This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
(೭) ಪತಾಕ-ಅಂಗೈಯನ್ನು ಕೆಳಮುಖವಾಗಿಟ್ಟುಕೊಂಡು ಬಲಗೈಯನ್ನು
ಮೇಲಕ್ಕೆ ಎತ್ತುವುದು
 
(೮) ಪತಿತ ಮೇಲಕ್ಕೆತ್ತಿದ ಬಲಗೈಯನ್ನು ಕೆಳಕ್ಕೆ ತರುವುದು
ದೇಶಗಾನವಾರಿಧಿ-ಈ
 
ಒಂದು ಜನ್ಯರಾಗ,
 
ಜನ್ಯರಾಗ,
 

 
ಸ ರಿ ಗ ಮ ಪ ದ ನಿ ಸ ಸ
 
ಸ ನಿ ಸ ಪ ಮ ಗ ರಿ ಸ
 
ದೇಶಗೌರಿ-ಈ ರಾಗವು ೫ನೆಯ ಮೇಳಕರ್ತ ಮಾನವತಿಯ ಒಂದು
 
೫೫೭
 
ಜನ್ಯರಾಗ,
 
ರಾಗವು ೬೦ನೆಯ ಮೇಳಕರ್ತ ನೀತಿಮತಿಯ
 
ಸ ರಿ ಗ ಮ ಪ ದ ಪ ನಿ
ಸ ದ ನಿ ಪ ಮ ಗ ರಿ ಸ
 
ದೇಶ್ಯಗೌಳ- ಈ ರಾಗವು ೧೫ನೆಯ ಮೇಳಕರ್ತ ಮಾಯಾಮಾಳವಗೌಳದ
ಒಂದು ಜನ್ಯರಾಗ,
 
ಸ ರಿ ಸ ಪ ದ ನಿ ಸ
 
ಸ ನಿದ ಸ ಸ ರಿ ಸ
 
ದೇಶತೋಡಿ- ಈ ರಾಗವು ೮ನೆ ಮೇಳಕರ್ತ ಹನುಮತೋಡಿಯ ಒಂದು
 
ಸ ಗ ಮ ಪ ದ ನಿ ಸ
ಅ : ಸ ನಿ ದ ಪ ಮ ಗ ರಿ ಸ
 
ದೇಶನಾಟಕುರಂಜಿ-ಈ ರಾಗವು ೫೫ನೆ ಮೇಳಕರ್ತ ಶ್ಯಾಮಲಾಂಗಿಯ
ಒಂದು ಜನ್ಯರಾಗ,
 
ಸ ರಿ ಗ ಮ ಪ ದ ನಿ ಸ
ಸ ನಿ ಪ ದ ಪ ಮ ಗ ರಿ ಸ
 
ದೇಶನಾರಾಯಣಿ-ಈ ರಾಗವು ೬ನೆಯ ಮೇಳಕರ್ತ ತಾನರೂಪಿಯ
ಒಂದು ಜನ್ಯರಾಗ.
 
ಆ.
 
ಸ ರಿ ಗ ಮ ಪ ನಿ ಸ
 
ಸ ನಿ ದ ನಿ ಪ ಮ ಗ ರಿ ಸ
 
ಸ ರಿ ಗ ಮ ಪ ಸ
 
ಸ ನಿ ದ ಮ ಗ ರಿ ಸ
 
ದೇಶಬ್ಯಾಗ್-ಇದು ಹಿಂದೂಸ್ಥಾನಿ ಬೇಹಾಗ್ ರಾಗದ ಮತ್ತೊಂದು ಹೆಸರು.
ದೇಶ ಬ್ಯಾಗಡ-ಈ ರಾಗವು ೧೯ನೆಯ ಮೇಳಕರ್ತ ರುಂಕಾರ ಧ್ವನಿಯ
ಒಂದು ಜನ್ಯರಾಗ.
 
ಆ ಕ
 
ಅ :