This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ದೈತಚಿಂತಾಮಣಿ-ಈ ರಾಗವು ೨೮ನೆ ಮೇಳಕರ್ತ ಹರಿಕಾಂಭೋಜಿಯ
ಒಂದು ಜನ್ಯರಾಗ.
 
ಆ . ಸ ಗ ಮ ದ ನಿ ಸ
 
ಸ ನಿ ಪ ದ ಮ ಗ ರಿ ಸ
 
ದೈತಾನಂದಿ-ಈ ರಾಗವು ೨೮ನೆ ಮೇಳಕರ್ತ ಹರಿಕಾಂಭೋಜಿಯ
 
ಒಂದು ಜನ್ಯರಾಗ.
 
ಆ.
 
ಅ :
 
ಸ ರಿ ಗ ಮ ಪ ಸ
 
ಸ ನಿ ದ ನಿ ಪ ಮ ರಿ ಸ
 
ದೈತಪರಿಪೂರ್ಣಿ-ಈ ರಾಗವು ೨೮ನೆ ಮೇಳಕರ್ತ ಹರಿಕಾಂಭೋಜಿಯ
ಒಂದು ಜನ್ಯರಾಗ
 
ಸ ರಿ ಗ ಮ ಪ ದ ನೀ
 
ದ ಪ ಮ ರಿ ಮ ಗ ಸ
 
೫೧
 
ಧಧರ್ಮ, ಕುಬೇರ, ಬ್ರಹ್ಮ, ಚತುರ್ಮುಖ, ಧನ್ವಂತರಿ, ಘಟ, ಕಲಶ,
ಧ್ಯಾನ, ಧ್ವನಿ, ಮನು, ಇಂದ್ರ, ಧನ, ಮನೆ, ಧಾನ್ಯ ಇತ್ಯಾದಿ ಅರ್ಥಗಳಿವೆ.
 
ಧತಕುಂದ ಈ ರಾಗವು ೧೫ನೆ ಮೇಳಕರ್ತ ಮಾಯಾಮಾಳವಗೌಳದ
ಒಂದು ಜನ್ಯರಾಗ
ಸ ರಿ ಮ ಗ ಮ ನಿ ದ ನಿ ಸ
 
ಸ ದ ಪ ಮ ರಿ ಸ
 
೨ :
 
ದತ್ತಾತಾಳ ಸಂಗೀತರತ್ನಾಕರದಲ್ಲಿ ಉಕ್ತವಾಗಿರುವ ೧೨೦ ದೇಶೀತಾಳಗಳಲ್ಲಿ
ಒಂದು ತಾಳ. ಎರಡು ಲಘು, ಎರಡು ದ್ರುತ, ಒಂದು ಲಘು, ಒಂದು ಗುರು ಇದರ
 
ಅಂಗಗಳು.
 
ಧನಕ್ರಿಯಧಾತು-ಈ ರಾಗವು ೨೦ನೆ ಮೇಳಕರ್ತ ನಠಭೈರವಿಯ ಒಂದು
 
ಸ ರಿ ಗ ಮ ಪ ದ ನಿ ದ ಸ
ಸ ದ ಪ ಮ ಗ ರಿ ಸ
 
ಜನ್ಯರಾಗ
 
ಧನಕೋಟಿ ಅಮ್ಮಾಳ್-ಇವರು ಈ ಶತಮಾನದ ಪೂರ್ವಾರ್ಧದಲ್ಲಿದ್ದ
ಅತ್ಯಂತ ಪ್ರಸಿದ್ಧ ಸಂಗೀತ ವಿದುಷಿ, ತಮಿಳುನಾಡಿನ ಕಾಂಚೀಪುರವು ಇವರ
ಜನ್ಮಸ್ಥಳ, ಇವರ ಶಾರೀರವು ಬಹಳ ಸೊಗಸಾಗಿತ್ತು. ಕಾಂಚೀಪುರದ
ದೇವಾಲಯದಲ್ಲಿ ಸರ್ವವಾದ್ಯ ಕಚೇರಿಯಲ್ಲಿ ಇವರಿಗೆ ಬಹು ಆಸಕ್ತಿಯಿದ್ದಿತು.
 
ಧನಪಾಲಿನಿ ಈ ರಾಗವು ೧೬ನೆ ಮೇಳಕರ್ತ ಚಕ್ರವಾಕದ ಒಂದು
ಜನ್ಯರಾಗ,
 
36