2023-07-06 09:05:57 by jayusudindra
This page has been fully proofread once and needs a second look.
ದೇಶ
ಈ ರಾಗವು ೯ನೆಯ ಮೇಳಕರ್ತ ಧೇನುಕದ ಒಂದು
ಜನ್ಯರಾಗ,
೫೫೬
ಸ ರಿ ಗ ಮ ಪ ನಿ ದ ಸ
ಸ ದ ಪ ಮ ಗ ರಿ ಸ
ಅ
ದೇಶ
ಸ ರಿ ಗ ಮ ಪ ನಿ ದ ಸ
ಸ ದ ಪ ಮ ಗ ರಿ ಸ
ದೇಶ್ಯ ಕಲ್ಯಾಣಿ
ಈ ರಾಗವು ೬೫ನೆಯ ಮೇಳಕರ್ತ ಮೇಳಕಲ್ಯಾಣಿಯ
ಒಂದು ಜನ್ಯರಾಗ.
ಸ ರಿ ಗ ಮ ಪ ದ ಸ ನಿ ಸ
ಸ ದ ಪ ಮ ರಿ ಸ
ಒಂದು ಜನ್ಯರಾಗ.
ಕ್ರಿಯೆ.
ದೇಶಕವಾ
ಸ ರಿ ಗ ಮ ಪ ದ ಸ ನಿ ಸ
ಸ ದ ಪ ಮ ರಿ ಸ
ದೇಶ್ಯಕಮಾಚ್.
-
ಈ ರಾಗವು ೨೮ನೆಯ ಮೇಳಕರ್ತ ಹರಿಕಾಂಭೋಜಿಯ
ಸ ಮ ಗ ಮ ಪ ದ ನಿ ಸ
ಸ ನಿ ದ ಪ ಮ ಗ ಸ
ಒಂದು ಜನ್ಯರಾಗ.
ದೇಶ
ಸ ಮ ಗ ಮ ಪ ದ ನಿ ಸ
ಸ ನಿ ದ ಪ ಮ ಗ ಸ
ದೇಶ್ಯ ಕಾನಡ
ಈ
ಸ ರಿ ಗ ಮ ದ ನಿ ಸ
ಸ ರಿ ಗ ಮ ದ ನಿ ಸ
ಸ ನಿ ಪ ಗಾ ಮ ರಿ ಸ
ದೇಶ
ದೇಶ್ಯಕಾಪಿ
ಈ ರಾಗವು ೨೨ನೆಯ ಮೇಳಕರ್ತ ಖರಹರಪ್ರಿಯದ ಒಂದು
ಜನ್ಯರಾಗ, ಇದು ಹಿಂದೂಸ್ಥಾನಿ ಕಾಪಿ ರಾಗವಾಗಿದೆ.
ಕ್ರಿಯೆಗಳಾವುವೆಂದರೆ
ಸ ರಿ ಮ ಸ ನಿ ಸ
ಸ ನಿ ದ ನಿ ಪ ಮ ಗ ರಿ ಸ
ದೇಶಕ್ರಿಯ-
ಸ ರಿ ಮ ಸ ನಿ ಸ
ಸ ನಿ ದ ನಿ ಪ ಮ ಗ ರಿ ಸ
ದೇಶ್ಯಕ್ರಿಯ
ದೇಶೀ ಪದ್ಧತಿಯ ತಾಳಗಳ ಅಂಗಗಳನ್ನು ಲೆಕ್ಕ ಮಾಡುವ
ದೇಶ
ದೇಶ್ಯಕ್ರಿಯಾಷ್ಟಕಗಳು-ತಾಳಾಂಗಗಳನ್ನು ಎಣಿಸುವ ಎಂಟು ಬಗೆಯ
(೧) ಧ್ರುವಕ-ನಿಶ್ಯಬ್ದ ಕ್ರಿಯೆ
(೨) ಸರ್ಪಿಣಿ-ಬಲಗೈಯನ್ನು ಎಡಕ್ಕೆ ಚಲಿಸುವುದು
(೩) ಕ್ರುಷ್ಯ-ಬಲಗೈಯನ್ನು ಎಡದಿಂದ ಬಲಕ್ಕೆ ಚಲಿಸುವುದು
(೪) ಪದ್ಮನಿ-ಅಂಗೈಯನ್ನು ಕೆಳಮುಖವಾಗಿಟ್ಟುಕೊಂಡು ಅದನ್ನು ಕೆಳಕ್ಕೆ
(೫) ವಿಸರ್ಜಿತ-ಬಲಗೈಯನ್ನು ಬಲಕ್ಕೆ ಬೀಸುವುದು
(೬) ವಿಕ್ಷಿಪ್ತ -ಲೆಕ್ಕ ಮಾಡುತ್ತಾ ಕೈ ಬೆರಳುಗಳನ್ನು ಮಡಿಚಿಕೊಳ್ಳುವುದು