2023-06-25 23:30:56 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಆ
ಸ ರಿ ಗ ಮ ದ ನಿ ಸ
ಸ ಸ ಮ ಗ ರಿ ಸ
ಧ್ವನಿ-ದ ಲಂ ಎಂಬ ಸಂಗೀತಶಾಸ್ತ್ರ ಗ್ರಂಥದಲ್ಲಿ ಇದನ್ನು ಶ್ರುತಿ ಎಂಬ
ಅರ್ಥದಲ್ಲಿ ಉಪಯೋಗಿಸಲಾಗಿದೆ. ೨೨ ಶ್ರುತಿಗಳು ಎನ್ನುವುದಕ್ಕೆ ಬದಲಾಗಿ ೨೨
ಧ್ವನಿಗಳು ಎಂದು ಹೇಳಿದೆ.
ಧಾಟಮಂಜರಿ ಈ ರಾಗವು ೨೮ನೆ ಮೇಳಕರ್ತ ಹರಿಕಾಂಭೋಜಿಯ
ಒಂದು ಜನ್ಯರಾಗ
ಸ ರಿ ಗ ಮ ಪ ಸ
ಸ ನಿ ಪ ಮ ರಿ ಸ
ಧಾತು-ಸಂಗೀತ ರಚನೆಯ ಸಂಗೀತ ಭಾಗಕ್ಕೆ ಧಾತು ಎಂದು ಹೆಸರು.
ಮಾತು ಎಂದರೆ ರಚನೆಯ ಸಾಹಿತ್ಯ ಭಾಗ,
ಧಾತುಪ್ರಿಯ-ಈ ರಾಗವು ೬೩ನೆ ಮೇಳಕರ್ತ ಲತಾಂಗಿಯ ಒಂದು
ಜನ್ಯರಾಗ,
ಸ ರಿ ಪ ಮ ಪ ದ ಸ
ಸ ನಿ ದ ಪ ಮ ಗ ಮ ರಿ ಸ
ಧಾತುಪಂಚವ - ಈ ರಾಗವು ೬೯ನೆ ಮೇಳಕರ್ತ ಧಾತುವರ್ಧನಿಯ
ಒಂದು ಜನ್ಯರಾಗ.
ಸ ರಿ ಗ ಮ ಪ ನಿ ಸ ಸ
ಸ ನಿ ದ ಪ ಮ ರಿ ಗ ಮ ರಿ ಸ
ಧಾತುಮನೋಹರಿ-ಈ ರಾಗವು ೨೨ನೆ ಮೇಳಕರ್ತ ಖರಹರಪ್ರಿಯದ
ಒಂದು ಜನ್ಯರಾಗ
೫೬೭
ಆ . ಸ ಸ ಮ ಪ ದ ನಿ ಸ
ಸ ನಿ ಪ ಮ ಗ ರಿ ಸ
ಧಾತುವರ್ಧನಿ-ಈ ರಾಗವು ೬೯ನೆ ಮೇಳಕರ್ತ ರಾಗ,
ಸ ರಿ ಗ ಮ ಪ ದ ನಿ ಸ
ಸ ನಿ ದ ಪ ಮ ಗ ರಿ ಸ
ಆ
೧೨ನೆ ಆದಿತ್ಯ ಚಕ್ರದ ಮೂರನೆಯ ಮೇಳ, ರಾಗಾಂಗರಾಗ ಷಟ್ ಶ್ರುತಿರಿಷಭ,
ಅಂತರ ಗಾಂಧಾರ, ಪ್ರತಿ ಮಧ್ಯಮ, ಶುದ್ಧ ಧೈವತ ಮತ್ತು ಕಾಕಲಿನಿಷಾದವು
ಈ ರಾಗದ ಸ್ವರಸ್ಥಾನಗಳು, ಸಾರ್ವಕಾಲಿಕ ಮತ್ತು ಶೃಂಗಾರ ಮತ್ತು ವೀರರಸ
ಪ್ರಧಾನವಾದ ರಾಗ, ಈ ರಾಗದಲ್ಲಿ ಒಂದು ಲಕ್ಷಣ ಗೀತೆ, ಕೋಟೀಶ್ವರ ಅಯ್ಯರ್
ಮತ್ತು ಬಾಲಮುರಳಿಕೃಷ್ಣ ರಚಿಸಿರುವ ಒಂದೊಂದು ಕೃತಿಗಳಿವೆ. ಮಹಾವೈದ್ಯನಾಥ
ಅಯ್ಯರ್‌ರವರ ೭೨ ಮೇಳ ರಾಗಮಾಲಿಕೆಯಲ್ಲಿ ಈ ರಾಗವು ಬರುತ್ತದೆ.