2023-07-06 09:17:42 by jayusudindra
This page has been fully proofread once and needs a second look.
ದೈ
ಈ ರಾಗವು ೨೮ನೆ ಮೇಳಕರ್ತ ಹರಿಕಾಂಭೋಜಿಯ
ಒಂದು ಜನ್ಯರಾಗ.
ಆ . ಸ ಗ ಮ ದ ನಿ ಸ
ಸ ನಿ ಪ ದ ಮ ಗ ರಿ ಸ
ದೈ
ಸ ನಿ ಪ ದ ಮ ಗ ರಿ ಸ
ದ್ವೈತಾನಂದಿ
ಈ ರಾಗವು ೨೮ನೆ ಮೇಳಕರ್ತ ಹರಿಕಾಂಭೋಜಿಯ
ಒಂದು ಜನ್ಯರಾಗ.
ಆ.
ಅ :
ಸ ರಿ ಗ ಮ ಪ ಸ
ಸ ನಿ ದ ನಿ ಪ ಮ ರಿ ಸ
ದೈ
ಸ ರಿ ಗ ಮ ಪ ಸ
ಸ ನಿ ದ ನಿ ಪ ಮ ರಿ ಸ
ದ್ವೈತಪರಿಪೂರ್ಣಿ
ಈ ರಾಗವು ೨೮ನೆ ಮೇಳಕರ್ತ ಹರಿಕಾಂಭೋಜಿಯ
ಒಂದು ಜನ್ಯರಾಗ
ಸ ರಿ ಗ ಮ ಪ ದ ನೀ
ದ ಪ ಮ ರಿ ಮ ಗ ಸ
೫೧
ಧ
ದ ಪ ಮ ರಿ ಮ ಗ ಸ
ಧ
ಧರ್ಮ, ಕುಬೇರ, ಬ್ರಹ್ಮ, ಚತುರ್ಮುಖ, ಧನ್ವಂತರಿ, ಘಟ, ಕಲಶ,
ಧ್ಯಾನ, ಧ್ವನಿ, ಮನು, ಇಂದ್ರ, ಧನ, ಮನೆ, ಧಾನ್ಯ ಇತ್ಯಾದಿ ಅರ್ಥಗಳಿವೆ.
ಧತಕುಂದ
ಈ ರಾಗವು ೧೫ನೆ ಮೇಳಕರ್ತ ಮಾಯಾಮಾಳವಗೌಳದ
ಒಂದು ಜನ್ಯರಾಗ
ಸ ರಿ ಮ ಗ ಮ ನಿ ದ ನಿ ಸ
ಸ ದ ಪ ಮ ರಿ ಸ
೨ :
ದ
ಸ ರಿ ಮ ಗ ಮ ನಿ ದ ನಿ ಸ
ಸ ದ ಪ ಮ ರಿ ಸ
ಧತ್ತಾತಾಳ
ಸಂಗೀತರತ್ನಾಕರದಲ್ಲಿ ಉಕ್ತವಾಗಿರುವ ೧೨೦ ದೇಶೀತಾಳಗಳಲ್ಲಿ
ಒಂದು ತಾಳ. ಎರಡು ಲಘು, ಎರಡು ದ್ರುತ, ಒಂದು ಲಘು, ಒಂದು ಗುರು ಇದರ
ಧನಕ್ರಿಯಧಾತು
ಈ ರಾಗವು ೨೦ನೆ ಮೇಳಕರ್ತ ನಠಭೈರವಿಯ ಒಂದು
ಸ ರಿ ಗ ಮ ಪ ದ ನಿ ದ ಸ
ಸ ದ ಪ ಮ ಗ ರಿ ಸ
ಸ ರಿ ಗ ಮ ಪ ದ ನಿ ದ ಸ
ಸ ದ ಪ ಮ ಗ ರಿ ಸ
ಧನಕೋಟಿ ಅಮ್ಮಾಳ್
ಇವರು ಈ ಶತಮಾನದ ಪೂರ್ವಾರ್ಧದಲ್ಲಿದ್ದ
ಅತ್ಯಂತ ಪ್ರಸಿದ್ಧ ಸಂಗೀತ ವಿದುಷಿ, ತಮಿಳುನಾಡಿನ ಕಾಂಚೀಪುರವು ಇವರ
ಜನ್ಮಸ್ಥಳ, ಇವರ ಶಾರೀರವು ಬಹಳ ಸೊಗಸಾಗಿತ್ತು. ಕಾಂಚೀಪುರದ
ದೇವಾಲಯದಲ್ಲಿ ಸರ್ವವಾದ್ಯ ಕಚೇರಿಯಲ್ಲಿ ಇವರಿಗೆ ಬಹು ಆಸಕ್ತಿಯಿದ್ದಿತು.
ಧನಪಾಲಿನಿ
ಈ ರಾಗವು ೧೬ನೆ ಮೇಳಕರ್ತ ಚಕ್ರವಾಕದ ಒಂದು
ಜನ್ಯರಾಗ,
36