2023-07-06 09:47:26 by jayusudindra
This page has been fully proofread once and needs a second look.
ಈ ರಾಗವು ೫೯ನೆ ಮೇಳಕರ್ತ ಧರ್ಮವತಿಯ ಒಂದು
ಜನ್ಯರಾಗ,
ಸ ರಿ ಗ ಮ ಪ ದ ನಿ ಸ
ಸ ದ ನಿ ಪ ಮ ಗ ರಿ ಸ
ಸ ರಿ ಗ ಮ ಪ ದ ನಿ ಸ
ಸ ದ ನಿ ಪ ಮ ಗ ರಿ ಸ
ಧೀರಕುಂತಳಿ.
ಈ ರಾಗವು ೫೯ನೆ ಮೇಳಕರ್ತ ಧರ್ಮವತಿಯ ಒಂದು
ಆ
ಜನ್ಯರಾಗ,
೫೬೯
ಸಮ ಪ ದ ನಿ ಸ
ಸ ನಿ ದ ಪ ಮ ಗ ರಿ ಸ
ಸಮ ಪ ದ ನಿ ಸ
ಸ ನಿ ದ ಪ ಮ ಗ ರಿ ಸ
ಧೀರ
(೧) ಈ ರಾಗವು ೧೩ನೆಯ ಮೇಳಕರ್ತ ಗಾಯಕಪ್ರಿಯದ
ಒಂದು ಜನ್ಯರಾಗ,
ಆ .
ಸ ರಿ ಮ ಪ ದ ಸ
ಸ ದ ಮ ರಿ ಗ ರಿ ಸ
ಅ.
ಸ ರಿ ಮ ಪ ದ ಸ
ಸ ದ ಮ ರಿ ಗ ರಿ ಸ
(೨) ಇದೇ ಹೆಸರಿನ ಮತ್ತೊಂದು ರಾಗವು ೨೯ನೆ ಮೇಳಕರ್ತ ಧೀರಶಂಕರಾ
ಆ ಕ ಸ ಗ ರಿ ಗ ಮ ಪ ಮ ನಿ ದ ಸ
ಸ ನಿ ಪ ದ ಸ ಸ ಮ ಗ ರಿ ಸ
ಅ :
ಸ ನಿ ಪ ದ ಸ ಸ ಮ ಗ ರಿ ಸ
ಧೀರಸ್ವರೂಪಿಣಿ (ಧೀರಸ್ವರೂಪಿ)
ಈ ರಾಗವು ೪೯ನ
ಸ ರಿ ಗ ಮ ಪ ದ ನಿ ಸ
ಸ ದ ನಿ ದ ಪ ಮ ಗ ರಿ ಸ
ಮೇಳಕರ್ತ
ಜನೆ ಬಾ
ಸ ರಿ ಗ ಮ ಪ ದ ನಿ ಸ
ಸ ದ ನಿ ದ ಪ ಮ ಗ ರಿ ಸ
ಧೀರಶಂಕರಾಭರಣ
ಧೀರಶಂಕರಾಭರಣ-
ಈ ರಾಗವು ೨೯ನೆ ಮೇಳಕರ್ತ ರಾಗ,
ಚಕ್ರದ ೫ನೆಯ ರಾಗ,
ಚತುಶ್ರುತಿರಿಷಭ, ಅಂತರಗಾಂಧಾರ ಶುದ್ಧ ಮಧ್ಯಮ,
ಚತುಶ್ರುತಿ ಧೈವತ ಮತ್ತು ಕಾಕಲಿನಿಷಾದವು ಈ ರಾಗದ ಸ್ವರಸ್ಥಾನಗಳು,
ಜನ್ಯರಾಗಗಳಿರುವ ರಾಗಾಂಗರಾಗ, ಸರ್ವಸ್ವರ ಗಮಕವರಿಕರಕ್ತಿರಾಗ, ಎಲ್ಲ ಸ್ವರ
ಗಳೂ ರಾಗಛಾಯಾ ಸ್ವರಗಳು, ಸರ್ವರಸ ಪೋಷಿತ, ಸುಂದರ ಮತ್ತು ವ್ಯಾಪ್ತಿ
ಯುಳ್ಳ ರಾಗ. ಪಾಶ್ಚಾತ್ಯ ಸಂಗೀತದಲ್ಲಿ ಈ ರಾಗದ ಸ್ವರಗಳಿಗೆ
ಪ್ರಾಮುಖ್ಯತೆ ಇದೆ. ಸಾರ್ವಕಾಲಿಕ ರಾಗ
ಹಿಂದೂಸ್ತಾನಿ ಸಂಗೀತದ ಬಿಲಾವಲ್
ರಾಗವನ್ನು ಹೋಲುತ್ತದೆ. ಪ್ರಾಚೀನ ತಮಿಳು ಸಂಗೀತದ ಪಳ ಪಂದುರಂ ಎಂಬ
ರಾಗದಂತಿದೆ. ಕರುಣ ಮತ್ತು ಶೃಂಗಾರರಸ ಪ್ರಧಾನ ರಾಗ, ತ್ರಿಸ್ಥಾಯಿರಾಗ,
ಪಾಶ್ಚಾತ್ಯ ಸಂಗೀತ ಪದ್ಧತಿಯ ಮೇಜರ್ ಡಯಟೋನಿಕ್ ಸೈಲ್ ಎಂಬುದಕ್ಕೂ ಈ
ರಾಗಕ್ಕೂ ಸಾಮ್ಯವಿದೆ. ಈ ರಾಗದ ರಿಷಭ, ಗಾಂಧಾರ, ಮಧ್ಯಮ, ಪಂಚಮ