2023-07-06 10:26:01 by jayusudindra
This page has been fully proofread once and needs a second look.
ಪ್ರಧಾನವಾದ ಸಾರ್ವಕಾಲಿಕರಾಗ ಪ, ಧ, ನಿ ಸ್ವರಗಳಿಂದ ಈ ರಾಗದ ರಚನೆಗಳು
ಪ್ರಾರಂಭವಾಗುತ್ತವೆ
ಪಂಚಮ ಮೂರ್ಛನಾಕಾರಕ ಮೇಳರಾಗ.
ಇದೊಂದು ಪುರಾತನವಾದ ಷಡ್ಡ ಗ್ರಾಮದ ಪಂಚಮ ಮೂರ್ಛನರಾಗ, ಭೈರವಿ
ರಾಗವು ಪ್ರಸಿದ್ಧವಾದ ಮೇಲೆ ಈ ರಾಗವು ಹಿಂದಕ್ಕೆ ಹೋಯಿತು. ಈ ರಾಗದ
ಕೆಲವು ಪ್ರಸಿದ್ಧ ಕೃತಿಗಳು-
ಅಂಬೋರುವ ಪಾದಮ
ಪರುಲಸೇವಚೇಯುಟಿಚೆ
-
ರೂಪಕ
ರೂಪಕ
-
ನಟ್ಟುವತಾಳ
ಇವು
ಉಪಯೋಗಿಸುವ ಲೋಹದ ತಾಳಗಳು, ಇವುಗಳಲ್ಲಿ ಒಂದು ಹಿತ್ತಾಳೆಯದು,
ಮತ್ತೊಂದು ಉಕ್ಕಿನದು. ಎಡಗೈಯಲ್ಲಿ ಉಕ್ಕಿನತಾಳವನ್ನು ಹಿಡಿದು ಬಲಗೈಯಲ್ಲಿರುವ
ಹಿತ್ತಾಳೆಯ ತಾಳದಿಂದ ಹೊಡೆದು ತಾಳ ಹಾಕುತ್ತಾರೆ.
ನತ-
ನತ
(೧) ಭರತನಾಟ್ಯದ
೪೮೫
ಮೂಗಿನ ಸೊಳ್ಳೆಗಳು ಆಗಾಗ್ಗೆ ಶಿಷ್ಟವಾಗುತ್ತಿದ್ದರೆ ಅದನ್ನು ನತ' ಎಂದು
ಕರೆಯುವರು. ಇದು ಮದೋನ್ಮತ್ತತೆ, ಮದೋತ್ಕಂಪನಗಳಿಂದ ಕೂಡಿದ ಅಭ್ಯಾಸ
ಗಳಲ್ಲಿಯೂ, ಮೆತ್ತಗೆ ತಡೆದು ತಡೆದು ಅಳುವುದರಲ್ಲಿಯೂ ಉಪಯೋಗವಾಗುವುದು.
(೨) ಭರತನಾಟ್ಯದ ಐದು ವಿಧವಾದ ಪಾರ್ಶ್ವಭೇದಗಳಲ್ಲಿ ಇದೊಂದು ಬಗೆ.
ಸೊಂಟವು ಮುಂದಕ್ಕೆ ಬಾಗಿರುವಾಗ ಉಂಟಾಗುವ ಹಾಗೂ ಅಂಸವು ಹಿಂದಕ್ಕೆ
ತಳ್ಳಲ್ಪಟ್ಟಂತೆ ಇರುವ ನಿಲುವು.
ನರ್ತ-
ನರ್ತ
ಸಂಗೀತ ರತ್ನಾಕರವೆಂಬ ಗ್ರಂಥದಲ್ಲಿ ಉಕ್ತವಾಗಿರುವ ಒಂದು ರಾಗದ
ನರ್ತಕಿ-(೧) ನರ್ತನ ಮಾಡುವವಳು.
(೨) ಈ ರಾಗವು ೨೮ನೆ ಮೇಳಕರ್ತ
ಕೋಟೀಶ್ವರ ಅಯ್ಯರ್
ರಾಮನಾಡ್ ಶ್ರೀನಿವಾಸ
ಅಯ್ಯಂಗಾ
ನರ್ತಕಿ
(೧) ನರ್ತನ ಮಾಡುವವಳು.
(೨) ಈ ರಾಗವು ೨೮ನೆ ಮೇಳಕರ್ತಹರಿಕಾಂಭೋಜಿಯ ಒಂದು
ಜನ್ಯರಾಗ
ಸ ರಿ ಗ ಪ ದ ನಿ ಸ
ಸ ನಿ ದ ಪ ಗ ರಿ ಸ
(೩) ಇದೇ ಹೆಸರಿನ ಒಂದು ರಾಗವು ಪಾಲ್ಕುರಿಕೆ ಸೋಮನಾಥ ಕವಿಯ
ಪಂಡಿತಾರಾಧ್ಯ ಚರಿತ್ರವೆಂಬ ಗ್ರಂಥದಲ್ಲಿ ಉಕ್ತವಾಗಿದೆ.
ನರ್ತನ ನಿರ್ಣಯ
ಹಿಂದೂಸ್ಥಾನಿ ಸಂಗೀತ ಪದ್ಧತಿಯ ಆಚಾರ
ಪುರುಷನಾದ ಪುಂಡರೀಕ ವಿಠಲನು (೧೬ನೆ. 5) ರಚಿಸಿರುವ ನಾಟ್ಯಕ್ಕೆ ಸಂಬಂಧಿಸಿದ
ಒಂದು ಸಂಸ್ಕೃತ ಗ್ರಂಥ. ಈ ಗ್ರಂಥವು ತಾಲಕ್, ಮೃದಂಗೀ, ಗಾಯಕ ಮತ್ತು