2023-06-25 23:30:58 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
೫೭೩
ಧ್ರುವಗಾನ- ಪುರಾತನ ಕಾಲದಲ್ಲಿ ನಾಟಕಗಳಲ್ಲಿ ಹಾಡಲಾಗುತ್ತಿದ್ದ ಧ್ರುವ
ಧ್ರುವಚರಿತ್ರಂ-ಕೇರಳವರ್ಮ ವಲಿಯ ಕೋಯಿಲ್ ತಂಪುರಾನ್
ವಿರಚಿತವಾದ ಒಂದು ಕಧಕಳಿನಾಟಕ,
ಧ್ರುವತಾಳ - ಸೂಳಾದಿ ಸಪ್ತತಾಳಗಳಲ್ಲಿ ಮೊದಲನೆಯ ತಾಳ, ೧ ಲಘು,
೧ ದ್ರುತ, ೧ ಲಘು, ೧ ಲಘು ಇದರ ಅಂಗಗಳು.
ಧ್ರುವಪದ-ಇದಕ್ಕೆ ಧ್ರುಪದ ಎಂದು ಹೆಸರು. ಇದು ಹಿಂದೂಸ್ಥಾನಿ
ಸಂಗೀತ ಪದ್ಧತಿಯ ಒಂದು
ಗಾಯನ ಶೈಲಿಯು
ರಾಜಾಮಾನ್‌ಸಿಂಗ್
ಬಗೆಯ ಹಾಡು. ಈ
ಹದಿನೈದನೆಯ ಶತಮಾನದ ಸುಮಾರಿಗೆ ಗ್ವಾಲಿಯರ್‌ನ
ತೋಮರನಿಂದ (೧೪೮೬-೧೫೧೭)
ಸಂಗೀತ,
ಆವಿಷ್ಕಾರಗೊಂಡು ಪ್ರಚಾರದಲ್ಲಿ ಬೆಳೆದು
ಬಂದಿತು. ಮಾನ್‌ಸಿಂಗ್ ತನ್ನ ರಾಣಿಯಾದ ಮೃಗನಯನಿಯ ತೃಪ್ತಿಗಾಗಿ,
ಅನೇಕ ಧ್ರುಪದಗಳನ್ನು ರಚಿಸಿ ಈ ಗಾಯನ ಶೈಲಿಯ ವಿಶೇಷ ಪ್ರಚಾರಕ್ಕೆ ಕಾರಣೀ
ಮುಂದೆ ರಾಜಾಮಾನನ ದರಬಾರಿನ ಗಾಯಕರಾದ
ಭೂತನಾದನೆಂದೂ,
e
ಶ್ರೀಚರಜನಾಯಕ ಮತ್ತು ಶ್ರೀ ಭಗವಾನ್ ಧೋಂಡ ಅವರು ಈ ಶೈಲಿಯು
ಸಂಸ್ಕರಣ, ಪರಿಷ್ಕಾರ, ಪರಿಮಾರ್ಜನಗಳನ್ನು ಮಾಡಿದರೆಂದೂ ತಿಳಿದು ಬರುತ್ತದೆ.
ಸ್ವತಃ ರಾಜಾಮಾನನು ಧ್ರುಪದ ಗಾಯನಕಲಾ ಕೋವಿದನಾಗಿದ್ದನು. ಅಕಬರ್
ಚಕ್ರವರ್ತಿಯ ಕಾಲಕ್ಕೆ ಸುಪ್ರಸಿದ್ಧ ಗಾಯನ ಕಲಾವಿದರಾದ ಸಂಗೀತ ಸಾಮ್ರಾಟ್
ತಾನ್‌ಸೇನ್, ಅವನ ಗುರುಹರಿದಾಸಸ್ವಾಮಿ, ವೈಜನಾಥ (ಬೈಜೂಬಾವರಾ),
ಗೋಪಾಲ ನಾಯಕ ಮುಂತಾದವರು ಧ್ರುಪದ ಗಾಯನ ಕೋವಿದರಾಗಿದ್ದರು.
ಧ್ರುಪದ ಗಾಯನ ಶೈಲಿಯು ಜನಪದ ಗೀತದಂತೆ, ಆರಾಧ್ಯ ದೇವತೆಗಳ ಪೂಜೆ,
ಪುನಸ್ಕಾರಗಳ ಕಾಲಕ್ಕೆ ಮಾತ್ರ ಇದರ ಉಪಯೋಗವಾಗುತ್ತಿತ್ತು. ರಾಜಾಮಾನ್
ಸಿಂಗನಿಂದ ಶಾಸ್ತ್ರೀಯ ರೂಪವನ್ನು ಪಡೆಯಿತು. ಆಧುನಿಕ ಖ್ಯಾಲ್ ಗಾಯನ
ಶೈಲಿಯ ಕಾಲದಲ್ಲೂ ಈ ಗಾಯನವು ತನ್ನ ಪರಂಪರಾಗತ ಸ್ಥಾನಮಾನಗಳನ್ನು
ಕಾಯ್ದು
ಧ್ರುಪದ ಗೀತವು ಸಾಧಾರಣವಾಗಿ ಹಿಂದಿ,
ಮತ್ತು ಬ್ರಿಜ್ ಭಾಷೆಗಳಲ್ಲಿದ್ದು ಈ ಗಾಯನ ಶೈಲಿಯು ಪೌರುಷಯುಕ್ತ ಕಂಠಕ್ಕೆ
ಸರಿಹೊಂದುತ್ತದೆ. (ಅನೂಪ ಸಂಗೀತ ವಿಲಾಸ' ಎಂಬ ಗ್ರಂಥದಲ್ಲಿ ಹೇಳಿರುವಂತೆ
ಧ್ರುಪದ ಗಾಯನದಲ್ಲಿ ಸ್ಥಾಯಿ, ಅಂತರಾ, ಸಂಚಾರ ಮತ್ತು ಆಭೋಗ ಎಂಬ
ನಾಲ್ಕು ಹಂತಗಳಿವೆ.
ಈ ಗಾಯನವು ಆಲಾಪ ಪದ್ಧತಿಯಲ್ಲಿ ಆರಂಭಗೊಳ್ಳುತ್ತದೆ.
ನಂತರ ಧ್ರುಪದವನ್ನು ಅದರ ನಾಲ್ಕು ಹಂತಗಳಲ್ಲಿ ಹಾಡಿ ತರುವಾಯ ಧ್ರುಪದ
ಗೀತೆಯ ಪ್ರಮುಖ ಶಬ್ದ ಗಳನ್ನು, ಭಿನ್ನ ಭಿನ್ನ ಲಯಕಾರಿಗಳಲ್ಲಿ ಪದಚ್ಛೇದ ಮಾಡಿ
ರಾಗದ ರಸಭಾವವನ್ನು ವ್ಯಕ್ತಪಡಿಸಲಾಗುವುದು. ಪ್ರಾಚೀನ ಕಾಲದಲ್ಲಿ ಧ್ರುಪದ
ಗಾಯಕನನ್ನು ಕಲಾವಂತನೆಂದು ಮನ್ನಿಸುತ್ತಿದ್ದರು. ಕಾಲಾನಂತರದಲ್ಲಿ ಈ
ಕೊಂಡು ಬಂದಿದೆ.
ಉರ್ದು,