2023-06-25 23:30:56 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಧಾರ್ತಿ-ಈ ರಾಗವು ೬೩ನೆ ಮೇಳಕರ್ತ ಲತಾಂಗಿಯ ಒಂದು ಜನ್ಯರಾಗ,
ಸ ರಿ ಮ ಪ ದ ನಿ ಸ
ಸ ನಿ ದ ಪ ಮ ರಿ ಸ
ಧಾಮರಂಜನಿ-ಈ ರಾಗವು ೧೫ನೆ ಮೇಳಕರ್ತ ಮಾಯಾಮಾಳವಗೌಳದ
ಒಂದು ಜನ್ಯರಾಗ.
ಸ ರಿ ಮ ಪ ನಿ ದ ಸ
ಸ ದ ಮ ಪ ಮ ರಿ ಗ ಸ
gef
ಅ :
ಧಾಮವತಿ-ಅಸಂಪೂರ್ಣ ಮೇಳ ಪದ್ಧತಿಯಲ್ಲಿ ೨೫೯ನೆ ಮೇಳದ ಹೆಸರು.
ಇದು ಮೇಳಕರ್ತ ಧರ್ಮವತಿ ರಾಗವಾಗುತ್ತದೆ.
ಧಾಳಿವರಾಳಿ - ಅಸಂಪೂರ್ಣ ಮೇಳ ಪದ್ಧತಿಯಲ್ಲಿ ೩೯ನೆ ಮೇಳದ ಹೆಸರು.
ಧಿ-(೧) ತಧಿತೊಂನ ಎಂಬ ಜತಿ ಅಕ್ಷರಗಳಲ್ಲಿ ಎರಡನೆಯದು.
(೨) ಸ್ವರಸಪ್ತಕದಲ್ಲಿ ಧಿ ಎಂಬುದು ಚತುಶ್ರುತಿ ಧೈವತ ಸ್ವರದ ಸಂಜ್ಞಾ
ಸೂಚಕವಾಗಿದೆ.
(೩) ೨೨ ಶ್ರುತಿಗಳಲ್ಲಿ ಧಿ ಎಂಬುದು ದ್ವಿಶ್ರುತಿ ಧೈವತವನ್ನು ಸೂಚಿಸುತ್ತದೆ.
ಧಿ-ನಿ (ಮೇಳ)-೭೨ ಮೇಳಕರ್ತ ಪದ್ಧತಿಯಲ್ಲಿ ಪ್ರತಿ ಚಕ್ರದ
ನಾಲ್ಕನೆಯ ಮೇಳವನ್ನು ಸೂಚಿಸುವ ಸಂಜ್ಞಾಕ್ಷರ, ಚತುಶ್ರುತಿ ಧೈವತ ಮತ್ತು
ಕೈಶಿಕಿ ನಿಷಾದ ಸ್ವರಗಳನ್ನು ಸೂಚಿಸುತ್ತದೆ.
ಧಿ -ನು (ಮಳ)-೭೨
ಮೇಳಕರ್ತ ಪದ್ಧತಿಯಲ್ಲಿ ಪ್ರತಿ ಚಕ್ರದ
ಐದನೆಯ ಮೇಳವನ್ನು ಸೂಚಿಸುವ ಸಂಜ್ಞಾಕ್ಷರ, ಧಿ-ನು ಎಂಬುದು ಚತುಶ್ರುತಿ
ಧೈವತ ಮತ್ತು ಕಾಕಲಿ ನಿಷಾದ ಸ್ವರಗಳನ್ನು ಸೂಚಿಸುತ್ತವೆ.
ಧೀಕರುಣಿ-ಈ ರಾಗವು ೫೨ನೆ ಮೇಳಕರ್ತ ರಾಮಪ್ರಿಯದ ಒಂದು
ಜನ್ಯರಾಗ, ಚತುಸ್ವರ ವಕ್ರ ಆರೋಹಣವಿರುವ ಒಂದು ಅಪರೂಪ ರಾಗ,
ಸ ರಿ ಮ ರಿ ಮ ಗ ಮ ದ ಪ ನಿ ದ ನಿ ಸ
ಸ ನಿ ದ ಪ ಮ ಗ ರಿ ಸ
ಧೀಮತಾಳ-ಹಿಂದೂಸ್ಥಾನಿ ಸಂಗೀತ ಪದ್ಧತಿಯ ಒಂದು ತಾಳ, ಇದಕ್ಕೆ
ಆ ಪದ್ಧತಿಯಲ್ಲಿ ಆದಿತಾಳವೆಂದು ಹೆಸರು.
ಧೀರ-ಸಂಕೀರ್ಣ ಜಾತಿ ಅಟತಾಳದ ಹೆಸರು.
ಇದರ ಒಂದಾವರ್ತಕ್ಕೆ
೨೨ ಅಕ್ಷರಕಾಲ.
ಖರಹರಪ್ರಿಯದ ಒಂದು
ಜನ್ಯರಾಗ,
ಧೀರಕಳಾ-ಈ ರಾಗವು ೨೨ನೆ ಮೇಳಕರ್ತ
ಸ ರಿ ಗ ಪ ನಿ ದ ಸ