2023-07-06 07:09:32 by jayusudindra
This page has been fully proofread once and needs a second look.
ಸಂಗೀತ ಪಾರಿಭಾಷಿಕ ಕೋಶ
ಹಂಸವಿಲಾಸವೆಂಬ ಗ್ರಂಧದಲ್ಲಿ ಉಕ್ತವಾಗಿರುವ ಒಂದು ರಾಗ.
ದೇಶರಂಜನಿ
ಈ ರಾಗವು ೩೧ನೆ ಮೇಳಕರ್ತ ಯಾಗಪ್ರಿಯದ ಒಂದು
ಜನ್ಯರಾಗ,
ಸ ರಿ ಮ ಪ ದ ನಿ ಸ
ಸ ನಿ ದ ಸ ಮ ರಿ ಸ
ಸ ನಿ ದ ಸ ಮ ರಿ ಸ
ದೇಶಲಗೌಡ
ಸಂಗೀತಸಮಯಸಾರವೆಂಬ ಗ್ರಂಥದಲ್ಲಿ ಉಕ್ತವಾಗಿರುವ
ಒಂದು ಔಡವರಾಗ.
ದೇಶ ಲಂ
ತಿರುಪತಿಯ ತಾಳ್ಳಪಾಕಂ ವಾಗ್ಗೇಯಕಾರರ (೧೫ನೆ ಶ.)
ಕೃತಿಗಳಲ್ಲಿ ಕಂಡುಬರುವ ಒಂದು ರಾಗ,
ದೇಶವರಾಳಿ
ಒಂದು ತೆಲುಗು ಗ್ರಂಥದಲ್ಲಿರುವ ಗೀತ ಗೋವಿಂದದ ೨೦
ನೆಯ ಅಷ್ಟ ಪದಿಯ ರಾಗ.
ದೇಶವಾಳ
ಗೌಡರಾಗದ ಒಂದು ಉಪಾಂಗರಾಗದ ಹೆಸರು.
ದೇಶ್-
ಸ ರಿ ಮ ಪ ನಿ ಸ
ಸ ನಿ ದ ಪ ಮ ಗ ರಿ ಸ
ದೇಶ-
ದೇಶ
ರಘುನಾಥನಾಯಕನ ಸಂಗೀತಸುಧಾ ಎಂಬ ಗ್ರಂಥದಲ್ಲಿ ಉಕ್ತ
ವಾಗಿರುವ ೨೦ ಶುದ್ಧರಾಗಗಳಲ್ಲಿ ಒಂದು ರಾಗ,
ದೇಶದೇಶಾ
ನಾರದನ ಸಂಗೀತಮಕರಂದವೆಂಬ ಗ್ರಂಥದಲ್ಲಿ ಉಕ್ತ
ವಾಗಿರುವ ಒಂದು ರಾಗಾಂಗರಾಗ
ದೇಶಾಕ್ಷರಿ
ಭರತ ಶಾಸ್ತಿರಂ ಎಂಬ ತಮಿಳು ಗ್ರಂಥದಲ್ಲಿ ಉಕ್ತವಾಗಿರುವ
ಒಂದು ರಾಗ.
ಒಂದು ರಾಗ.
ದೇಶಾಕ್ಕರಿ
ಪುರಾತನ ತಮಿಳು ಸಂಗೀತದ ಪಾಲೈಯಾನ ೨೧
ಜನ್ಯಗಳಲ್ಲಿ ಒಂದು ರಾಗ
ದೇಶಾಕ್ಷಿ
ಈ ರಾಗವು ೨೯ನೆ ಮೇಳಕರ್ತ ಧೀರಶಂಕರಾಭರಣದ ಒಂದು
ಜನ್ಯರಾಗ,
ಸ ರಿ ಗ ಪ ದ ಸ
ಸ ನಿ ದ ಪ ಮ ಗ ರಿ ಸ
ಎಂಬುದು
ರಂಜಕ
ಇದರಲ್ಲಿ ಗ ಗ ಗ ಗ ರಿ ಸ ರಿ ಗ ರಿ ಸ - ಸ ನಿ ನಿ ದ ಸ
ಸ
ಸ
ಪ್ರಯೋಗ, ಸ ನಿ ದ ಸ ಎಂಬಲ್ಲಿ ಕೈಶಿಕಿ ನಿಷಾದವು ಅನ್ಯಸ್ವರವಾಗಿ ಬರುತ್ತದೆ.
ಇದೊಂದು ಪುರಾತನವಾದ ಪ್ರಾತಃಕಾಲದ ರಾಗ, ಜಯದೇವನ ಗೀತ ಗೋವಿಂದದ
೯ನೆ ಅಷ್ಟಪದಿಯನ್ನು ಈ ರಾಗದಲ್ಲಿ ಹಾಡಲಾಗುವುದು. ಈ ರಾಗವು ನಾರದನ
ಸಂಗೀತಮಕರಂದ ಮತ್ತು ಇತರ ಗ್ರಂಥದಲ್ಲಿ ಉಕ್ತವಾಗಿದೆ.