2023-07-06 10:13:19 by jayusudindra
This page has been fully proofread once and needs a second look.
ಇದು ಶುದ್ಧ ನಿಷಾದ.
ನಕ್ಕಿ
ತಂತೀವಾದ್ಯಗಳನ್ನು
ಬೆರಳಿಗೆ ಹಾಕಿಕೊಳ್ಳುವ ತಂತಿಯ ಸುತ್ತು ಅಥವಾ ಉಗುರು.
ನಕುಲ
ಎರಡು ತಂತಿಗಳಿರುವ ವೀಣೆ.
ಜನ್ಯರಾಗ,
ನ
ನಕ್ವೇರ ಮತ್ತು
ಇದೊಂದು ದೊಡ್ಡ ನಗಾರಿ,
ಇದನ್ನು ಇಡಲು ಗೊತ್ತಾಗಿರುವ ಎತ್ತರವಾದ ಸ್ಥಳಕ್ಕೆ ನಕ್ಕೇರಖಾನಾ ಎಂದು ಹೆಸರು.
ನಖಜ
ತಂತೀವಾದ್ಯಗಳಲ್ಲಿ ತಂತಿಯನ್ನು ಮಾಡಿದಾಗ ಉಂಟಾಗುವ ನಾದ.
ನಖಪ್ರಕಾಶಿನಿ
ಈ ರಾಗವು ೫೨ನೆ ಮೇಳಕರ್ತ ರಾಮಪ್ರಿಯದ ಒಂದು
ಸ ರಿ ಗ ಮ ಪ ದ ನಿ ದ ಸ ಸ
ಸ ದ ನಿ ಸ ಮ ಗ ರಿ ಸ
ನಗಚರ
ಈ ರಾಗವು ೨೨ನೆ
ಜನ್ಯರಾಗ,
ಸ ಮ ಪ ದ ನಿ ದ ನಿ
ಅ . ಸ ನಿ ದ ಪ ಮ ರಿ ಸ
ನುಡಿಸುವಾಗ, ತಂತಿಗಳನ್ನು ಮಾಟುವಾಗ
822
-
ವ
ಮೇಳಕರ್ತ ಖರಹರಪ್ರಿಯದ ಒಂದು
ಸ ಮ ಪ ದ ನಿ ದ ನಿ
ಅ . ಸ ನಿ ದ ಪ ಮ ರಿ ಸ
ನಗಣ
ಎಂಟು ಬಗೆಯ ಗಣಗಳಲ್ಲಿ ಮೂರು ಲಘುಗಳಿರುವ ಒಂದು ಗಣ.
೧೦೮ ತಾಳಗಳ ಶ್ಲೋಕಗಳನ್ನು ಗಣಗಳಲ್ಲಿ ಕೊಟ್ಟಿದೆ.
ನಗರಕೀರ್ತನ-ಇದು
ಬಂಗಾಳದಲ್ಲಿ ಜನಪ್ರಿಯವಾಗಿರುವ ಒಂದು
ಧಾರ್ಮಿಕ ಭಜನೆ ಕೀರ್ತನ ಗೋಷ್ಠಿಯು ನಗರದ ಬೀದಿಗಳ ಮೂಲಕ ವಾದ್ಯಗಳ
ಸಹಿತ ಹಾಡುತ್ತ, ಕುಣಿಯುತ್ತ ಹೋಗುತ್ತಾರೆ.
ದೇವರ ಉತ್ಸವಗಳಲ್ಲಿ
ಮುನ್ಸೂಚನೆಯ ವಾದ್ಯ.
ನಗಾರಿ
ಇದು ದೇವಸ್ಥಾನದ ಸೇವಾವಾದ್ಯ.
ಗಳಲ್ಲ, ಅರಮನೆಗಳಲ್ಲೂ ಹೆಚ್ಚಾಗಿ ಉಪಯೋಗದಲ್ಲಿದೆ.
ಗಾಡಿಯಲ್ಲಿ ನಗಾರಿಗಳನ್ನಿಟ್ಟು ಬಾರಿಸುತ್ತಾರೆ. ಇದು
ಇದು ದೊಡ್ಡ ಬೋಗುಣಿಯ ಆಕಾರದಲ್ಲಿದೆ. ತಾಮ್ರದ, ಹಿತ್ತಾಳೆಯ ಅಥವಾ
ಕಬ್ಬಿಣದ ರೇಕುಗಳನ್ನು ಮೊಳೆಗಳಿಂದ ಜೋಡಿಸಿ ಈ
ಬೋಗುಣಿಯನ್ನು
ತರಿಸುತ್ತಾರೆ. ಇದರ ಮೇಲ್ಬಾಗವು ಸುಮಾರು ಎರಡೂವರೆ-ಮೂರು ಅಡಿಗಳಷ್ಟು
ಅಡ್ಡಗಲವಿರುತ್ತದೆ. ಬೋಗುಣಿಯ ಕೆಳಗಡೆ ಅಳತೆಗೆ ತಕ್ಕಂತೆ ಲೋಹದ ಬಳೆಗಳನ್ನು
ಜೋಡಿಸಿ ಮೇಲಿನ ತೆರೆದ ಮುಖಕ್ಕೆ ಕುರಿ ಅಥವಾ ಆಡಿನ ಚರ್ಮವನ್ನು ಪಸರಿಸಿ,
ಹತ್ತಿಯ ಹಗ್ಗಗಳಿಂದ ಈ ಬಳೆಗಳಿಗೆ ಬಿಗಿದಿರುತ್ತಾರೆ. ಚರ್ಮದ ಪಟ್ಟಿಗಳಿಂದ
ಬಿಗಿಯುವುದೂ ಉಂಟು, ಅನೇಕ ದೇವಾಲಯಗಳ ಉತ್ಸವ ಅಥವಾ ರಥೋತ್ಸವ