This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 

 
ಸ ಗ ರಿ ಗ ಮ ದ ನಿ ಸ
ಸ ನಿ ಪ ಮ ಗ ರಿ ಸ
 
ನಟನಾರಾಯಣಿ-ಈ ರಾಗವು ೨೮ನೆ ಮೇಳಕರ್ತ ಹರಿಕಾಂಭೋಜಿಯ
 
ಒಂದು ಜನ್ಯರಾಗ.
 
ಸ ರಿ ಗ ಮ ದ ನಿ ದ ಸ
 
ಸ ನಿ ದ ಪ ಮ ಗ ಮ ರಿ ಸ
 
೫೭೯
 
ಉಪಾಂಗರಾಗ
 
ವಾದಿಸಂವಾದಿಗಳು,
 
ಭಕ್ತಿರಸ ಪ್ರಧಾನವಾದ ಸಾರ್ವಕಾಲಿಕರಾಗ, ಋಷಭ ಧೈವತಗಳು
ದೀರ್ಘಋಷಭ, ಮಧ್ಯಮ ಧೈವತಗಳು ರಾಗ ಛಾಯಾ
ಮುತ್ತು ಸ್ವಾಮಿ ದೀಕ್ಷಿತರ ಮಹಾಗಣಪತೇ? ಎಂಬ ಕೃತಿಯು
 
ಸ್ವರಗಳು.
ಈ ರಾಗದಲ್ಲಿ ರಚಿತವಾಗಿದೆ.
 
ನಟನಚಂದ್ರಿಕ-ಕೀಟು ಹಿಂದೂ ಮ್ಯೂಸಿಕ್ ಎಂಬ ಗ್ರಂಥದಲ್ಲಿ ಉಕ್ತ
 
ವಾಗಿರುವ ಒಂದು ರಾಗ.
 
ನಟನಾದಿ ವಾದ್ಯರಂಜನಂ
ಗ್ರ೦ಧ. ಇದನ್ನು ಗಂಗ ಮತ್ತು
ಪ್ರಕಟಿಸಿದರು. ಸಿಂಹ ನಟನ ಎಂಬ
ಗ್ರಂಥದಲ್ಲಿ ವಿವರಣೆಯನ್ನು ಕೊಡಲಾಗಿದೆ.
 
ನಾಟ್ಯಶಾಸ್ತ್ರವನ್ನು ಕುರಿತ ಒಂದು ತಮಿಳು
ನಟುವನಾರ್ ಎಂಬುವರು
ಅಪರೂಪವಾದ ನಾಟ್ಯವನ್ನು
 
೧೯೦೨ರಲ್ಲಿ
 
ಕುರಿತು ಈ
 
ನಟಮಲ್ಲಾರಿ-ಸೋಮನಾಧನ • ರಾಗವಿಬೋಧ' ವೆಂಬ
ಉಕ್ತವಾಗಿರುವ ಒಂದು ಉದಯರಾಗ
 
ಗ್ರಂಥದಲ್ಲಿ
 
ಆಂಗಿಕ, ವಾಚಿಕ,
 
ನಟರಾಜ-ನಾಟ್ಯದ ಪ್ರಥಮಾಚಾರ ನಟರಾಜ ನಟರಾಜನ ಹೆಸರಿನಲ್ಲಿ
ಇಡೀ ಬ್ರಹ್ಮಾಂಡವೇ ಅಡಗಿದೆ. ಶಿವತಾಂಡವದ ಅಗಾಧ ರೂಪವೇ ನಟರಾಜ,
ಆಹಾರ್ಯ ಹಾಗೂ ಸಾತ್ವಿಕ ಭಂಗಿಗಳನ್ನೊಳ ಳಗೊಂಡ
ನೂರೆಂಟು ವಿಧದ ನೃತ್ಯಗಳು ಅಭಿನಯಿಸಲ್ಪಟ್ಟಾಗ ಅವನ ಅಂಗಗಳು ವಿಶ್ವವ್ಯಾಪಕ
ವಾಗಿದ್ದು, ವಿಶ್ವದಗತಿ ನೃತ್ಯದ ತಾಳವಾಗಿತ್ತು. ಅದು ಅಸಾಮಾನ್ಯವೂ,
ಅದ್ಭುತವೂ ಆಗಿತ್ತು. ಅದರಲ್ಲಿ ಧರ್ಮ ಮತ್ತು ಕಲೆಯ ಸುಂದರ ಸಮನ್ವಯವಿತ್ತು.
ನಟರಾಜನ ನೃತ್ಯವು ಬ್ರಹ್ಮಾಂಡದ ಸೃಷ್ಟಿ-ಲಯಗಳನ್ನು ತೋರಿಸುವುದಲ್ಲದೆ ತನ್ನ
ಸುತ್ತಲೂ ನರ್ತಿಸುವ ಪಿಶಾಚ ವೃಂದಗಳ ಇಲ್ಲವೇ ಆತ್ಮಗಳ ಅಲೆದಾಟವನ್ನು
ಸೂಚಿಸುತ್ತದೆ. ಇವು ಜಗತ್ತನ್ನು ಬಿಡಲಾರವು. ಶಿವನಲ್ಲ
 
ಸೇರಲಾರವು.
 
ನಾಟ್ಯವು ಶಿವನಿಂದ ಉಗಮವಾಯಿತೆಂದು ಪ್ರಚಲಿತವಿದ್ದರೂ ವೈಷ್ಣವ
ಸಾಹಿತ್ಯವು ವಿಷ್ಣು -ಬ್ರಹ್ಮರು ನಾಟ್ಯದ ಮೂಲಪುರುಷರೆಂದು ಸಾರಿದೆ. ನಮಗೆ
ಪುರಾಣದಲ್ಲಿ ಸಿಕ್ಕುವ ಬಂದು ಕತೆಯಂತೆ ಇಂದ್ರನು ಬ್ರಹ್ಮನನ್ನು ಕುರಿತು ತಪಸ್ಸು
ಮಾಡಿ, ಭೂಲೋಕದ ಜನರಿಗೆ ಸಂತೋಷಪ್ರದವಾದ, ನಾಲ್ಕು ವೇದಗಳಿಗೂ
ಮಿಗಿಲಾದ ಐದನೆಯ ವೇದವನ್ನು ಸೃಷ್ಟಿ ಮಾಡುವಂತೆ ಕೇಳಿಕೊಂಡಾಗ ಬ್ರಹ್ಮನು