This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ದೇಶ್ಯ ಬೇಗಡ-ಈ ರಾಗವು ೧೯ನೆಯ ಮೇಳಕರ್ತ ಝಂಕಾರ ಧ್ವನಿಯ
ಒಂದು ಜನ್ಯರಾಗ
 
989805
 
ಸ ಗ ಮ ಪ ಸ
 
ಸ ನಿ ದ ಪ ಮ ಗ ರಿ ಸ
 
ದೇಶ, ಬಂಗಾಳ ಈ ರಾಗವು ೮ನೆಯ ಮೇಳಕರ್ತ ಹನುಮತೋಡಿಯ
ಒಂದು ಜನ್ಯರಾಗ.
 
ಆ :
 
ಸ ರಿ ಗ ಮ ಪ ಮ ದ ನಿ ಸ
ಸ ದ ಪ ಮ ಗ ರಿ ಸ
 
ಜನ್ಯರಾಗ,
 
ಆ :
 
ಅ :
 
-
 
ದೇಶ್ಯ ಮನೋಹರಿ-ಈ ರಾಗವು ೨೨ನೆಯ ಮೇಳಕರ್ತ ಖರಹರಪ್ರಿಯದ
ಒಂದು ಜನ್ಯರಾಗ.
 
ಸ ರಿ ಗ ಮ ಪ ದ ಸ
 
ಸ ನಿ ಪ ಮ ಗ ರಿ ಸ
 
ದೇಶಮಾರುವ ಈ ರಾಗವು ೫೪ನೆಯ ಮೇಳಕರ್ತ ವಿಶ್ವಂಭರಿಯ ಒಂದು
 
-
 
ಸ ರಿಗ ಮ ನಿ ಸ
 
ಸ ನಿ ಪ ಮ ಗ ರಿ ಸ
 
ದೇಶಮುಖಾರಿ-ಈ ರಾಗವು ೨೫ನೆಯ ಮೇಳಕರ್ತ ಮಾರರಂಜನಿಯ
ಒಂದು ಜನ್ಯರಾಗ
 
ಸ ರಿ ಗ ರಿ ಗ ಮ ನಿ ದ ನಿ ಸ
ಸ ನಿ ದ ಮ ಪ ಗ ರಿ ಸ
 
ದೇಶರೇಗುಪ್ತಿ ಅಥವಾ ದೇಶ್ಯರೇವಗುಪ್ತಿ-ಈ ರಾಗವು ೧೫ನೆಯ
ಮೇಳಕರ್ತ ಮಾಯಾಮಾಳವಗೌಳದ ಒಂದು ಜನ್ಮರಾಗ,
ಸ ರಿ ಗ ರಿ ಮ ಪ ದ ನಿ ಸ
ಸ ದ ನಿ ದ ಪ ಮ ಗ ಸ
 
ಆ .
 
ದೇಶ ಸಂಕೀರ್ಣಲಘು
ಒಳಗೊಂಡ ಒಂದು ಬಗೆಯ ಲಘು.
 
ದೇಶಸುರಟ - ಈ ರಾಗವು
 
-
 
ಜನ್ಯರಾಗ,
 
ಒಂದು ಘಾತ ಮತ್ತು ೯ ಬೆರಳೆಣಿಕೆಯನ್ನು
ಇದಕ್ಕೆ ವರ್ಣಲಘು ಎಂದು ಹೆಸರು.
 
೬ನೆಯ ಮೇಳಕರ್ತ ತಾನರೂಪಿಯ ಒಂದು
 
ಸ ಮ ರಿ ಗ ಮ ಪ ದ ನಿ
 
ಪ ಮ ಗ ರಿ ಸ ನಿ
 
ದೇಶ ಶುದ್ಧ ಸಂಕೀರ್ಣಲಘು-ಒಂದು ಘಾತ ಮತ್ತು ೧೫ ಬೆರಳೆಣಿಕೆ
ಯನ್ನು ಒಳಗೊಂಡ ಒಂದು ಬಗೆಯ ಲಘು. ಇದಕ್ಕೆ ಕರ್ಣಾಟಕ ಲಘು ಎಂದು
 
ಹೆಸರು.