2023-07-06 09:27:38 by jayusudindra
This page has been fully proofread once and needs a second look.
ಶ್ಯಾಮಸುಂದರಾಂಗ
ಶ್ರೀರಾಮದಾಸದಾಸೋಹಂ
ರೂಪಕ
ನಾಮಕೀರ್ತನೆ ಅನುದಿನ ಮಾಳಗೆ ಆದಿ
ಮಾನಲೋಚನಿ
ನಾದ.
ಪರಿಪಾಹಿಮಾಂಶ್ರೀಕೃಷಿಕೇಶ
ಆದಿ
ರೂಪಕ
-
ಸ ರಿ ಗ ಮ ನಿ ಸ
-ತ್ಯಾಗರಾಜರು
-ತ್ಯಾಗರಾಜರು
ತ್ಯಾಗರಾಜರು
ತ್ಯಾಗರಾಜರು
-ತ್ಯಾಗರಾಜರು
-ತ್ಯಾಗರಾಜರು
ತ್ಯಾಗರಾಜರು
ತ್ಯಾಗರಾಜರು
- ಪುರಂದರದಾಸರು
-
೫೬೩
-
ಶ್ಯಾಮಾಶಾಸ್ತ್ರಿ
ಮತ್ತು ಸ್ವಾಮಿ
ವೀಣಾ
ದೀಕ್ಷಿತರು
ಕುಪ್ಪಯ್ಯರ್
ಮುತ್ತಯ್ಯ
ಅಷ್ಟ ಪದಿ - ತವಕರಕಮಲ
ಧನ್ಯಾಸಿಕಾ-ಸೋಮನಾಥನ ರಾಗವಿಬೋಧವೆಂಬ ಗ್ರಂಥದಲ್ಲಿ ಕೊಟ್ಟಿರುವ
ಧನ್ಯಾಸಿ ರಾಗದ ಹೆಸರು.
-
ಮೈಸೂರು
-
-ಜಯದೇವ
ಧನ್ಯಾಸಿಕಾ
ಸೋಮನಾಥನ ರಾಗವಿಬೋಧವೆಂಬ ಗ್ರಂಥದಲ್ಲಿ ಕೊಟ್ಟಿರುವ
ಧನ್ಯಾಸಿ ರಾಗದ ಹೆಸರು.
ಧ-ನಿ (ಮೇಳ)
ಇವು ೭೨ ಮೇಳಕರ್ತ ಪದ್ಧತಿಯಲ್ಲಿ ಪ್ರತಿ ಚಕ್ರದ
ದ್ವಿತೀಯ ಮೇಳವನ್ನು ಸೂಚಿಸುವ ಸ್ವರಸಂಜ್ಞಾಕ್ಷರಗಳು, ಧ ನಿ ಶುದ್ಧ ಧೈವತ ಮತ್ತು
ಕೈಶಿಕಿ ನಿಷಾದವನ್ನು ಸೂಚಿಸುತ್ತದೆ.
ಧನ್ನಿ-
ಧನ್ವಿ
ಕಮಾನಿನಿಂದ ನುಡಿಸಲಾಗುವ ತಂತೀವಾದ್ಯಗಳು.
ಧನ್ವಿಜ
ಕಮಾನಿನಿಂದ ನುಡಿಸಲಾಗುವ ತಂತೀವಾದ್ಯಗಳಿಂದ ಹೊರಡುವ
ಧ
ಧ-ನು (ಮೇಳ)
ಮೇಳಕರ್ತ ಪದ್ಧತಿಯಲ್ಲಿ ಪ್ರತಿಚಕ್ರದ
ಮೂರನೆಯ ಮೇಳವನ್ನು ಸೂಚಿಸುವ ಸ್ವರಸಂಜ್ಞೆ. ಇದು ಶುದ್ಧ ಧೈವತ ಮತ್ತು
ಕಾಕಲಿನಿಷಾದವನ್ನು ಸೂಚಿಸುತ್ತದೆ.
ಧನುಪ್ರಿಯ
ಈ ರಾಗವು ೬೯ನೆ ಮೇಳಕರ್ತ ಧಾತುವರ್ಧನಿಯ ಒಂದು
ಜನ್ಯರಾಗ,
ಧನುರ್ವಿಾ-
ಧನುರ್ವೀಣಾ
ಇದು ಕಮಾನಿನಿಂದ ನುಡಿಸಲಾಗುವ ಒಂದು ತಂತೀವಾದ್ಯ.
ಇಂದಿನ ಪಿಟೀಲನ್ನು ಹೋಲುವ ಪುರಾತನ ಕಾಲದ ವಾದ್ಯ.