This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
(೭) ಪತಾಕ-ಅಂಗೈಯನ್ನು ಕೆಳಮುಖವಾಗಿಟ್ಟುಕೊಂಡು ಬಲಗೈಯನ್ನು

ಮೇಲಕ್ಕೆ ಎತ್ತುವುದು
 

(೮) ಪತಿತ ಮೇಲಕ್ಕೆತ್ತಿದ ಬಲಗೈಯನ್ನು ಕೆಳಕ್ಕೆ ತರುವುದು
ದೇಶ

 
ದೇಶ್ಯ
ಗಾನವಾರಿಧಿ-

 
ರಾಗವು ೬೦ನೆಯ ಮೇಳಕರ್ತ ನೀತಿಮತಿಯ
ಒಂದು ಜನ್ಯರಾಗ,
 
ಜನ್ಯರಾಗ,
 

 
ಸ ರಿ ಗ ಮ ಪ ದ ನಿ ಸ ಸ
 
ಸ ನಿ ಸ ಪ ಮ ಗ ರಿ ಸ
 

ಸ ರಿ ಗ ಮ ಪ ದ ನಿ ಸ ಸ
ಸ ನಿ ಸ ಪ ಮ ಗ ರಿ ಸ
 
ದೇಶಗೌರಿ-
ಈ ರಾಗವು ೫ನೆಯ ಮೇಳಕರ್ತ ಮಾನವತಿಯ ಒಂದು
 
೫೫೭
 

ಜನ್ಯರಾಗ,
 
ರಾಗವು ೬೦ನೆಯ ಮೇಳಕರ್ತ ನೀತಿಮತಿಯ
 
ಸ ರಿ ಗ ಮ ಪ ದ ಪ ನಿ
ಸ ದ ನಿ ಪ ಮ ಗ ರಿ ಸ
 

ಸ ರಿ ಗ ಮ ಪ ದ ಪ ನಿ
ಸ ದ ನಿ ಪ ಮ ಗ ರಿ ಸ
 
ದೇಶ್ಯಗೌಳ-
ಈ ರಾಗವು ೧೫ನೆಯ ಮೇಳಕರ್ತ ಮಾಯಾಮಾಳವಗೌಳದ

ಒಂದು ಜನ್ಯರಾಗ,
 
ಸ ರಿ ಸ ಪ ದ ನಿ ಸ
 
ಸ ನಿದ ಸ ಸ ರಿ ಸ
 
ದೇಶ

ಸ ರಿ ಸ ಪ ದ ನಿ ಸ
ಸ ನಿದ ಸ ಸ ರಿ ಸ
 
ದೇಶ್ಯ
ತೋಡಿ-
ಈ ರಾಗವು ೮ನೆ ಮೇಳಕರ್ತ ಹನುಮತೋಡಿಯ ಒಂದು
 
ಸ ಗ ಮ ಪ ದ ನಿ ಸ

ಸ ಗ ಮ ಪ ದ ನಿ ಸ
ಅ : ಸ ನಿ ದ ಪ ಮ ಗ ರಿ ಸ
 
ದೇಶ

 
ದೇಶ್ಯ
ನಾಟಕುರಂಜಿ-
ಈ ರಾಗವು ೫೫ನೆ ಮೇಳಕರ್ತ ಶ್ಯಾಮಲಾಂಗಿಯ

ಒಂದು ಜನ್ಯರಾಗ,
 
ಸ ರಿ ಗ ಮ ಪ ದ ನಿ ಸ
ಸ ನಿ ಪ ದ ಪ ಮ ಗ ರಿ ಸ
 
ದೇಶ

ಸ ರಿ ಗ ಮ ಪ ದ ನಿ ಸ
ಸ ನಿ ಪ ದ ಪ ಮ ಗ ರಿ ಸ
 
ದೇಶ್ಯ
ನಾರಾಯಣಿ-
ಈ ರಾಗವು ೬ನೆಯ ಮೇಳಕರ್ತ ತಾನರೂಪಿಯ

ಒಂದು ಜನ್ಯರಾಗ.
 
ಆ.
 
ಸ ರಿ ಗ ಮ ಪ ನಿ ಸ
 
ಸ ನಿ ದ ನಿ ಪ ಮ ಗ ರಿ ಸ
 
ಸ ರಿ ಗ ಮ ಪ ಸ
 
ಸ ನಿ ದ ಮ ಗ ರಿ ಸ
 
ದೇಶ

ಸ ರಿ ಗ ಮ ಪ ನಿ ಸ
ಸ ನಿ ದ ನಿ ಪ ಮ ಗ ರಿ ಸ
 
ದೇಶ್ಯ
ಬ್ಯಾಗ್-
ಇದು ಹಿಂದೂಸ್ಥಾನಿ ಬೇಹಾಗ್ ರಾಗದ ಮತ್ತೊಂದು ಹೆಸರು.

 
ದೇಶ ಬ್ಯಾಗಡ-
ಈ ರಾಗವು ೧೯ನೆಯ ಮೇಳಕರ್ತ ರುಂಕಾರ ಧ್ವನಿಯ

ಒಂದು ಜನ್ಯರಾಗ.
 
ಆ ಕ
 
ಅ :
 

ಸ ರಿ ಗ ಮ ಪ ಸ
ಸ ನಿ ದ ಮ ಗ ರಿ ಸ