This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ದೇಶ ಆಂಧಾಳಿ-ಈ ರಾಗವು ೯ನೆಯ ಮೇಳಕರ್ತ ಧೇನುಕದ ಒಂದು
ಜನ್ಯರಾಗ,
 
೫೫೬
 
ಸ ರಿ ಗ ಮ ಪ ನಿ ದ ಸ
 
ಸ ದ ಪ ಮ ಗ ರಿ ಸ
 

 
ದೇಶ ಕಲ್ಯಾಣಿ-ಈ ರಾಗವು ೬೫ನೆಯ ಮೇಳಕರ್ತ ಮೇಳಕಲ್ಯಾಣಿಯ
ಒಂದು ಜನ್ಯರಾಗ.
 
ಸ ರಿ ಗ ಮ ಪ ದ ಸ ನಿ ಸ
ಸ ದ ಪ ಮ ರಿ ಸ
 
ಒಂದು ಜನ್ಯರಾಗ.
 
ಕ್ರಿಯೆ.
 
ದೇಶಕವಾಚ್.
 
-ಈ ರಾಗವು ೨೮ನೆಯ ಮೇಳಕರ್ತ ಹರಿಕಾಂಭೋಜಿಯ
 
ಸ ಮ ಗ ಮ ಪ ದ ನಿ ಸ
ಸ ನಿ ದ ಪ ಮ ಗ ಸ
 
ಒಂದು ಜನ್ಯರಾಗ.
 
ದೇಶ ಕಾನಡ-ಈ
 
ರಾಗವು ೨೨ನೆಯ ಮೇಳಕರ್ತ ಖರಹರಪ್ರಿಯದ
 
ಸ ರಿ ಗ ಮ ದ ನಿ ಸ
 
ಸ ನಿ ಪ ಗಾ ಮ ರಿ ಸ
 
ದೇಶಕಾಪಿ-ಈ ರಾಗವು ೨೨ನೆಯ ಮೇಳಕರ್ತ ಖರಹರಪ್ರಿಯದ ಒಂದು
ಜನ್ಯರಾಗ, ಇದು ಹಿಂದೂಸ್ಥಾನಿ ಕಾಪಿ ರಾಗವಾಗಿದೆ.
 
ಕ್ರಿಯೆಗಳಾವುವೆಂದರೆ
 
ಸ ರಿ ಮ ಸ ನಿ ಸ
ಸ ನಿ ದ ನಿ ಪ ಮ ಗ ರಿ ಸ
 
ದೇಶಕ್ರಿಯ-ದೇಶೀ ಪದ್ಧತಿಯ ತಾಳಗಳ ಅಂಗಗಳನ್ನು ಲೆಕ್ಕ ಮಾಡುವ
 
ದೇಶಕ್ರಿಯಾಷ್ಟಕಗಳು-ತಾಳಾಂಗಗಳನ್ನು ಎಣಿಸುವ ಎಂಟು ಬಗೆಯ
 
(೧) ಧ್ರುವಕ-ನಿಶ್ಯಬ್ದ ಕ್ರಿಯೆ
 
(೨) ಸರ್ಪಿಣಿ-ಬಲಗೈಯನ್ನು ಎಡಕ್ಕೆ ಚಲಿಸುವುದು
(೩) ಕ್ರುಷ್ಯ-ಬಲಗೈಯನ್ನು ಎಡದಿಂದ ಬಲಕ್ಕೆ ಚಲಿಸುವುದು
(೪) ಪದ್ಮನಿ-ಅಂಗೈಯನ್ನು ಕೆಳಮುಖವಾಗಿಟ್ಟುಕೊಂಡು ಅದನ್ನು ಕೆಳಕ್ಕೆ
 
ತರುವುದು.
 
(೫) ವಿಸರ್ಜಿತ-ಬಲಗೈಯನ್ನು ಬಲಕ್ಕೆ ಬೀಸುವುದು
(೬) ವಿಕ್ಷಿಪ್ತ -ಲೆಕ್ಕ ಮಾಡುತ್ತಾ ಕೈ ಬೆರಳುಗಳನ್ನು ಮಡಿಚಿಕೊಳ್ಳುವುದು