This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಧರಪಲ್ಲವ ಈ ರಾಗವು ೬೫ನೆ ಮೇಳಕರ್ತ ಮೇಚಕಲ್ಯಾಣಿಯ ಒಂದು
 
ಸ ರಿ ಮ ಗ ಪ ನಿ ಸ
 
ಸ ನಿ ದ ಪ ಮ ಗ ಮ ರಿ ಗ ರಿ ಸ
 
ಜನ್ಯರಾಗ,
ಸ ರಿ ಮ ಗ ಪ ನಿ ಸ
ಸ ನಿ ದ ಪ ಮ ಗ ಮ ರಿ ಗ ರಿ ಸ
 
ಧರಣಿಪ್ರಿಯ
ಈ ರಾಗವು ೬ನೆ ಮೇಳಕರ್ತ ತಾನರೂಪಿಯ ಒಂದು
 

ಜನ್ಯರಾಗ,
 
ಜನ್ಯರಾಗ
 
ಸ ರಿ ಗ ದ ನಿ ಸ
ಸ ನಿ ದ ಗ ರಿ ಸ
 

ಸ ರಿ ಗ ದ ನಿ ಸ
ಸ ನಿ ದ ಗ ರಿ ಸ
 
ಧರಣಿಮನೋಹರಿ
ಈ ರಾಗವು ೨೯ನೆ ಮೇಳಕರ್ತ ಧೀರಶಂಕರಾಭರಣದ

ಒಂದು ಜನ್ಯರಾಗ.
 
ಆ :
 
ಸ ರಿ ಗ ಮ ಪ ನಿ ಸ ಸ
 
ಸ ನಿ ದ ನಿ ಪ ಮ ಗ ಮ ರಿ ಸ
 

ಸ ರಿ ಗ ಮ ಪ ನಿ ಸ ಸ
ಸ ನಿ ದ ನಿ ಪ ಮ ಗ ಮ ರಿ ಸ
 
ಧವಳಾ-
(೧) ಸೋಮನಾಧ ವಿರಚಿತ ರಾಗವಿಬೋಧವೆಂಬ ಗ್ರಂಧದಲ್ಲಿ ಈ

ರಾಗವು ಶ್ರೀರಾಗ ಮೇಳದ ಒಂದು ಜನ್ಯರಾಗವೆಂದು ಹೇಳಿದೆ.
 

(೨) ೪, ೬ ಅಥವಾ ೮ ಪಾದಗಳಿರುವ ಒಂದು ಬಗೆಯ ಪ್ರಬಂಧ. ಇದನ್ನು

ವಿವಾಹ ಮುಂತಾದ ಶುಭ ಸಂದರ್ಭಗಳಲ್ಲಿ ಹಾಡುತ್ತಾರೆ.

(೩) ದೇವಾಲಯದ

ಸರ್ವವಾದ್ಯ ಸಂಗೀತದಲ್ಲಿ
 
ಹಾಡಲಾಗುವ ಗಾಯನದ ಒಂದು ಅಂಶ.
 

 
ಧವಳಕೇಸರಿ-
ಈ ರಾಗವು ೮ನೆ ಮೇಳಕರ್ತ ಹನುಮತೋಡಿಯ ಒಂದು
 

ಜನ್ಯರಾಗ,
 
#೫
 
ಪೂಜಾಕಾಲದಲ್ಲಿ
 
ಸ ರಿ ಗ ಮ ಪ ದ ನಿ ಸ
ಸ ನಿ ಪ ಮ ಗ ಸ
 
-
 

ಸ ರಿ ಗ ಮ ಪ ದ ನಿ ಸ
ಸ ನಿ ಪ ಮ ಗ ಸ
 
ಧವಳಾಂಗ -
ಈ ರಾಗವು ಅಸಂಪೂರ್ಣ ಮೇಳ ಪದ್ಧತಿಯಲ್ಲಿ ೪೯ನೆ ಮೇಳರಾಗ,
ಸ ರಿ ಗ ಮ ಪ ದ ಸ
 
ಸ ನಿ ದ ಪ ಮ ಗ ರಿ ಸ
 
ಗೌಳದ ಒಂದು ಜನ್ಯರಾಗ,
 

ಸ ರಿ ಗ ಮ ಪ ದ ಸ
ಸ ನಿ ದ ಪ ಮ ಗ ರಿ ಸ
ರಾಗಾಂಗರಾಗ, ಆರೋಹಣದಲ್ಲಿ ನಿಷಾದವರ್ಜ್ಯ, ಶೋಕರಸಪ್ರಧಾನವಾದ ರಾಗ,

ಸಾರ್ವಕಾಲಿಕರಾಗ ಮುತ್ತು ಸ್ವಾಮಿದೀಕ್ಷಿತರ 'ಶೃಂಗಾರಾದಿ ನವರಸ'ವೆಂಬ
 
ಕೃತಿಯು ಈ ರಾಗದಲ್ಲಿ ರಚಿತವಾಗಿದೆ.
 

 
ಧವಳಾಂಗಿ-
(೧) ಈ ರಾಗವು ೧೫ನೆ ಮೇಳಕರ್ತ ಮಾಯಾಮಾಳವ
 
ಸ ರಿ ಗ ಮ ಪ ದ ಸ ಸ
 
ಸ ನಿ ದ ಪ ಮ ಗ ರಿ ಸ
 

ಗೌಳದ ಒಂದು ಜನ್ಯರಾಗ,
ಸ ರಿ ಗ ಮ ಪ ದ ಸ ಸ
ಸ ನಿ ದ ಪ ಮ ಗ ರಿ ಸ