2023-06-25 23:30:56 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
(೨) ಇದೇ ಹೆಸರಿನ ಮತ್ತೊಂದು ರಾಗವು ೪೯ನೆ ಮೇಳಕರ್ತ ಧವಳಾಂಬರಿಯ
ಜನ್ಯವಾಗಿದೆ.
೫೬೬
ಸ ಮ ಗ ಮ ಪ ದ ನಿ ದ ಸ
S: ಸ ನಿ ದ ಪ ಮ ಗ ರಿ ಸ
ಧವಳಾಂಬರಿ-ಈ ರಾಗವು ೪೯ನೆ ಮೇಳಕರ್ತರಾಗ,
ಸ ರಿ ಗ ಮ ಪ ದ ನಿ ಸ
ಸ ನಿ ದ ಪ ಮ ಗ ರಿ ಸ
ಇದು ಬ್ರಹ್ಮಚಕ್ರದ ಮೊದಲನೆಯ ರಾಗ,
ಪ್ರತಿಮಧ್ಯಮ, ಶುದ್ಧ ದೈವತ,
ಷಡ್ಡಸ್ವರವು ಗ್ರಹ, ಅಂಶ ಮತ್ತು
ಸಾರ್ವಕಾಲಿಕ ಮತ್ತು ತ್ರಿಸ್ಥಾಯಿರಾಗ,
ಗಾಂಧಾರ,
ಮಹಾವೈದ್ಯನಾಥ
ಕೋಟೀಶ್ವರ
ಅಯ್ಯರ್‌ರವರ ೭೨ ಮೇಳರಾಗ ಮಾಲಿಕೆಯಲ್ಲಿ ಈ ರಾಗ ಬರುತ್ತದೆ.
ಅಯ್ಯರ್ ಮತ್ತು ಬಾಲಮುರಳಿಕೃಷ್ಣ ಈ ರಾಗದಲ್ಲಿ ಒಂದೊಂದು ಕೃತಿಯನ್ನು
ರಚಿಸಿದ್ದಾರೆ.
ಧವಳವಾಹಿನಿ-ಈ ರಾಗವು ೨೦ನೆ ಮೇಳಕರ್ತ ನಠಭೈರವಿಯ ಒಂದು
ಜನ್ಯರಾಗ,
ಸ್ವರಸ್ಥಾನಗಳು.
ಪ್ರಧಾನವಾದ ರಾಗ,
4
ಸ ರಿ ಗ ಪ ನಿ ಸ
ಸ ನಿ ದ ಪ ಮ ಗ ರಿ ಸ
ಧವಳಸರಸೀರುಹ-ಈ ರಾಗವು ೪೪ನೆ ಮೇಳಕರ್ತ ಭವಪ್ರಿಯದ ಒಂದು
ಅ.
ಜನ್ಯರಾಗ,
ಜನ್ಯರಾಗ,
ಸ ರಿ ಗ ಮ
ದ ಪ ನಿ ಸ
ಆ .
ರಾಗಾಂಗರಾಗ, ಶುದ್ಧರಿಷಭ, ಅಂತರ
ಶುದ್ಧ ನಿಷಾದವು ಈ ರಾಗದ
ನ್ಯಾಸಸ್ವರ. ದೀನರಸ
ಸ ನಿ ದ ಮ ಗ ರಿ ಸ
ಧವಳಹಂಸಿ -ಈ ರಾಗವು ೫೭ನೆ ಮೇಳಕರ್ತ ಸಿಂಹೇಂದ್ರ ಮಧ್ಯಮದ
ಒಂದು ಜನ್ಯರಾಗ
ಸ ರಿ ಮ ಪ ದ ಸ
ಸ ನಿ ದ ಪ ಮ ಗ ರಿ ಸ
ಧ್ವಜಕ್ರಿಯಾ-ಈ ರಾಗವು ೨೭ನೆ ಮೇಳಕರ್ತ ಸರಸಾಂಗಿಯ ಒಂದು
ಸ ರಿ ಗ ಮ ಪ ಸ
ಸ ನಿ ಪ ಮ ಗ ಮ ರಿ ಗ ರಿ ಸ
ಧ್ವಜೋನ್ನತ-ಈ ರಾಗವು ೨೯ನೆ ಮೇಳಕರ್ತ ಧೀರಶಂಕರಾಭರಣದ
ಒಂದು ಜನ್ಯರಾಗ,