This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಕಟ್ಟಲಾಗಿದೆ ಒಂದು ಬಿದುರಿನ ಕೋಲನ್ನು ಬೆರಳುಗಳಿಂದ ನುಡಿಸುವ ಸಲವಾಗಿ

ಈ ಕರಟಕ್ಕೆ ಕಟ್ಟಲಾಗಿದೆ. ಪಿಟೀಲನ್ನು ನುಡಿಸುವಂತೆ ಇದನ್ನು ನುಡಿಸುತ್ತಾರೆ.

ಕರಟವನ್ನು ಮುಚ್ಚಿರುವ ಚರ್ಮದ ಮಧ್ಯ ಭಾಗದಲ್ಲಿ ಕುದುರೆಯನ್ನು ಸೇರಿಸಲಾಗಿದೆ.

ಇದು ತುಂಡಾಗಿರುವ ವಾದ್ಯವಾದುದರಿಂದ ಇದರ ಶ್ರುತಿಯು ತೀವ್ರ. ಇದಕ್ಕೆ

ರಾವಣಹಸ್ತವೆಂಬ ಹೆಸರಿತ್ತು.
 

ಇದು ಭರತ ನಾಟ್ಯದ ನವಗ್ರಹ ಹಸ್ತಗಳಲ್ಲಿ ಒಂದು ಹಸ್ತಭೇದ, ಎಡಗೈಯಲ್ಲಿ

ಸೂಚೀ ಹಸ್ತವನ್ನೂ, ಬಲಗೈಯಲ್ಲಿ ಮುಷ್ಟಿ ಹಸ್ತವನ್ನೂ ಪ್ರದರ್ಶಿಸುವುದು ಅಂಗಾರಕ

ಹಸ್ತವೆನಿಸುತ್ತದೆ.
 

 
ಅಂಗಲತಾ-
ಈ ರಾಗವು ೨೮ನೆಯ ಮೇಳಕರ್ತ ಹರಿಕಾಂಭೋಜಿಯ ಒಂದು
 

ಜನ್ಯರಾಗ,
 

ಆ :
ಸ ಗ ರಿ ಗ ಮ ಪ ನಿ ದ ನಿ ಸ

ಅ :
ಸ ದ ಮ ಗ ರಿ ಮ ಗ ಸ
 

 
ಅಂಗಲಕ್ಷಣ-
ನಾಟ್ಯ ಕಲೆಯ ಸ್ವರೂಪವನ್ನು ಪ್ರದರ್ಶಿಸುವುದರಲ್ಲಿ ಅಂಗ

ಲಕ್ಷಣಗಳ ಪಾತ್ರ ಪ್ರಮುಖವಾದುದು. ಇವುಗಳ ನಿರ್ದಿಷ್ಟ ಸ್ವರೂಪವೇ ಕಲೆಯ

ಶಾಸ್ತ್ರೀಯ ಅಂಶಗಳು. ಭರತನಾಟ್ಯವನ್ನು ನೋಡಿ, ಅದರ ಸತ್ವವನ್ನು ತಿಳಿದು

ಕೊಳ್ಳುವವರಿಗೆ ಮತ್ತು ಅಭ್ಯಾಸಿಗಳಿಗೆ ಇದು ಅಗತ್ಯ. ಮುಖ್ಯವಾದ ಅಂಶಗಳಾವು

ವೆಂದರೆ-

(೧) ಮುಖಲಕ್ಷಣಗಳು (೨) ಮುಖರಾಗಗಳು (೩) ಭೂಪುಟತಾರಾ

ಕರ್ಮಗಳು (೪) ನಾಸಿಕ, ಗಂಡ, ಅಧರು ಚಿಬುಕ ಭೇದಗಳು (೫) ದೃಷ್ಟಿ ಭೇದಗಳು

(೬) ಶಿರೋ ಭೇದಗಳು (೨) ಗ್ರೀವಾ ಭೇದಗಳು (೮) ಎದೆ, ಪಾರ್ಶ್ವ, ಸೊಂಟ,

ತೊಡೆ, ಮೊಳಕಾಲು, ಪಾದ ಭೇದಗಳು ಮತ್ತು ಅಂಗ ಭಂಗಿಯ ಭೇದಗಳು.
 
ಜನ್ಯರಾಗ,
 
೪ :
 

 
ಅಂಗಹಾರಿ -
ಹಾವಭಾವಗಳು, ರಂಗ ಸ್ಥಳ, ನಾಟ್ಯ ಮಂದಿರ
 
-
 

 
ಅಂಗುರು-
ಈ ರಾಗವು ೭ನೆಯ ಮೇಳಕರ್ತ ಸೇನಾಪತಿಯ ಒಂದು
 
80
 

ಜನ್ಯರಾಗ
ಆ :
ಸ ಗ ಮ ದ ನಿ ಸ
 

ಅ :
ಸ ನಿ ದ ಮ ಗ ಸ
 

 
ಅಂಗುಳಿಸ್ಥಾನ
ಬೆರಳುಗಳಿಂದ ನುಡಿಸುವ ಸಂಗೀತ ವಾದ್ಯದ ಭಾಗ,

 
ಅಂಘ್ರಿ
ಮತಂಗನ
 
ಬೃಹದ್ವೇಶಿ' ಎಂಬ
 
ಅಂಘ್ರ
ಸಂಗೀತ ಶಾಸ್ತ್ರಗ್ರಂಥದಲ್ಲಿ
ಉಕ್ತವಾಗಿರುವ ಒಂದು ರಾಗ,
 

 
ಅಂಚಿತ-
ಭರತನಾಟ್ಯದ ಗ್ರೀವಾ ಭೇದಗಳು.
 
ಅಂದರೆ ಕತ್ತಿನ ಚಲನೆಯಲ್ಲಿ
ಒಂದು ವಿಧ, ಭರತಮುನಿಯು ಹೇಳಿರುವಂತೆ ಈ
 
ಸಂಗೀತ ಶಾಸ್ತ್ರಗ್ರಂಥದಲ್ಲಿ
 
ಅಂದರೆ ಕತ್ತಿನ ಚಲನೆಯಲ್ಲಿ
 
ಭೇದಗಳು ಒಂಭತ್ತು ವಿಧ.