This page has been fully proofread once and needs a second look.

ನಟ್ಟ ನಾರಾಯಣ
ಸಂಗೀತ ಪಾರಿಭಾಷಿಕ ಕೋಶ
 
ನಟ್ಟ ನಾರಾಯಣ
 
ಸುಧಾಮತ್ತು ಸಂಗೀತಸುಧಾ
 
ಮತ್ತು ಸಂಗೀತ
ರತ್ನಾಕರವೆಂಬ

ಗ್ರಂಥಗಳಲ್ಲಿ ಉಕ್ತವಾಗಿರುವ ೨೦ ಶುದ್ಧರಾಗಗಳಲ್ಲಿ ಒಂದು ರಾಗ,

ಗ್ರಂಥವಾದ
 
ತೆಲುಗು
 
ರಾಗತಾಳಚಿಂತಾಮಣಿ ఎంబ ಗ್ರಂಥದಲ್ಲಿ ಈ ರಾಗವು ನಟ್ಟ
ನಾರಾಯಣಿ ಎಂದು ಉಕ್ತವಾಗಿದೆ.
 

 
ನಟಾಚಾರ್ಯ,
ನಾಟ್ಯವನ್ನು ಹೇಳಿಕೊಡುವ ಗುರು ಮತ್ತು ನಾಟ್ಯ

ಪ್ರದರ್ಶನಗಳ ನಿರ್ದೇಶಕ,
 
೫೮೪
 
-
 

 
ನಟಾಭರಣ-
ಈ ರಾಗವು ೧೦ನೆ ಮೇಳಕರ್ತ ನಾಟಕಪ್ರಿಯದ ಒಂದು

ಉಪಾಂಗ ಜನ್ಯರಾಗ,
 

ಸ ರಿ ಗ ಮ ಪ ದ ಪ ನಿ ಸ

ಸ ನಿ ದ ಪ ಮ ಗ ಮ ರಿ ಸ
 

ರಾಗಾಂಗರಾಗ ಸಾರ್ವಕಾಲಿಕರಾಗ, ದೀನ ಮತ್ತು ಕರುಣರಸ ಪ್ರಧಾನವಾದ

ರಾಗ, ಮುತ್ತು ಸ್ವಾಮಿದೀಕ್ಷಿತರ "ವಿಶ್ವನಾಥಂ ಭಜೇಹಂ' ಎಂಬ ಕೃತಿಯು ಈ

ರಾಗದಲ್ಲಿ ರಚಿತವಾಗಿದೆ.
 

 
ನಟಹಂಭೀರ-
ಸೋಮೇಶ್ವರನ ಮತದಂತೆ ಇದು ನಟನಾರಾಯಣ ರಾಗದ
 

ಒಂದು ರಾಗ
 

 
ನಟೇಶಪಿಳ್ಳೆ,
ತಮಿಳುನಾಡಿನ ಮಾಯಾವರಂ ನಟೇಶಪಿಳ್ಳೆಯವರು

ಪ್ರತಿಭಾವಂತರೂ, ಪ್ರಸಿದ್ಧರೂ ಆದ ನಾಗಸ್ವರ ಕಲಾವಿದರಾಗಿದ್ದರು.
 

 
ನಟೀಂದ್ರ-
ಕೊಳಲು. ಇದರ ಮುಖರಂದ್ರಕ್ಕೂ
ಮೊದಲ ಮತ್ತು ಏಳನೆಯ ರಂ
ಇದೊಂದು ಬಗೆಯ

ತಾರರಂದ್ರಕ್ಕೂ ೯ ಅಂಗುಲ ಅಂತರವಿದೆ.

ಮುಚ್ಚಿ ನುಡಿಸಿದಾಗ ಮಂದ್ರ ಸ್ಥಾಯಿ ನಿಷಾದವು ನುಡಿಯುತ್ತದೆ.
 
ಕೊಳಲು. ಇದರ ಮುಖರಂದ್ರಕ್ಕೂ
ಮೊದಲ ಮತ್ತು ಏಳನೆಯ ರಂ

ಧ್ರಗಳನ್ನು
 

 
ನಡೆ -
ತಾಳಾವರ್ತದ ಪ್ರತಿಯೊಂದು ಲೆಕ್ಕದಲ್ಲಿ ಅಂತರ್ಗತವಾಗಿರುವ

ವಿಶಿಷ್ಟವಾದ ಗತಿಗೆ ನಡೆ ಎಂದು ಹೆಸರು. ಇದು ತ್ರಿಶ್ರ, ಚತುರಶ್ರ, ಖಂಡ, ಮಿಶ್ರ

ಅಥವಾ ಸಂಕೀರ್ಣವಾಗಿರಬಹುದು. ಪ್ರತಿಯೊಂದರ ಕಾಲಘಟಕವು ೩, ೪, ೫, ೭

ಮತ್ತು ೯ ವಿಭಾಗಗಳನ್ನು ಒಳಗೊಂಡಿರುತ್ತದೆ.
 

 
ನಠಭೈರವಿ-
ಈ ರಾಗವು ೪ನೆ ಚಕ್ರದ ೩ನೆಯ ರಾಗ ಅಂದರೆ ೨೦ನೆ
 

ಮೇಳಕರ್ತರಾಗ,
 

ಸ ರಿ ಗ ಮ ಪ ದ ನಿ ಸ

ಸ ನಿ ದ ಪ ಮ ಗ ರಿ ಸ
 

ಚತುಶ್ರುತಿ ರಿಷಭ, ಸಾಧಾರಣಗಾಂಧಾರ, ಶುದ್ಧ ಮಧ್ಯಮ, ಶುದ್ಧವತ ಮತ್ತು

ಕೈಶಿಕಿ ನಿಷಾದಗಳು ಈ ರಾಗದ ಸ್ವರ ಸ್ಥಾನಗಳು. ಗದ, ಗ-ನಿ, ಮ-ನಿ ವಾದಿ

ರಿ, ಗ, ಮ ಮತ್ತು ನಿರಾಗಛಾಯಾಸ್ವರಗಳು,

ರಿ, ಮ, ಪ
 
ಸಂವಾದಿಗಳು.
 

ಮತ್ತು ನಿ ನ್ಯಾಸಸ್ವರಗಳು. ಗ ಮತ್ತು ನಿ ಕಂಪಿತ ಸ್ವರಗಳು, ಮದ ನಿ ಸ ನೀ