2023-06-25 23:30:54 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ದೇಶಿವುಖಾರಿ ಈ ರಾಗವು ೨೫ನೆ ಮೇಳಕರ್ತ ಮಾರರಂಜನಿಯ ಒಂದು
ಜನ್ಯರಾಗ, ಇದಕ್ಕೆ ದೇಶ್ಯ ಮುಖಾರಿ, ದೇಶಮುಖಾರಿ ಎಂಬ ಹೆಸರುಗಳಿವೆ.
ಸ ರಿ ಗ ರಿ ಗ ಮ ನಿ ದ ನಿ ಸ
ಸ ನಿ ದ ಮ ಪ ಗ ರಿ ಸ
ಆ
ದೇಶೀಪ್ರಬಂಧದೇಶೀಸಂಗೀತದ ಒಂದು ಪ್ರಬಂಧ.
ದೇಶೀರಾಗ-ದೇಶೀ ಸಂಗೀತದಲ್ಲಿ ಬರುವ ಒಂದು ರಾಗ.
ದೇಶೀಸಂಗೀತ-ಭಾರತದ ವಿವಿಧ ಪ್ರಾಂತ್ಯಗಳಲ್ಲಿ ಪ್ರಚಲಿತವಿರುವ ಸಂಗೀತ
ದೇಶೀಸಿಂಹಾರವಂಈ ರಾಗವು ಅಸಂಪೂರ್ಣ ಮೇಳಪದ್ಧತಿಯಂತೆ
೫೮ನೆಯ ಮೇಳಕರ್ತರಾಗ. ಇದು ಹೇಮವತಿ ರಾಗವಾಗುತ್ತದೆ.
ದೇಶೀತಾಳಗಳು-ದೇಶೀ ಸಂಗೀತದ ತಾಳೆಗಳು. ಸಂಗೀತರತ್ನಾಕರವೆಂಬ
ಗ್ರಂಥದಲ್ಲಿ ಶಾರ್ಙ್ಗದೇವನು ೧೨೦ ತಾಳಗಳನ್ನು ಹೇಳಿದ್ದಾನೆ.
ದೇಶಿಕಗೌರಿ-ಇದು ದೇಶ್ಯಗೌರಿ ರಾಗದ ಮತ್ತೊಂದು ಹೆಸರು.
ದೇಶಿಕತೋಡಿ-ಇದೊಂದು ಜನ್ಯರಾಗ, ಪುರಂದರದಾಸರ ಇದೀಗ
ಭಕುತಿಯು' ಎಂಬ ಕೃತಿಯು ಈ ರಾಗದಲ್ಲಿದೆ.
ದೇಶಿಕ ಪ್ರಭಾವ ಪ್ರಕಾಶಿಕ
(೧೮೪೫-೧೯೦೫) ದೇಶಿಕರನ್ನು ಕುರಿತು ರಚಿಸಿರುವ ಕೀರ್ತನೆಗಳು,
ದೇಶಿಕ ಬಂಗಾಳ-ಈ ರಾಗವು ೮ನೆ ಮೇಳಕರ್ತ ಹನುಮತೋಡಿಯ
ಒಂದು ಜನ್ಯರಾಗ
ಸ ರಿ ಗ ಪ ಮ ದ ನಿ ಸ
ಸ ದ ಪ ಮ ಗ ರಿ ಸ
ದೇಶಿಕ ದೇವಗಾನ- ಭರತ ನಾಟ್ಯ ಶಾಸ್ತಿರಂ ಎಂಬ ತಮಿಳು ಗ್ರಂಥದಲ್ಲಿ
ಉಕ್ತವಾಗಿರುವ ಒಂದು ರಾಗ,
ದೇಶೀ ಪುರಾತನಕಾಲದಲ್ಲಿ ಭಾರತದ
ಪ್ರಾಂತ್ಯಗಳನ್ನು ದೇಶಗಳೆಂದು
ಕರೆಯುತ್ತಿದ್ದರು. ವಿವಿಧ ಪ್ರಾಂತ್ಯಗಳಲ್ಲಿ ಪ್ರಚಲಿತವಿದ್ದ ಸಂಗೀತಕ್ಕೆ ದೇಶೀ ಸಂಗೀತ
ಎಂದು ಹೆಸರು. ಇದು ತನಗೆ ತಾನಾಗಿಯೇ ವಿಕಾಸಗೊಂಡಿತು. ಹೃದಯ
ರಂಜಕ ಮತ್ತು ಜನರಂಜನೆಯು ಇದರ ಮುಖ್ಯಲಕ್ಷಣ. ಇಂದಿನ ದೇಶೀ ಸಂಗೀತವು
ಕಲಾ ಸಂಗೀತದ ಸಾರವಾಗಿದೆ. ಮಾರ್ಗ ಸಂಗೀತವು ಮುಖ್ಯವಾಗಿ ಗಾಯನಕ್ಕೆ
ಸಂಬಂಧಿಸಿತ್ತು.
ಆದರೆ ದೇಶೀ ಸಂಗೀತವು
ಗೀತ
ವಾದ್ಯ, ನೃತ್ಯಗಳನ್ನು
ಒಳಗೊಂಡಿತ್ತು.
ಪುರಾತನ ಸಂಗೀತಶಾಸ್ತ್ರ ಗ್ರಂಥಗಳಲ್ಲಿ ಮಾರ್ಗರಾಗಗಳು,
ದೇಶೀರಾಗಗಳು, ಮಾರ್ಗತಾಳಗಳು ಮತ್ತು ದೇಶೀತಾಳಗಳು, ಮಾರ್ಗ ಪ್ರಬಂಧಗಳು
ಮತ್ತು ದೇಶೀ ಪ್ರಬಂಧಗಳು, ಮಾರ್ಗ ಮತ್ತು ದೇಶೀ ರಾಗಗಳ ವರ್ಗಿಕರಣ
ಇತ್ಯಾದಿಗಳನ್ನು ಹೇಳಿದೆ. ಈ ವ್ಯತ್ಯಾಸವು ಸಾಹಿತ್ಯದಲ್ಲಿ ಕಂಡುಬರುತ್ತದೆ.
-
೫೫
ಕೀರ್ತನೆಗಳು ಅನಂತ ಭಾರತಿಯು
--