ಮಾಡಿ ಜನಪ್ರಿಯರಾಗಿದ್ದರು. ನರಸಿಂಹಾಚಾರರು ತಮ್ಮ ೧೪ನೆ ವಯಸ್ಸಿನಲ್ಲಿ
ಮೈಸೂರಿನ ಶ್ರೀ ಕೃಷ್ಣಗಾಯನ ಪಾಠಶಾಲೆಯಲ್ಲಿ ಸಂಗೀತಾಭ್ಯಾಸವನ್ನು ಆರಂಭಿಸಿ
ನಂತರ ಚಿದಂಬರದ ಸಂಗೀತದ ಕಾಲೇಜಿನಲ್ಲಿ ನಾಲ್ಕು ವರ್ಷಗಳ ಕಾಲ ಸಭೇಶ
ಅಯ್ಯರ್, ಪೊನ್ನಯ್ಯಪಿಳ್ಳೆ ಮತ್ತು ಟಿ.ಕೆ ರಂಗಾಚಾರಿರವರಲ್ಲಿ ಉನ್ನತ ಶಿಕ್ಷಣ
ಪಡೆದು ೧೯೪೦ರಲ್ಲಿ ಪ್ರಥಮದರ್ಜೆಯಲ್ಲಿ ಉತ್ತೀರ್ಣರಾಗಿ 'ಸಂಗೀತ ಭೂಷಣ'
ಪ್ರಶಸ್ತಿಯನ್ನು ಪಡೆದರು. ನಂತರ ಮದ್ರಾಸ್, ತಿರುವಾಂಕೂರು, ದೆಹಲಿ ಮುಂತಾದ
ಮುಖ್ಯ ನಗರಗಳಲ್ಲಿ ಹಲವು ಸಂಗೀತ ಕಚೇರಿಗಳನ್ನು ಮಾಡಿ ಹಿರಿಯ ವಿದ್ವಾಂಸರ
ಪ್ರಶಂಸೆಯನ್ನು ಪಡೆದು ೧೯೪೩ರಲ್ಲಿ ಮೈಸೂರಿಗೆ ಬಂದು ಗಾನಕಲಾ ಮಂದಿರ ಎಂಬ
ಸಂಗೀತ ಕಲಾಶಾಲೆಯನ್ನು ನಡೆಸಿಕೊಂಡು ಬಂದರು. ಮೈಸೂರು, ಧಾರವಾಡ,
ತಿರುವಾಂಕೂರು ಮತ್ತು ದೆಹಲಿ ರೇಡಿಯೋ ಕೇಂದ್ರಗಳಿಂದ ಹಲವು ಸಲ ಹಾಡಿದ್ದಾರೆ.
ಇದಲ್ಲದೆ ಕಾಶ್ಮೀರದಿಂದ ಸಿಲೋನ್‌ವರೆಗೂ ಪ್ರವಾಸ ಮಾಡಿ ಕಚೇರಿಗಳಲ್ಲಿ
ಹಾಡಿದ್ದಾರೆ. ಸಂಗೀತದ ಬಗ್ಗೆ ಹಲವು ಲೇಖನಗಳನ್ನು
ಕೆಲವು
ವರ್ಷಗಳ ಕಾಲ ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಸಂಗೀತಾಧ್ಯಾಪಕರಾಗಿದ್ದು
ನಂತರ ಹಲವು ವರ್ಷಗಳ ಕಾಲ ಬೆಂಗಳೂರಿನ ಆಚಾರ್ ಪಾಠಶಾಲಾ ಕಾಲೇಜಿನಲ್ಲಿ
ಸೇವೆಸಲ್ಲಿಸಿ ಈಗ ನಿವೃತ್ತರಾಗಿ ಬೆಂಗಳೂರಿನಲ್ಲಿ ನೆಲೆಸಿ ಗಾನಕಲಾಮಂದಿರವನ್ನು
ನಡೆಸಿಕೊಂಡು ಬರುತ್ತಿದ್ದಾರೆ. ಇವರ ಹಾಡುವ ಶೈಲಿಯಲ್ಲಿ ಕ್ರಮಬದ್ಧವಾದ
ಗಾಲಾಪನೆ, ನೆರವಲು, ಸ್ವರಕಲ್ಪನೆ ಮತ್ತು ಸಂಪ್ರದಾಯಬದ್ಧತೆ ಎದ್ದು ಕಾಣುವ
ಅಂಶಗಳು. ಇವರ ಶಿಷ್ಯ ಶಿಷ್ಠೆಯರು ಅನೇಕ. ಅವರಲ್ಲಿ ಹಲವರು ಸಂಗೀತ
ಕ್ಷೇತ್ರದಲ್ಲಿ ಪ್ರಸಿದ್ಧರಾಗಿದ್ದಾರೆ.
ಬರೆದಿದ್ದಾರೆ.
ನರಸಿಂಹಾಚಾರ್ಲು ತಮಿಳುನಾಡಿನ ತನ್ಮಟಮ್ ಸಹೋದರರೆಂದು
ಪ್ರಸಿದ್ಧರಾಗಿದ್ದವರಲ್ಲಿ ನರಸಿಂಹಾಚಾರ್ಲು ಹಿರಿಯರು.
ಇವರು ಪಿಟೀಲು ವಿದ್ವಾಂಸ
ರಾಗಿದ್ದರು. ಇವರ ತಮ್ಮ ವರದಾಚಾರ್ಲು ವೈಣಿಕರಾಗಿದ್ದರು. ಇವರು
-