This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ರಾಮಾಭಿರಾಮಮನಸು
 
ಧ್ಯಾನಮೇವರ ಮೈನ
ಶ್ಯಾಮಸುಂದರಾಂಗ
 
ಶ್ರೀರಾಮದಾಸದಾಸೋಹಂ
 
-ಆದಿ
ರೂಪಕ
 
ಛಾಪು
 
ನಾಮಕೀರ್ತನೆ ಅನುದಿನ ಮಾಳಗೆ ಆದಿ
 
ಮಾನಲೋಚನಿ
 
-ಆದಿ
 
ಪರದೇವತೆ
 
ನಾದ.
 
ಎವರುನ್ನಾರು
 
ಜಪಾಕುಸುಮ
 
ಪರಿಪಾಹಿಮಾಂಶ್ರೀಕೃಷಿಕೇಶ
 
ಆದಿ
 
ರೂಪಕ
 
-ತ್ರಿ ಪಟ
 
ಸ ರಿ ಗ ಮ ನಿ ಸ
 
ಸ ನಿ ಪ ದ ಮ ಗ ರಿ ಸ
 
-ತ್ಯಾಗರಾಜರು
-ತ್ಯಾಗರಾಜರು
ತ್ಯಾಗರಾಜರು
ತ್ಯಾಗರಾಜರು
- ಪುರಂದರದಾಸರು
 
-
 
೫೬೩
 
-ಶ್ಯಾಮಾಶಾಸ್ತ್ರಿ
ಮತ್ತು ಸ್ವಾಮಿ
 
ವೀಣಾ
 
ದೀಕ್ಷಿತರು
 
ಕುಪ್ಪಯ್ಯರ್
 
ಮುತ್ತಯ್ಯ
 
ಭಾಗವತರು
 
ಅಷ್ಟ ಪದಿ - ತವಕರಕಮಲ
 
ಧನ್ಯಾಸಿಕಾ-ಸೋಮನಾಥನ ರಾಗವಿಬೋಧವೆಂಬ ಗ್ರಂಥದಲ್ಲಿ ಕೊಟ್ಟಿರುವ
ಧನ್ಯಾಸಿ ರಾಗದ ಹೆಸರು.
 
- ಮೈಸೂರು
 
-
ವಾಸುದೇವಾಚಾರ್ಯ
-ಜಯದೇವ
 
ಧ-ನಿ (ಮೇಳ) - ಇವು ೭೨ ಮೇಳಕರ್ತ ಪದ್ಧತಿಯಲ್ಲಿ ಪ್ರತಿ ಚಕ್ರದ
ದ್ವಿತೀಯ ಮೇಳವನ್ನು ಸೂಚಿಸುವ ಸ್ವರಸಂಜ್ಞಾಕ್ಷರಗಳು, ಧ ನಿ ಶುದ್ಧ ಧೈವತ ಮತ್ತು
ಕೈಶಿಕಿ ನಿಷಾದವನ್ನು ಸೂಚಿಸುತ್ತದೆ.
 
ಧನ್ನಿ-ಕಮಾನಿನಿಂದ ನುಡಿಸಲಾಗುವ ತಂತೀವಾದ್ಯಗಳು.
 
ಧನ್ವಿಜ-ಕಮಾನಿನಿಂದ ನುಡಿಸಲಾಗುವ ತಂತೀವಾದ್ಯಗಳಿಂದ ಹೊರಡುವ
 
ಧನು (ಮೇಳ)
 
ಮೇಳಕರ್ತ ಪದ್ಧತಿಯಲ್ಲಿ ಪ್ರತಿಚಕ್ರದ
ಮೂರನೆಯ ಮೇಳವನ್ನು ಸೂಚಿಸುವ ಸ್ವರಸಂಜ್ಞೆ. ಇದು ಶುದ್ಧ ಧೈವತ ಮತ್ತು
ಕಾಕಲಿನಿಷಾದವನ್ನು ಸೂಚಿಸುತ್ತದೆ.
 
ಧನುಪ್ರಿಯ-ಈ ರಾಗವು ೬೯ನೆ ಮೇಳಕರ್ತ ಧಾತುವರ್ಧನಿಯ ಒಂದು
 
ಜನ್ಯರಾಗ,
 
ಧನುರ್ವಿಾ-ಇದು ಕಮಾನಿನಿಂದ ನುಡಿಸಲಾಗುವ ಒಂದು ತಂತೀವಾದ್ಯ.
ಇಂದಿನ ಪಿಟೀಲನ್ನು ಹೋಲುವ ಪುರಾತನ ಕಾಲದ ವಾದ್ಯ.