2023-06-25 23:31:00 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಜಿಲ್ಲೆಯ ನೇಮಂ ಎಂಬ ಗ್ರಾಮದ ಎಸ್. ಪಂಚಾಪಕೇಶಅಯ್ಯರ್‌ರವರ ನಾಲ್ಕನೆಯ
ಪುತ್ರನಾಗಿ ಜನಿಸಿದರು
ದಿಂಡಿಗಲ್ ಎಂಬ ಹೆಸರು ಅಂಟಿಕೊಂಡಿದೆ.
ದಿಂಡಿಗಲ್ ಗಣಪತಿ ಅಗ್ರಹಾರದಲ್ಲಿ ವಾಸಿಸುತ್ತಿದ್ದುದರಿಂದ
ಇವರ ಹಿರಿಯ ಸಹೋದರ ಕಲ್ಯಾಣ
ಸುಂದರಂ ನಟರಾಜನ್ನರ ಪ್ರಥಮಗುರು. ೧೯೪೫ ರಿಂದ ೫೪ರವರೆಗೆ ಟ. ಆರ್.
ಮಹಾಲಿಂಗಂರವರಲ್ಲಿ ಉನ್ನತ ಶಿಕ್ಷಣ ಪಡೆದರು. ೧೯೫೪-೫೫ರಲ್ಲಿ ಕೇಂದ್ರ
ಸರ್ಕಾರದ ಸಾಂಸ್ಕೃತಿಕ ನಿಯೋಗವೊಂದರೊಡನೆ ಚೀನಾ ಮತ್ತು ಇತರ ದೇಶಗಳಿಗೆ
ಹೋಗಿ ಬಂದರು. ಮೃಣಾಲಿನಿ ಸಾರಾಭಾಯ ಮತ್ತು ಶಾಂತಾರಾವ್ ಇವರುಗಳ
ನೃತ್ಯಗೋಷ್ಠಿಯ ಕಲಾವಿದರಾಗಿ ಅಮೆರಿಕಕ್ಕೆ ಮೂರು ಸಲ ಹೋಗಿಬಂದರು. ಇವರ
ಕೊಳಲುವಾದನದಲ್ಲಿ ರಾಗಾಲಾಪನೆ, ನಯ ಮತ್ತು ಮಧುರವಾದ ಮನಮೋಹಕ
ವಾದ ನುಡಿ, ಲಯದ ಮೇಲೆ ಸಂಪೂರ್ಣವಾದ ಹತೋಟ, ಉತ್ತಮ ರೀತಿಯ
ಸ್ವರವಿನ್ಯಾಸ ಇವು ಪ್ರಮುಖವಾಗಿ ಕಂಡುಬರುತ್ತವೆ. ಇವರ ಶಿಷ್ಯರಲ್ಲಿ ಕೊಳಲಿನಲ್ಲಿ
ರಾಜನಾರಾಯಣ್ ಮತ್ತು ರಾಧಾಮೋಹನ್ ಹಾಗೂ ಗಾಯನದಲ್ಲಿ ಎಸ್.
ವಿಜಯಲಕ್ಷ್ಮಿ ಪ್ರಮುಖರು
೫೮೩
ಸಿ
ನಟರಾಜ ಸುಂದರಂಪಿಳ್ಳೆ-ಇವರು ಮುತ್ತು ಸ್ವಾಮಿದೀಕ್ಷಿತರ ಕೃತಿಗಳನ್ನು
ಅರಿತ ಮಹಾವಿದ್ವಾಂಸರಾಗಿದ್ದರು. ದೀಕ್ಷಿತರ್ ಕೀರ್ತನ ಪ್ರಕಾಶಿಕಾ' ಎಂಬ ತಮಿಳು
ಗ್ರಂಧವನ್ನು ರಚಿಸಿ ಪ್ರಕಟಿಸಿದರು. ಇವರು ಈ ಶತಮಾನದ ಪೂರ್ವಾರ್ಧದಲ್ಲಿದ್ದರು.
ನಟಯೋಸಿತ ನಾರದ ವಿರಚಿತ : ಸಂಗೀತ ಮಕರಂದ ಎಂಬ ಗ್ರಂಥದಲ್ಲಿ
6
ಉಕ್ತವಾಗಿರುವ ಒಂದು ಪುರಾತನ ರಾಗ,
ನಟ ಲಕ್ಷಣ
ನಟನಾದವನು
ರೂಪವಂತನೂ. ಮಧುರಭಾಷಿಯೂ,
ಪಂಡಿತನೂ, ವಾಲ್ಮೀಯೂ, ಸಮರ್ಥನೂ, ಕುಲಾಂಗನಾಸುತನೂ, ಭರತಶಾಸ್ತ್ರ
ಪರಿಜ್ಞಾನ, ಉಳ್ಳವನೂ, ಇಂಪಾದ ಶಾರೀರವುಳ್ಳವನೂ, ಸಂಗೀತ, ವಾದ್ಯ,
ನೃತ್ಯಗಳನ್ನು ಚೆನ್ನಾಗಿ ಬಲ್ಲವನೂ, ಕಲ್ಪನಾ ಶಕ್ತಿಯುಳ್ಳವನೂ ಆಗಿರಬೇಕೆಂದು
ನಂದಿಕೇಶ್ವರನ ಅಭಿನಯ ದರ್ಪಣವೆಂಬ ಗ್ರಂಥದಲ್ಲಿ ಹೇಳಿದೆ.
ನಟವರ್ಧನಿ-ಈ ರಾಗವು ೨೦ನೆ ಮೇಳಕರ್ತ ನಠಭೈರವಿಯ ಒಂದು
ಜನ್ಯರಾಗ,
ಆ . ಸ ರಿ ಗ ಮ ದ ನಿ ಸ
ಅ :
ಸ ನಿ ಪ ಮ ರಿ ಗ ಮ ರಿ ಸ
-
ನಟ್ಟ - ಸಂಗೀತರತ್ನಾಕರವೆಂಬ ಗ್ರಂಥದಲ್ಲಿ ಉಕ್ತವಾಗಿರುವ ಒಂದು ರಾಗ.
ನಟ್ಟಾ (೧) ರಘುನಾಥನಾಯಕನ 'ಸಂಗೀತ ಸುಧಾ' ಎಂಬ ಗ್ರಂಥದಲ್ಲಿ
ಉಕ್ತವಾಗಿರುವ ೩೦ ಭಾಷಾಂಗ ರಾಗಗಳಲ್ಲಿ ಒಂದು ರಾಗ,
(೨) ವಿದ್ಯಾರಣ್ಯರ 'ಸಂಗೀತಸಾರವೆಂಬ ಗ್ರಂಥದಲ್ಲಿ ಉಕ್ತವಾಗಿರುವ ೧೫
ಮೇಳಗಳಲ್ಲಿ ಒಂದು ಮೇಳ