This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಧೀರಾಕಾರಿ ಈ ರಾಗವು ೫೯ನೆ ಮೇಳಕರ್ತ ಧರ್ಮವತಿಯ ಒಂದು
ಜನ್ಯರಾಗ,
 
ಸ ರಿ ಗ ಮ ಪ ದ ನಿ ಸ
 
ಸ ದ ನಿ ಪ ಮ ಗ ರಿ ಸ
 
ಧೀರಕುಂತಳಿ. -ಈ ರಾಗವು ೫೯ನೆ ಮೇಳಕರ್ತ ಧರ್ಮವತಿಯ ಒಂದು
 

 
ಜನ್ಯರಾಗ,
 
೫೬೯
 
ಸಮ ಪ ದ ನಿ ಸ
 
ಸ ನಿ ದ ಪ ಮ ಗ ರಿ ಸ
 
ಧೀರವತಿ-(೧) ಈ ರಾಗವು ೧೩ನೆಯ ಮೇಳಕರ್ತ ಗಾಯಕಪ್ರಿಯದ
ಒಂದು ಜನ್ಯರಾಗ,
 
ಆ .
 
ಸ ರಿ ಮ ಪ ದ ಸ
 
ಸ ದ ಮ ರಿ ಗ ರಿ ಸ
 
ಅ.
 
(೨) ಇದೇ ಹೆಸರಿನ ಮತ್ತೊಂದು ರಾಗವು ೨೯ನೆ ಮೇಳಕರ್ತ ಧೀರಶಂಕರಾ
ಭರಣದ ಜನ್ಯವಾಗಿದೆ.
 
ಆ ಕ ಸ ಗ ರಿ ಗ ಮ ಪ ಮ ನಿ ದ ಸ
ಸ ನಿ ಪ ದ ಸ ಸ ಮ ಗ ರಿ ಸ
 
ಅ :
 
ಧೀರಸ್ವರೂಪಿಣಿ (ಧೀರಸ್ವರೂಪಿ)-ಈ ರಾಗವು ೪೯ನ
 
ಧವಳಾಂಬರಿಯ ಒಂದು ಜನ್ಯರಾಗ
 
ಸ ರಿ ಗ ಮ ಪ ದ ನಿ ಸ
 
ಸ ದ ನಿ ದ ಪ ಮ ಗ ರಿ ಸ
 
ಮೇಳಕರ್ತ
 
ಜನೆ ಬಾಣ
 
ಧೀರಶಂಕರಾಭರಣ-ಈ ರಾಗವು ೨೯ನೆ ಮೇಳಕರ್ತ ರಾಗ,
ಚಕ್ರದ ೫ನೆಯ ರಾಗ,
ಚತುಶ್ರುತಿರಿಷಭ, ಅಂತರಗಾಂಧಾರ ಶುದ್ಧ ಮಧ್ಯಮ,
 
ವಿಶೇಷ
 
ಚತುಶ್ರುತಿ ಧೈವತ ಮತ್ತು ಕಾಕಲಿನಿಷಾದವು ಈ ರಾಗದ ಸ್ವರಸ್ಥಾನಗಳು,
ಜನ್ಯರಾಗಗಳಿರುವ ರಾಗಾಂಗರಾಗ, ಸರ್ವಸ್ವರ ಗಮಕವರಿಕರಕ್ತಿರಾಗ, ಎಲ್ಲ ಸ್ವರ
ಗಳೂ ರಾಗಛಾಯಾ ಸ್ವರಗಳು, ಸರ್ವರಸ ಪೋಷಿತ, ಸುಂದರ ಮತ್ತು ವ್ಯಾಪ್ತಿ
ಯುಳ್ಳ ರಾಗ. ಪಾಶ್ಚಾತ್ಯ ಸಂಗೀತದಲ್ಲಿ ಈ ರಾಗದ ಸ್ವರಗಳಿಗೆ
ಪ್ರಾಮುಖ್ಯತೆ ಇದೆ. ಸಾರ್ವಕಾಲಿಕ ರಾಗ
ಹಿಂದೂಸ್ತಾನಿ ಸಂಗೀತದ ಬಿಲಾವಲ್
ರಾಗವನ್ನು ಹೋಲುತ್ತದೆ. ಪ್ರಾಚೀನ ತಮಿಳು ಸಂಗೀತದ ಪಳ ಪಂದುರಂ ಎಂಬ
ರಾಗದಂತಿದೆ. ಕರುಣ ಮತ್ತು ಶೃಂಗಾರರಸ ಪ್ರಧಾನ ರಾಗ, ತ್ರಿಸ್ಥಾಯಿರಾಗ,
ಪಾಶ್ಚಾತ್ಯ ಸಂಗೀತ ಪದ್ಧತಿಯ ಮೇಜರ್ ಡಯಟೋನಿಕ್ ಸೈಲ್ ಎಂಬುದಕ್ಕೂ ಈ
ರಾಗಕ್ಕೂ ಸಾಮ್ಯವಿದೆ. ಈ ರಾಗದ ರಿಷಭ, ಗಾಂಧಾರ, ಮಧ್ಯಮ, ಪಂಚಮ
 
ಮತ್ತು ಧೈವತ ಮೂರ್ಛನಗಳು ಕ್ರಮವಾಗಿ ಖರಹರಪ್ರಿಯ, ತೋಡಿ, ಕಲ್ಯಾಣಿ,