This page has not been fully proofread.

೫೭೬
 
ಭೌತ ಪಂಚಮ
 
ಮೇಳವಾಗಿದೆ.
 
ಆ .
 
ಅ :
 
ರಾಗಾಂಗರಾಗ
 
ಸ ರಿ ಗ ಮ ದ ನಿ ಸ
ಸ ನಿ ದ ಮ ಗ ರಿ ಸ
 
ಅ :
 
ಎಂಬ ಕೃತಿಯು ಈ ರಾಗದಲ್ಲಿದೆ.
 
ಭೌಮರಾಗ-ಈ ರಾಗವು ೫೯ನೆ ಮೇಳಕರ್ತ ಧರ್ಮವತಿಯ ಒಂದು
 
ಜನ್ಯರಾಗ,
 
ಒಂದು ಜನ್ಯರಾಗ.
 
ಸ ರಿ ಗ ಮ ಪ ದ ಸ
 
ಸ ನಿ ದ ಪ ಮ ಗ ರಿ ಸ
 
ಭೌರೇಯಣಿ-ಈ ರಾಗವು ೪೫ನೆ ಮೇಳಕರ್ತ ಶುಭಪಂತುವರಾಳಿಯ
 
ಜನ್ಯರಾಗ,
 
ಈ ರಾಗವು ಅಸಂಪೂರ್ಣ ಮೇಳಪದ್ಧತಿಯಲ್ಲಿ ೬೯ನೆಯ
 
ಸ ರಿ ಗ ಮ ಪ ದ ನಿ ಸ
 
ಸ ನಿ ದ ಪ ಮ ರಿ ಗಾ ಸ
 
ಮುತ್ತು ಸ್ವಾಮಿ ದೀಕ್ಷಿತರು ರಚಿಸಿರುವ ಮಾತಂಗೀ ಮರಕತಾಂಗಿ
 
:
 
ಸಂಗೀತ ಪಾರಿಭಾಷಿಕ ಕೋಶ
 
ಜನ್ಯರಾಗ,
 
ದೌಳ-ಎರಡು ಮುಖಗಳಿರುವ ಒಂದು ದೊಡ್ಡ ಮದ್ದಳೆ.
ದೌಳಿಕಾ-ಈ ರಾಗವು ಒಂದನೆ ಮೇಳಕರ್ತ ಕನಕಾಂಗಿಯ ಒಂದು
 
ಸ ರಿ ಗ ಮ ನಿ ಸ
 
ಸ ನಿ ದ ಪ ಮ ಗ ರಿ ಸ
 
ಸ ರಿ ಮ ಪ ದ ನಿ ಸ
 
ಸ ನಿ ದ ಪ ಮ ಗ ರಿ ಸ
 
ದೌಳಿಕಾಗೌಳ ಈ ರಾಗವು ೨೦ನೆ ಮೇಳಕರ್ತ ನಠಭೈರವಿಯ ಒಂದು
 
ಸ ರಿ ಮ ಪ ದ ನಿ ಸ
ಸ ನಿ ದ ನಿ ಪ ಗ ಮ ರಿ ಸ
ಧಂಕಿ-ನಟನಾದಿವಾದ್ಯ
ಉಕ್ತವಾಗಿರುವ ಒಂದು ತಾಳ ವಿಶೇಷ.
 
ರಂಜನಂ ಎಂಬ ತಮಿಳು ಗ್ರಂಥದಲ್ಲಿ
ಇದು ಡೊಂಕಿಕ ತಾಳವಾಗುತ್ತದೆ.
 
ನ-ಗಣಪತಿ, ಬುದ್ಧ, ಬುದ್ಧಿ, ಸ್ತೋತ್ರ, ಮರ, ಬುಧ, ಜ್ಞಾನ, ವಾದ್ಯ,
ತೆಳ್ಳಗಿರುವ, ಶೂನ್ಯ, ಸಮಾನವಾದ, ಸ್ತುತಿಸಲ್ಪಟ್ಟ, ನಿಷೇಧ, ಸಾದೃಶ್ಯ, ನಾಭಿ
ಇತ್ಯಾದಿ ಅರ್ಥಗಳಿವೆ.
 
ಇದು ೨
 
ನ-ಕುಡುಮಿಯಾಮಲೈ ಸಂಗೀತಶಾಸನದಲ್ಲಿ ಇದು ನಿಷಾದದ ಪ್ರಥಮ
ಶ್ರುತಿಯ ಸಂಜ್ಞಾಕ್ಷರ. ಇತರ ನಾಲ್ಕು ಶ್ರುತಿಗಳ ಸಂಜ್ಞೆ ನಿ, ನು, ನೆ.