2023-06-25 23:30:58 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಮೇಳಕರ್ತ ಪದ್ಧತಿಯಲ್ಲಿ ಬಳಸಿರುವ ೩ ನಿಷಾದಗಳ ಮೊದಲ ಶ್ರುತಿಯ ಸಂಜ್ಞಾ ಕರ.
ಇದು ಶುದ್ಧ ನಿಷಾದ.
ನಕ್ಕಿ-ತಂತೀವಾದ್ಯಗಳನ್ನು
ಬೆರಳಿಗೆ ಹಾಕಿಕೊಳ್ಳುವ ತಂತಿಯ ಸುತ್ತು ಅಥವಾ ಉಗುರು.
ನಕುಲ-ಎರಡು ತಂತಿಗಳಿರುವ ವೀಣೆ.
ಜನ್ಯರಾಗ,
ನರ ಮತ್ತು
ನಕ್ಕೇರಖಾನಾ
ಇದೊಂದು ದೊಡ್ಡ ನಗಾರಿ,
ಇದನ್ನು ಇಡಲು ಗೊತ್ತಾಗಿರುವ ಎತ್ತರವಾದ ಸ್ಥಳಕ್ಕೆ ನಕ್ಕೇರಖಾನಾ ಎಂದು ಹೆಸರು.
ನಖಜ-ತಂತೀವಾದ್ಯಗಳಲ್ಲಿ ತಂತಿಯನ್ನು ಮಾಡಿದಾಗ ಉಂಟಾಗುವ ನಾದ.
ನಖಪ್ರಕಾಶಿನಿ-ಈ ರಾಗವು ೫೨ನೆ ಮೇಳಕರ್ತ ರಾಮಪ್ರಿಯದ ಒಂದು
ಸ ರಿ ಗ ಮ ಪ ದ ನಿ ದ ಸ ಸ
ಸ ದ ನಿ ಸ ಮ ಗ ರಿ ಸ
ನಗಚರ-ಈ ರಾಗವು ೨೨ನೆ
ಜನ್ಯರಾಗ,
ನುಡಿಸುವಾಗ, ತಂತಿಗಳನ್ನು ಮಾಟುವಾಗ
822
-
ವ
ಮೇಳಕರ್ತ ಖರಹರಪ್ರಿಯದ ಒಂದು
ಸ ಮ ಪ ದ ನಿ ದ ನಿ
ಅ . ಸ ನಿ ದ ಪ ಮ ರಿ ಸ
ನಗಣ -ಎಂಟು ಬಗೆಯ ಗಣಗಳಲ್ಲಿ ಮೂರು ಲಘುಗಳಿರುವ ಒಂದು ಗಣ.
೧೦೮ ತಾಳಗಳ ಶ್ಲೋಕಗಳನ್ನು ಗಣಗಳಲ್ಲಿ ಕೊಟ್ಟಿದೆ.
ನಗರಕೀರ್ತನ-ಇದು
ಬಂಗಾಳದಲ್ಲಿ ಜನಪ್ರಿಯವಾಗಿರುವ ಒಂದು
ಧಾರ್ಮಿಕ ಭಜನೆ ಕೀರ್ತನ ಗೋಷ್ಠಿಯು ನಗರದ ಬೀದಿಗಳ ಮೂಲಕ ವಾದ್ಯಗಳ
ಸಹಿತ ಹಾಡುತ್ತ, ಕುಣಿಯುತ್ತ ಹೋಗುತ್ತಾರೆ.
ಮಠಾಧೀಶರ ಸಂಸ್ಥಾನ
ದೇವರ ಉತ್ಸವಗಳಲ್ಲಿ
ಮುನ್ಸೂಚನೆಯ ವಾದ್ಯ.
ನಗಾರಿ-ಇದು ದೇವಸ್ಥಾನದ ಸೇವಾವಾದ್ಯ.
ಗಳಲ್ಲ, ಅರಮನೆಗಳಲ್ಲೂ ಹೆಚ್ಚಾಗಿ ಉಪಯೋಗದಲ್ಲಿದೆ.
ಗಾಡಿಯಲ್ಲಿ ನಗಾರಿಗಳನ್ನಿಟ್ಟು ಬಾರಿಸುತ್ತಾರೆ. ಇದು
ಇದು ದೊಡ್ಡ ಬೋಗುಣಿಯ ಆಕಾರದಲ್ಲಿದೆ. ತಾಮ್ರದ, ಹಿತ್ತಾಳೆಯ ಅಥವಾ
ಕಬ್ಬಿಣದ ರೇಕುಗಳನ್ನು ಮೊಳೆಗಳಿಂದ ಜೋಡಿಸಿ ಈ
ಬೋಗುಣಿಯನ್ನು
ತರಿಸುತ್ತಾರೆ. ಇದರ ಮೇಲ್ಬಾಗವು ಸುಮಾರು ಎರಡೂವರೆ-ಮೂರು ಅಡಿಗಳಷ್ಟು
ಅಡ್ಡಗಲವಿರುತ್ತದೆ. ಬೋಗುಣಿಯ ಕೆಳಗಡೆ ಅಳತೆಗೆ ತಕ್ಕಂತೆ ಲೋಹದ ಬಳೆಗಳನ್ನು
ಜೋಡಿಸಿ ಮೇಲಿನ ತೆರೆದ ಮುಖಕ್ಕೆ ಕುರಿ ಅಥವಾ ಆಡಿನ ಚರ್ಮವನ್ನು ಪಸರಿಸಿ,
ಹತ್ತಿಯ ಹಗ್ಗಗಳಿಂದ ಈ ಬಳೆಗಳಿಗೆ ಬಿಗಿದಿರುತ್ತಾರೆ. ಚರ್ಮದ ಪಟ್ಟಿಗಳಿಂದ
ಬಿಗಿಯುವುದೂ ಉಂಟು, ಅನೇಕ ದೇವಾಲಯಗಳ ಉತ್ಸವ ಅಥವಾ ರಥೋತ್ಸವ