2023-06-25 23:30:57 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಧೂನ – ಭಕ್ತ ತುಳಸೀದಾಸ ವಿರಚಿತ ಅಂಜಲಿಕುಮಾರ ಎಂಬ ಗ್ರಂಥದಲ್ಲಿ
ಉಕ್ತವಾಗಿದೆ.
ಧುನಿಭಿನ್ನ ಷಡ-ಅಸಂಪೂರ್ಣ ಮೇಳ ಪದ್ಧತಿಯಂತೆ ೯ನೆ ಮೇಳಕರ್ತದ
ಧು-ನು (ಮೇಳ)-೭೨ ಮೇಳಕರ್ತ ಪದ್ಧತಿಯಂತೆ ಪ್ರತಿ ಚಕ್ರದ ೬ನೆ
ಮೇಳದ ಸ್ವರಸಂಜ್ಞೆ. ಧು-ನು ಎಂಬುದು ಷಟ್‌ಶ್ರುತಿಧೈವತ ಮತ್ತು ಕಾಕಲಿ
ನಿಷಾದವನ್ನು ಸೂಚಿಸುತ್ತವೆ.
ಧ್ರುತರೂಪ-ಈ ರಾಗವು ೩೪ನೆ ಮೇಳಕರ್ತ ವಾಗಧೀಶ್ವರಿಯ ಒಂದು
ಜನ್ಯರಾಗ,
೫೭೨
ಹೆಸರು.
ಸ ರಿ ಗ ಮ ಪ ದ ಸ
ಸ ಪ ಮ ಗ ಮ ರಿ ಗ ಸ
ಧ್ರುತಿವರ್ಧನಿ-ಈ ರಾಗವು ೨೯ನೆ ಮೇಳಕರ್ತ ಧೀರಶಂಕರಾಭರಣದ
ಒಂದು ಜನ್ಯರಾಗ
ಆ :
ಸ ಗ ಮ ಪ ಸ
ಅ :
ಸ ನಿ ದ ಪ ಮ ರಿ ಗ ರಿ ಸ
ಸಂಗೀತ ರಚನೆ.
ಧ್ರುವ-(೧) ಭರತನ ನಾಟ್ಯಶಾಸ್ತ್ರದಲ್ಲಿ ಉಕ್ತವಾಗಿರುವ ಒಂದು ಬಗೆಯ
ಇದು ನಾಟಕಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಧ್ರುವಗಳನ್ನು
ಪ್ರವೇಶಿಕಿ, ಕ್ಷೇಪಕೀ, ಪ್ರಾಸಾದಕೀ, ಅಂತರ ಧ್ರುವಾ ಮತ್ತು ನೈಷ್ಣಾಮಿಕ ಧ್ರುವಾ
ಎಂದು ವರ್ಗೀಕರಿಸಲಾಗಿದೆ. ಗಾಂಧಾರೋದೀಚ್ಯವ ಎಂಬ ಪುರಾತನ ರಾಗವನ್ನು
ಧ್ರುವಗಾನದಲ್ಲಿ ಬಳಸುತ್ತಿದ್ದರು.
(೨) ಧ್ರುವವೆಂದರೆ ಪಲ್ಲವಿಯನ್ನು ಹೋಲುವ ಹಾಡಿನ ಪೀಠಿಕಾಭಾಗ
ಇದನ್ನು ಹಾಡಿನ ಪ್ರತಿಭಾಗದ ಕೊನೆಯಲ್ಲಿ ಒಟ್ಟಿಗೆ ಹಾಡುವರು.
ಇಂತಹ ಭಾಗವು
ಜಯದೇವನ ಗೀತಗೋವಿಂದ ಕಾವ್ಯದಲ್ಲಿ ಕಂಡು ಬರುತ್ತದೆ.
ಕಂಡುಬರುವ ನಾಲ್ಕು ಬಗೆಯ
ಉತ್ಸಾಹ, ಮೇಳಾಪಕ ಮತ್ತು
(೩) ಪುರಾತನ ಕಾಲದ ಪ್ರಬಂಧಗಳಲ್ಲಿ
ಧಾತುಗಳಲ್ಲಿ ಧ್ರುವವು ಅತಿ ಮುಖ್ಯವಾದ ಅಂಗ.
ಆಭೋಗ ಎಂಬುವು ಇತರ ಮೂರು ಅಂಗಗಳು,
(೪) ಮಾರ್ಗೀ ಪದ್ಧತಿಯಲ್ಲಿ ತಾಳಾಂಗಗಳನ್ನು ಎಣಿಸುವ ಮಾರ್ಗಕ್ರಿಯಾಷ್ಟಕ
ಗಳಲ್ಲಿ ಧ್ರುವವು ಒಂದು ವಿಧವಾದ ಕ್ರಿಯೆ. ಬೆರಳಿನ ಎಣಿಕೆಯಿಂದ ಶಬ್ದವುಂಟಾಗು
ವಂತೆ ಮಾಡುವ ಒಂದು ಸಶಬ್ದ ಕ್ರಿಯೆಗೆ ಧ್ರುವವೆಂದು ಹೆಸರು.
ಧ್ರುವಕ-ದೇಶೀಪದ್ಧತಿಯಂತೆ
ಗಳಲ್ಲಿ ಧ್ರುವಕವು ಒಂದು ಕ್ರಿಯೆ.
-ನಿಶ್ಯಬ್ದ ಕ್ರಿಯೆ.
ತಾಳಾಂಗಗಳನ್ನು ಎಣಿಸುವ ಎಂಟು ಕ್ರಿಯೆ
ಇದೂ ಸಹ ಬೆರಳುಗಳ ಕ್ರಿಯೆ. ಆದರೆ