2023-06-25 23:30:59 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ನಟ್ಟ ನಾರಾಯಣ
ಸಂಗೀತಸುಧಾ
ಮತ್ತು ಸಂಗೀತರತ್ನಾಕರವೆಂಬ
ಗ್ರಂಥಗಳಲ್ಲಿ ಉಕ್ತವಾಗಿರುವ ೨೦ ಶುದ್ಧರಾಗಗಳಲ್ಲಿ ಒಂದು ರಾಗ,
ಗ್ರಂಥವಾದ
ತೆಲುಗು
ರಾಗತಾಳಚಿಂತಾಮಣಿ ఎంబ ಗ್ರಂಥದಲ್ಲಿ ಈ ರಾಗವು ನಟ್ಟ
ನಾರಾಯಣಿ ಎಂದು ಉಕ್ತವಾಗಿದೆ.
ನಟಾಚಾರ್ಯ, ನಾಟ್ಯವನ್ನು ಹೇಳಿಕೊಡುವ ಗುರು ಮತ್ತು ನಾಟ್ಯ
ಪ್ರದರ್ಶನಗಳ ನಿರ್ದೇಶಕ,
೫೮೪
-
ನಟಾಭರಣ-ಈ ರಾಗವು ೧೦ನೆ ಮೇಳಕರ್ತ ನಾಟಕಪ್ರಿಯದ ಒಂದು
ಉಪಾಂಗ ಜನ್ಯರಾಗ,
ಸ ರಿ ಗ ಮ ಪ ದ ಪ ನಿ ಸ
ಸ ನಿ ದ ಪ ಮ ಗ ಮ ರಿ ಸ
ರಾಗಾಂಗರಾಗ ಸಾರ್ವಕಾಲಿಕರಾಗ, ದೀನ ಮತ್ತು ಕರುಣರಸ ಪ್ರಧಾನವಾದ
ರಾಗ, ಮುತ್ತು ಸ್ವಾಮಿದೀಕ್ಷಿತರ "ವಿಶ್ವನಾಥಂ ಭಜೇಹಂ' ಎಂಬ ಕೃತಿಯು ಈ
ರಾಗದಲ್ಲಿ ರಚಿತವಾಗಿದೆ.
ನಟಹಂಭೀರ-ಸೋಮೇಶ್ವರನ ಮತದಂತೆ ಇದು ನಟನಾರಾಯಣ ರಾಗದ
ಒಂದು ರಾಗ
ನಟೇಶಪಿಳ್ಳೆ, ತಮಿಳುನಾಡಿನ ಮಾಯಾವರಂ ನಟೇಶಪಿಳ್ಳೆಯವರು
ಪ್ರತಿಭಾವಂತರೂ, ಪ್ರಸಿದ್ಧರೂ ಆದ ನಾಗಸ್ವರ ಕಲಾವಿದರಾಗಿದ್ದರು.
ನಟೀಂದ್ರ-ಇದೊಂದು ಬಗೆಯ
ತಾರರಂದ್ರಕ್ಕೂ ೯ ಅಂಗುಲ ಅಂತರವಿದೆ.
ಮುಚ್ಚಿ ನುಡಿಸಿದಾಗ ಮಂದ್ರ ಸ್ಥಾಯಿ ನಿಷಾದವು ನುಡಿಯುತ್ತದೆ.
ಕೊಳಲು. ಇದರ ಮುಖರಂದ್ರಕ್ಕೂ
ಮೊದಲ ಮತ್ತು ಏಳನೆಯ ರಂಧ್ರಗಳನ್ನು
ನಡೆ - ತಾಳಾವರ್ತದ ಪ್ರತಿಯೊಂದು ಲೆಕ್ಕದಲ್ಲಿ ಅಂತರ್ಗತವಾಗಿರುವ
ವಿಶಿಷ್ಟವಾದ ಗತಿಗೆ ನಡೆ ಎಂದು ಹೆಸರು. ಇದು ತ್ರಿಶ್ರ, ಚತುರಶ್ರ, ಖಂಡ, ಮಿಶ್ರ
ಅಥವಾ ಸಂಕೀರ್ಣವಾಗಿರಬಹುದು. ಪ್ರತಿಯೊಂದರ ಕಾಲಘಟಕವು ೩, ೪, ೫, ೭
ಮತ್ತು ೯ ವಿಭಾಗಗಳನ್ನು ಒಳಗೊಂಡಿರುತ್ತದೆ.
ನಠಭೈರವಿ-ಈ ರಾಗವು ೪ನೆ ಚಕ್ರದ ೩ನೆಯ ರಾಗ ಅಂದರೆ ೨೦ನೆ
ಮೇಳಕರ್ತರಾಗ,
ಸ ರಿ ಗ ಮ ಪ ದ ನಿ ಸ
ಸ ನಿ ದ ಪ ಮ ಗ ರಿ ಸ
ಚತುಶ್ರುತಿ ರಿಷಭ, ಸಾಧಾರಣಗಾಂಧಾರ, ಶುದ್ಧ ಮಧ್ಯಮ, ಶುದ್ಧವತ ಮತ್ತು
ಕೈಶಿಕಿ ನಿಷಾದಗಳು ಈ ರಾಗದ ಸ್ವರ ಸ್ಥಾನಗಳು. ಗದ, ಗ-ನಿ, ಮ-ನಿ ವಾದಿ
ರಿ, ಗ, ಮ ಮತ್ತು ನಿರಾಗಛಾಯಾಸ್ವರಗಳು,
ರಿ, ಮ, ಪ
ಸಂವಾದಿಗಳು.
ಮತ್ತು ನಿ ನ್ಯಾಸಸ್ವರಗಳು. ಗ ಮತ್ತು ನಿ ಕಂಪಿತ ಸ್ವರಗಳು, ಮದ ನಿ ಸ ನೀ