2023-06-25 23:31:00 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ನರ್ತಕ ಎಂಬ ನಾಲ್ಕು ಪ್ರಕರಣಗಳಿರುವ ಸುಮಾರು ೨೦೦೦ ಅನುಷ್ಟು ಪ್
ಶ್ಲೋಕಗಳಿರುವ ಗ್ರಂಥ. ಮೊದಲನೆಯ ಪ್ರಕರಣವು ತಾಳಧಾರಿಯ ಲಕ್ಷಣ,
ಪಾಟಾಕ್ಷರಗಳು, ವಾದ್ಯ ಪ್ರಧಾನವಾದ ಅಕ್ಷರಗಳು, ಹದಿಮೂರು ಪಾಟಾಲಂ
ಕಾರಗಳು, ವಾದ್ಯಪ್ರಬಂಧದ ಹತ್ತು ಸಂಚುಗಳು, ವಾದ್ಯಪ್ರಬಂಧಗಳು, ಮಾರ್ಗ
ದೇಶೀಲಕ್ಷಣ, ಚತುರಶ್ರಾದಿ ಐದು ಲಘು ಭೇದಗಳು, ತಾಳಾಂಗಗಳು, ೮೬ ದೇಶೀ
ತಾಳಗಳ ಲಕ್ಷಣ ಇತ್ಯಾದಿಗಳನ್ನು ವಿವರಿಸುತ್ತದೆ. ಎರಡನೆಯದರಲ್ಲಿ ಮಾರ್ದಂಗಿಕನ
ಲಕ್ಷಣ, ಅವರ ಗುಣದೋಷಗಳು, ಮೃದಂಗವನ್ನು ಶ್ರುತಿ ಮಾಡುವ ರೀತಿಗಳು,
ಹಸ್ತವಿನ್ಯಾಸಗಳು, ವಾದನ ರೀತಿಗಳನ್ನು ಹೇಳಲಾಗಿದೆ. ಮೂರನೆಯದರಲ್ಲಿ ಗಾಯಕ
ಲಕ್ಷಣ, ಗುಣದೋಷಗಳು, ನಾದೋತ್ಪತ್ತಿ, ತ್ರಿಸ್ಥಾನಗಳು, ಶ್ರುತಿ, ಸ್ವರಗಳು,
ಗ್ರಾಮಗಳು ಮತ್ತು ಮೂರ್ಛನಾತಾನಗಳನ್ನೂ, ೬೬ ರಾಗ ಲಕ್ಷಣಗಳನ್ನೂ
ಹೇಳಲಾಗಿದೆ. ಕಡೆಯ ನರ್ತನ ಪ್ರಕರಣದಲ್ಲಿ ಭರತನಾಟ್ಯಕ್ಕೆ ಸಂಬಂಧಿಸಿದ
ವಿಷಯಗಳನ್ನು, ದೇಶೀ ನರ್ತನ ಪದ್ಧತಿಯಲ್ಲಿ ಪ್ರಸಿದ್ಧವಾಗಿದ್ದ ಹಲವು ನೃತ್ತ
ಪ್ರಕಾರಗಳನ್ನು ವಿವರಿಸಲಾಗಿದೆ.
೫೮೬
ನನ್ನು ಮಿಯಾ -ಇವರು ತಂಜಾವೂರಿನ ಪ್ರಸಿದ್ಧ ಡೋಲಕ್ ವಾದಕ
ರಾಗಿದ್ದರು. ಇವರು ದ್ರುತಗತಿಯಲ್ಲಿ ನುಡಿಸುತ್ತಿದ್ದ ಪುರಾನ್‌ಗಳನ್ನು ಇವರ
ಸಮಕಾಲೀನರಾಗಿದ್ದ ಮೃದಂಗಂ ನಾರಾಯಣಸ್ವಾಮಿ ಅಪ್ಪಾ ಮುಂತಾದವರು
ಬಹುವಾಗಿ ಮೆಚ್ಚಿಕೊಂಡಿದ್ದರು. ಛೋಟುಮಿಯಾ ಇವರ ಕಿರಿಯ ಸಹೋದರ.
ಈ ಮುಸ್ಲಿಂ ಸಹೋದರರು ಪುದುಕೋಟೆಯ ಸಂಸ್ಥಾನ ವಿದ್ವಾಂಸರಾಗಿದ್ದರು.
ತಲೈನಾಯರ್ ಸೋಮು ಭಾಗವತರಿಗೂ ನನ್ನು ಮಿಯಾವಿಗೂ ನಡೆದ ಸಂಗೀತ
ಸ್ಪರ್ಧೆಯು ಚರಿತ್ರಾರ್ಹವಾದ ವಿಷಯವಾಗಿದೆ. ಈ ಸಂದರ್ಭದಲ್ಲಿ ಸಾವೇರಿ ರಾಗದ
(ಗಿರನಿಪಲುಕು ನಾನಂದಿ ಮೃದಂಗ ಮೈನ' ಎಂಬ ಪಲ್ಲವಿಯು ಪ್ರಸಿದ್ಧವಾಯಿತು.
ನಪುಂಸಕರಾಗ -ನಾರದನ ಸಂಗೀತ ಮಕರಂದವೆಂಬ ಗ್ರಂಥದಲ್ಲಿ ನಾರದನು
ರಾಗಗಳನ್ನು ಪುರುಷ, ಸ್ತ್ರೀ ಮತ್ತು ನಪುಂಸಕರಾಗಗಳೆಂದು ವರ್ಗಿಕರಿಸಿದ್ದಾನೆ.
ನಭೋಮಣಿ-ಅಸಂಪೂರ್ಣ ಮೇಳ ಪದ್ಧತಿಯಲ್ಲಿ ೪೦ನೆಯ ಮೇಳದ
ಹೆಸರು. ಈ ರಾಗವು ೪೦ನೆ ಮೇಳಕರ್ತ ನವನೀತದ ಒಂದು ಜನ್ಯರಾಗ.
ಸ ರಿ ಗ ರಿ ಮ ಪ ಸ
ಸ ನಿ ದ ಪ ಮ ಗ ರಿ ಸ
ಉಪಾಂಗರಾಗ
ಪಂಚಮವು ಅಂಶಸ್ವರ ಮತ್ತು ಗಾಂಧಾರವು ಜೀವಸ್ವರ.
ಗ ಮತ್ತು ಮ ಕಂಪಿತ ಸ್ವರಗಳು. ಸ ಗ ರಿ ಗ ಮ ಎಂಬುದು ವಿಶೇಷ ಪ್ರಯೋಗ,
ಕರುಣರಸ
ತ್ಯಾಗರಾಜರ ನಾಯಡ
ಸ್ವರೂಪವು ಬೆಳಕಿಗೆ ಬಂದಿತು.
ಪ್ರಧಾನವಾದ
ಸಾರ್ವಕಾಲಿಕರಾಗ,
ಇದೊಂದು ಅಪೂರ್ವರಾಗ.
ವಂಚನ ಸೇಯಕುರ ಎಂಬ ಕೃತಿಯಿಂದ ಈ ರಾಗದ