2023-06-25 23:30:56 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಧನ್ಯಕೃತಿ-ಪುರಾತನ ಸಂಗೀತಶಾಸ್ತ್ರ ಗ್ರಂಥಗಳಲ್ಲಿ ಉಕ್ತವಾಗಿರುವ ೧೨
ಕ್ರಿಯಾಂಗ ರಾಗಗಳಲ್ಲಿ ಒಂದು ರಾಗ,
ಧಮ-ಶ್ರೀಕೃಷ್ಣನ
ಬಾಲಲೀಲೆಗಳ ವಿಷಯವುಳ್ಳ ಹಿಂದೂಸ್ಥಾನೀ
ಸಂಗೀತದ ಹಾಡುಗಳು.
ಧರ್ಮಪುರೀಶ ಜಾವಳಿಗಳನ್ನು ರಚಿಸಿ ಪ್ರಸಿದ್ಧರಾದ ಧರ್ಮಪುರಿ
ಸುಬ್ಬರಾಯರು ಬಳಸಿರುವ ಅಂಕಿತ.
ಧರ್ಮಪ್ರಕಾಶಿನಿ - ಈ ರಾಗವು ೨೦ನೆ ಮೇಳಕರ್ತ ನಠಭೈರವಿಯ ಒಂದು
೫೬೪
ಜನ್ಯರಾಗ,
ಆ
ಅ :
ಧರ್ಮವತಿ
ಚಕ್ರದ ೫ನೆಯ ರಾಗ
ಸ ರಿ ಮ ಪ ನಿ ಸ
ಸ ದ ಮ ಗ ರಿ ಸ
ಜನ್ಯರಾಗ,
ಅ
ರಾಗಾಂಗರಾಗ
ಚತುಶ್ರುತಿ ರಿಷಭ, ಸಾಧಾರಣ ಗಾಂಧಾರ, ಪ್ರತಿಮದ್ಯಮ,
ಚತುಶ್ರುತಿ ಧೈವತ ಮತ್ತು ಕಾಕಲಿನಿಷಾದವು ಈ ರಾಗದ ಸ್ವರಸ್ಥಾನಗಳು, ರಿಷಭ,
ಗಾಂಧಾರ, ನಿಷಾದಗಳು ರಾಗಛಾಯಾ ಮತ್ತು ಜೀವಸ್ವರಗಳು. ರಿಷಭ, ಮಧ್ಯಮ
ಮತ್ತು ನಿಷಾದಗಳು ನ್ಯಾಸಸ್ವರಗಳು ಕರುಣ ಮತ್ತು ಭಕ್ತಿರಸ ಪ್ರಧಾನವಾದ
ಸಾರ್ವಕಾಲಿಕ ಮತ್ತು ಮನೋಹರವಾದ ರಾಗ. ಮತ್ತು ಸ್ವಾಮಿದೀಕ್ಷಿತರ
(ಪರಂಧಾಮವತೀ' ತಿರುವೋಟಿ ಯೂರು ತ್ಯಾಗಯ್ಯರ್‌ರವರ 'ದಾತವು ನೀವೇಗಾಕ,
ವೀಣೆ ಶೇಷಣ್ಣನವರ ಆದಿತಾಳದ (ತರಮುಗಾದುರ' ಮತ್ತು ಮೈಸೂರು ವಾಸುದೇವಾ
ಚಾರ್ಯರ ರೂಪಕತಾಳದ " ಭಜನ ಸೇಯರಾದಾ' ಎಂಬುವು ಈ ರಾಗದ ಸುಪ್ರಸಿದ್ಧ
ಕೃತಿಗಳು.
6
ಈ ರಾಗವು ೫೯ನೆ ಮೇಳಕರ್ತ ರಾಗ ಅಂದರೆ ೧೦ನೆ ದಿಶಿ
ಧರ್ಮಸೇನ ತೇವಾರಂ ಭಕ್ತಿಗೀತೆಗಳನ್ನು ಹಾಡಿರುವ ಅಪ್ಪರ್ ಜೈನ
ಮತವನ್ನವಲಂಬಿಸಿದಾಗ ಪಡೆದ ಹೆಸರು.
ಧರ್ಮಾಣಿ-ಈ ರಾಗವು ೪೯ನೆ ಮೇಳಕರ್ತ ಧವಳಾಂಬರಿಯ ಒಂದು
ಅ :
ಸ ರಿ ಗ ಮ ಪ ದ ನಿ ಸ
ಸ ನಿ ದ ಪ ಮ ಗ ರಿ ಸ
ಜನ್ಯರಾಗ,
ಆ .
ಅ :
ಸ ರಿ ಗ ಮ ದ ನಿ ಸ
ಸ ನಿ ದ ಮ ಗ ರಿ ಸ
ಧರ್ಮಿಣಿ-ಈ ರಾಗವು ೫೧ನೆ ಮೇಳಕರ್ತ ಕಾಮವರ್ಧನಿಯ ಒಂದು
ಸ ರಿ ಗ ಮ ದ ನಿ ಸ
ಸ ನಿ ಪ ಮ
ದ ಮ ಗ ರಿ ಸ