This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಧರಪಲ್ಲವ ಈ ರಾಗವು ೬೫ನೆ ಮೇಳಕರ್ತ ಮೇಚಕಲ್ಯಾಣಿಯ ಒಂದು
 
ಸ ರಿ ಮ ಗ ಪ ನಿ ಸ
 
ಸ ನಿ ದ ಪ ಮ ಗ ಮ ರಿ ಗ ರಿ ಸ
 
ಧರಣಿಪ್ರಿಯ ಈ ರಾಗವು ೬ನೆ ಮೇಳಕರ್ತ ತಾನರೂಪಿಯ ಒಂದು
 
ಜನ್ಯರಾಗ,
 
ಜನ್ಯರಾಗ
 
ಸ ರಿ ಗ ದ ನಿ ಸ
ಸ ನಿ ದ ಗ ರಿ ಸ
 
ಧರಣಿಮನೋಹರಿ ಈ ರಾಗವು ೨೯ನೆ ಮೇಳಕರ್ತ ಧೀರಶಂಕರಾಭರಣದ
ಒಂದು ಜನ್ಯರಾಗ.
 
ಆ :
 
ಸ ರಿ ಗ ಮ ಪ ನಿ ಸ ಸ
 
ಸ ನಿ ದ ನಿ ಪ ಮ ಗ ಮ ರಿ ಸ
 
ಧವಳಾ-(೧) ಸೋಮನಾಧ ವಿರಚಿತ ರಾಗವಿಬೋಧವೆಂಬ ಗ್ರಂಧದಲ್ಲಿ ಈ
ರಾಗವು ಶ್ರೀರಾಗ ಮೇಳದ ಒಂದು ಜನ್ಯರಾಗವೆಂದು ಹೇಳಿದೆ.
 
(೨) ೪, ೬ ಅಥವಾ ೮ ಪಾದಗಳಿರುವ ಒಂದು ಬಗೆಯ ಪ್ರಬಂಧ. ಇದನ್ನು
ವಿವಾಹ ಮುಂತಾದ ಶುಭ ಸಂದರ್ಭಗಳಲ್ಲಿ ಹಾಡುತ್ತಾರೆ.
(೩) ದೇವಾಲಯದ
ಸರ್ವವಾದ್ಯ ಸಂಗೀತದಲ್ಲಿ
 
ಹಾಡಲಾಗುವ ಗಾಯನದ ಒಂದು ಅಂಶ.
 
ಧವಳಕೇಸರಿ-ಈ ರಾಗವು ೮ನೆ ಮೇಳಕರ್ತ ಹನುಮತೋಡಿಯ ಒಂದು
 
ಜನ್ಯರಾಗ,
 
#೫
 
ಪೂಜಾಕಾಲದಲ್ಲಿ
 
ಸ ರಿ ಗ ಮ ಪ ದ ನಿ ಸ
ಸ ನಿ ಪ ಮ ಗ ಸ
 
-
 
ಧವಳಾಂಗ -ಈ ರಾಗವು ಅಸಂಪೂರ್ಣ ಮೇಳ ಪದ್ಧತಿಯಲ್ಲಿ ೪೯ನೆ ಮೇಳರಾಗ,
ಸ ರಿ ಗ ಮ ಪ ದ ಸ
 
ಸ ನಿ ದ ಪ ಮ ಗ ರಿ ಸ
 
ಗೌಳದ ಒಂದು ಜನ್ಯರಾಗ,
 
ರಾಗಾಂಗರಾಗ, ಆರೋಹಣದಲ್ಲಿ ನಿಷಾದವರ್ಜ್ಯ, ಶೋಕರಸಪ್ರಧಾನವಾದ ರಾಗ,
ಸಾರ್ವಕಾಲಿಕರಾಗ ಮುತ್ತು ಸ್ವಾಮಿದೀಕ್ಷಿತರ 'ಶೃಂಗಾರಾದಿ ನವರಸ'ವೆಂಬ
 
ಕೃತಿಯು ಈ ರಾಗದಲ್ಲಿ ರಚಿತವಾಗಿದೆ.
 
ಧವಳಾಂಗಿ-(೧) ಈ ರಾಗವು ೧೫ನೆ ಮೇಳಕರ್ತ ಮಾಯಾಮಾಳವ
 
ಸ ರಿ ಗ ಮ ಪ ದ ಸ ಸ
 
ಸ ನಿ ದ ಪ ಮ ಗ ರಿ ಸ