This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಧಾರ್ತಿ-
ಈ ರಾಗವು ೬೩ನೆ ಮೇಳಕರ್ತ ಲತಾಂಗಿಯ ಒಂದು ಜನ್ಯರಾಗ,
ಸ ರಿ ಮ ಪ ದ ನಿ ಸ
 
ಸ ನಿ ದ ಪ ಮ ರಿ ಸ
 

ಸ ರಿ ಮ ಪ ದ ನಿ ಸ
ಸ ನಿ ದ ಪ ಮ ರಿ ಸ
 
ಧಾಮರಂಜನಿ-
ಈ ರಾಗವು ೧೫ನೆ ಮೇಳಕರ್ತ ಮಾಯಾಮಾಳವಗೌಳದ

ಒಂದು ಜನ್ಯರಾಗ.
 
ಸ ರಿ ಮ ಪ ನಿ ದ ಸ
 
ಸ ದ ಮ ಪ ಮ ರಿ ಗ ಸ
 
gef
 
ಅ :
 

ಸ ರಿ ಮ ಪ ನಿ ದ ಸ
ಸ ದ ಮ ಪ ಮ ರಿ ಗ ಸ
 
ಧಾಮವತಿ-
ಅಸಂಪೂರ್ಣ ಮೇಳ ಪದ್ಧತಿಯಲ್ಲಿ ೨೫೯ನೆ ಮೇಳದ ಹೆಸರು.

ಇದು ಮೇಳಕರ್ತ ಧರ್ಮವತಿ ರಾಗವಾಗುತ್ತದೆ.
 

 
ಧಾಳಿವರಾಳಿ -
ಅಸಂಪೂರ್ಣ ಮೇಳ ಪದ್ಧತಿಯಲ್ಲಿ ೩೯ನೆ ಮೇಳದ ಹೆಸರು.

ಧಿ-(೧) ತಧಿತೊಂನ ಎಂಬ ಜತಿ ಅಕ್ಷರಗಳಲ್ಲಿ ಎರಡನೆಯದು.
 

(೨) ಸ್ವರಸಪ್ತಕದಲ್ಲಿ ಧಿ ಎಂಬುದು ಚತುಶ್ರುತಿ ಧೈವತ ಸ್ವರದ ಸಂಜ್ಞಾ
 
ಸೂಚಕವಾಗಿದೆ.
 

(೩) ೨೨ ಶ್ರುತಿಗಳಲ್ಲಿ ಧಿ ಎಂಬುದು ದ್ವಿಶ್ರುತಿ ಧೈವತವನ್ನು ಸೂಚಿಸುತ್ತದೆ.

 
ಧಿ-ನಿ (ಮೇಳ)-
೭೨ ಮೇಳಕರ್ತ ಪದ್ಧತಿಯಲ್ಲಿ ಪ್ರತಿ ಚಕ್ರದ

ನಾಲ್ಕನೆಯ ಮೇಳವನ್ನು ಸೂಚಿಸುವ ಸಂಜ್ಞಾಕ್ಷರ, ಚತುಶ್ರುತಿ ಧೈವತ ಮತ್ತು

ಕೈಶಿಕಿ ನಿಷಾದ ಸ್ವರಗಳನ್ನು ಸೂಚಿಸುತ್ತದೆ.
 

 
ಧಿ -ನು (ಮೇಳ)-
೭೨
 
ಮೇಳಕರ್ತ ಪದ್ಧತಿಯಲ್ಲಿ ಪ್ರತಿ ಚಕ್ರದ

ಐದನೆಯ ಮೇಳವನ್ನು ಸೂಚಿಸುವ ಸಂಜ್ಞಾಕ್ಷರ, ಧಿ-ನು ಎಂಬುದು ಚತುಶ್ರುತಿ

ಧೈವತ ಮತ್ತು ಕಾಕಲಿ ನಿಷಾದ ಸ್ವರಗಳನ್ನು ಸೂಚಿಸುತ್ತವೆ.
 

 
ಧೀಕರುಣಿ-
ಈ ರಾಗವು ೫೨ನೆ ಮೇಳಕರ್ತ ರಾಮಪ್ರಿಯದ ಒಂದು

ಜನ್ಯರಾಗ, ಚತುಸ್ವರ ವಕ್ರ ಆರೋಹಣವಿರುವ ಒಂದು ಅಪರೂಪ ರಾಗ,
ಸ ರಿ ಮ ರಿ ಮ ಗ ಮ ದ ಪ ನಿ ದ ನಿ ಸ
ಸ ನಿ ದ ಪ ಮ ಗ ರಿ ಸ
 

ಸ ರಿ ಮ ರಿ ಮ ಗ ಮ ದ ಪ ನಿ ದ ನಿ ಸ
ಸ ನಿ ದ ಪ ಮ ಗ ರಿ ಸ
 
ಧೀಮತಾಳ-
ಹಿಂದೂಸ್ಥಾನಿ ಸಂಗೀತ ಪದ್ಧತಿಯ ಒಂದು ತಾಳ, ಇದಕ್ಕೆ

ಆ ಪದ್ಧತಿಯಲ್ಲಿ ಆದಿತಾಳವೆಂದು ಹೆಸರು.
 

 
ಧೀರ-
ಸಂಕೀರ್ಣ ಜಾತಿ ಅಟತಾಳದ ಹೆಸರು.
 
ಇದರ ಒಂದಾವರ್ತಕ್ಕೆ
 

೨೨ ಅಕ್ಷರಕಾಲ.
 

 
ಧೀರಕಳಾ
ಈ ರಾಗವು ೨೨ನೆ ಮೇಳಕರ್ತ
ಖರಹರಪ್ರಿಯದ ಒಂದು
 
ಜನ್ಯರಾಗ,
 
ಧೀರಕಳಾ-ಈ ರಾಗವು ೨೨ನೆ ಮೇಳಕರ್ತ
 
ಸ ರಿ ಗ ಪ ನಿ ದ ಸ
ಸ ನಿ ದ ಪ ಮ ಗ ರಿ ಸ
 

ಸ ರಿ ಗ ಪ ನಿ ದ ಸ
ಸ ನಿ ದ ಪ ಮ ಗ ರಿ ಸ