2023-07-06 09:21:02 by jayusudindra
This page has been fully proofread once and needs a second look.
ಆ
ಸ ನಿ ದ ಪ ಮ ದ ಮ ಗ ರಿ ಸ
ಧನಾಸರಿ ಚತುರ್ದಂಡಿ ಪ್ರಕಾಶಿಕಾ
ಎಂಬ ಗ್ರಂಥದಲ್ಲಿ ಉಕ್ತವಾಗಿರುವ
ಧನಾಸಿ
ಧನ್ಯಾಸಿರಾಗದ ಒಂದು ಹೆಸರು.
ಧನಾಶ್ರೀ
ಭರತ ನಾಟ್ಟಿ ಯ ಶಾಸ್ತ್ರಿರಂಎಂಬ ತಮಿಳು ಗ್ರಂಥದಲ್ಲಿ ಉಕ್ತ
ವಾಗಿರುವ ಒಂದು ರಾಗ.ಈ ರಾಗವು ೨೨ನೆ ಮೇಳಕರ್ತ ಖರಹರಪ್ರಿಯದ ಒಂದು
ವಾಗಿರುವ ಒಂದು ರಾಗ.
ನಿ ಸ ಗ ಮ
ಸ ನಿ ದ ಪ ಮ ಗ ರಿ ಸ
ಸ್ವಾತಿ ತಿರುನಾಳ್ ಮಹಾರಾಜರ (ಧೀಂತನನ' ಎಂಬ ತಿಲ್ಲಾನವು ಈ ರಾಗದಲ್ಲಿ
ಧನ್ನಾಸಿ
ಧನ್ನಾಸಿ ರಾಗದ ಮತ್ತೊಂದು ಹೆಸರು. ಸಂಗೀತ
ಮತ್ತು ಸಂಗೀತ ಮಕರಂದ ಎಂಬ ಗ್ರಂಥಗಳಲ್ಲಿ ಉಕ್ತವಾಗಿದೆ.
ಧನ್ಯಾಸಿ
ಮತ್ತು ಸಂಗೀತ ಮಕರಂದ ಎಂಬ ಗ್ರಂಥಗಳಲ್ಲಿ ಉಕ್ತವಾಗಿದೆ.
ಧನ್ಯಾಸಿ-
ಈ ರಾಗವು ೮ನೆ ಮೇಳಕರ್ತ ಹನುಮತೋಡಿಯ ಒಂದು
ಜನ್ಯರಾಗ,
ಕೃತಿ
ಸ ಗ ಮ ಪ ನಿ ಸ
ಅ :
ಸ ನಿ ದ ಪ ಮ ಗ ರಿ ಸ
ಔಡವ ಸಂಪೂರ್ಣ ಉಪಾಂಗರಾಗ
ಗಾಂಧಾರ,
ಮತ್ತು ನ್ಯಾಸಸ್ವರಗಳು, , ಪ ನೀ ಸ ದಾ ಪ ಎಂಬುದು ವಿಶೇಷ ಸಂಚಾರ,
ತ್ರಿಸ್ಥಾಯಿರಾಗ,
ಮಂಗಳಕರವಾದ ರಕ್ತಿರಾಗ,
ವಿರುತ್ತಗಳನ್ನು ಹಾಡಲು ಸೂಕ್ತವಾದ ರಾಗ,
ನಾಟಕಗಳಲ್ಲಿ ವಿಶೇಷವಾಗಿ ಬಳಕೆಯಲ್ಲಿರುವ
ಮತ್ತು ಕರುಣರಸ ಪ್ರಧಾನವಾದ ರಾಗ,
ರಚನೆಗಳು-
ಲಕ್ಷಣಗೀತೆ-ಜಯಕರುಣಾ
ಪದವರ್ಣ ನೆನರುಂಚಿ
ಏಮಗುವಾ
-
ಸಂಗೀತಜ್ಞಾನಮು
ಶ್ಲೋಕಗಳು, ಪದ್ಯಗಳು ಮತ್ತು
ಗೇಯನಾಟಕಗಳು ಮತ್ತು ನೃತ್ಯ
ಪ್ರಾತಃಕಾಲದ ರಾಗ, ದೀನರಸ
ಈ ರಾಗದ ಕೆಲವು ಪ್ರಸಿದ್ಧ
-
ಧ್ರುವತಾಳ
ಅಟ್ಟತಾಳ -ವೀಣಾ
-ಛಾ
-ಮೈಸೂರು
ವಾಸುದೇವಾಚಾರ್ಯ
ತ್ಯಾಗರಾಜರು
-ತ್ಯಾಗರಾಜರು