2023-06-25 23:30:57 by ambuda-bot
This page has not been fully proofread.
೫೭೪
ಗಾಯನ ಶೈಲಿಯನ್ನು (೧) ಗೋಬರ್
(೨) ಖಂಡಾರವಾಣಿ
(೩) ಡಾಗೂರ್‌ವಾಣಿ
ఎంబ
ಚತುರ್ವಾಣಿಗಳಾಗಿ
ವ್ಯಾಪಕತ್ವವನ್ನು ಹೊಂದಿದೆ.
ಧ್ರುವರೂಪಕ-ಇದು ಗೀತೆಗಳಲ್ಲಿ ಕಂಡುಬರುವ ಒಂದು ಬಗೆಯ ಕಾಲ
ಪ್ರಮಾಣ. ಧ್ರುವರೂಪಕ ತಾಳದಲ್ಲಿ ರಚಿಸಲ್ಪಟ್ಟಿರುವ ಒಂದು ಗೀತದಲ್ಲಿ ಎರಡು
ದ್ರುತಗಳು ಮತ್ತು ಎರಡು ಲಘುಗಳು ಮೊದಲು ಇದ್ದು ನಂತರ ರೂಪಕ ತಾಳದ
ಆವರ್ತಗಳು ಬರುತ್ತವೆ. ಅಂದರೆ ದ್ರುತ, ಲಘ, ದ್ರುತ ಮತ್ತು ಲಘು ಇತ್ಯಾದಿ.
ಎರಡು ಖಂಡಿಕೆಗಳಿರುವ ಗೀತದಲ್ಲಿ ಈ ಬಗೆಯ ಕಾಲ ಪ್ರಮಾಣವು
ಎರಡನೆಯ
ಭಾಗದ ಆರಂಭದಲ್ಲಿ ಕಂಡು ಬರುತ್ತದೆ. ಆರೆಯಾನಕ ಎಂಬ ನಾಟರಾಗದ
ಗೀತವು ಇದಕ್ಕೆ ಉತ್ತಮ ನಿದರ್ಶನ.
ಧ್ರುವವೀಣಾ
ಇದು
ಶ್ರುತಿಗಳನ್ನು ತೋರಿಸಿಕೊಡಲು
ಉಪಯೋಗಿಸುವ ಪ್ರಯೋಗವೀಣೆ. ಇದರ ತಂತಿಗಳ ಶ್ರುತಿಗಳು ಸ್ಥಿರವಾಗಿರುತ್ತವೆ.
ಇದಕ್ಕೆ ಅಚಲವೀಣೆ ಎಂದೂ ಹೆಸರು.
ಧೂರ್ಜಟಿಪ್ರಿಯ-ಈ ರಾಗವು ೩೦ನೆ ಮೇಳಕರ್ತ ನಾಗಾನಂದಿನಿಯ
ಒಂದು ಜನ್ಯರಾಗ,
ಸ ರಿ ಮ ಪ ದ ನಿ ಸ
ಸ ನಿ ದ ಪ ಮ ರಿ ಸ
ಧಡಿಮಲ್ಕಾರ್-ಹಿಂದೂಸ್ಥಾನಿ ಸಂಗೀತದ ಒಂದು ರಾಗ,
ಧೂಮಾಲ-ಈ ರಾಗವು ೪೨ನೆ ಮೇಳಕರ್ತ ರಘುಪ್ರಿಯದ ಒಂದು ಜನ್ಯರಾಗ,
ಸ ರಿ ಗ ಮ ದ ನಿ
ಪ ಮ ರಿ ಗ ರಿ ಸ
ಧೂರ್ವಾಂಕಿ-ಈ ರಾಗವು ೨೯ನೆ ಮೇಳಕರ್ತ ಧೀರಶಂಕರಾಭರಣದ ಒಂದು
ಜನ್ಯರಾಗ
ಸ ರಿ ಮ ಪ ದ ಸ
ಸ ನಿ ಪ ದ ಪ ಮ ಗ ರಿ ಸ
ಧೂಸರವರ್ಣಿ-ಈ ರಾಗವು ೧೯ನೆ ಮೇಳಕರ್ತ ಝಂಕಾರಧ್ವನಿಯ
9 :
ಸಂಗೀತ ಪಾರಿಭಾಷಿಕ ಕೋಶ
ಹರಿವಾಣಿ ಅಥವಾ ಶುದ್ದ ವಾಣಿ
ಮತ್ತು (೪) ನೋಹರ್‌ವಾಣಿ
ವಿಂಗಡಿಸಿದರು. ಈ ಗಾಯನವು ತ್ರಿಸ್ಥಾಯಿ
ಒಂದು ಜನ್ಯರಾಗ.
ಆ
ಸ ರಿ ಪ ದ ನಿ ಸ
ಸ ನಿ ದ ಸ ರಿ ಸ
ಧೂತಿರಾಗ ಕೆಲವು ಗ್ರಂಥಗಳಲ್ಲಿ ಉಕ್ತವಾಗಿರುವ ರಾಗರಾಗಿಣಿ ಪರಿವಾರ
ಪದ್ಧತಿಯ ವರ್ಗಿಕರಣಕ್ಕೆ ಸೇರಿದ ಒಂದು ರಾಗ,
—