2023-06-25 23:30:53 by ambuda-bot
This page has not been fully proofread.
೫೫೦
ಸ
ಸ ಮ ಪ ದ
ಸ ನಿ ದ ಪ ಮ ಸ
ದೇವರಾಷ್ಟ್ರ-ಈ ರಾಗವು ೬೯ನೆ ಮೇಳಕರ್ತ ಧಾತುವರ್ಧನಿಯ ಒಂದು
ಜನ್ಯರಾಗ
ಸ ರಿ ಗ ಮ ಪ ನಿ ಸ
ಸ ನಿ ದ ಪ ಮ ಗ ರಿ ಸ
ದೇವವಾದ-ವೀಣೆ ಮುಂತಾದ ಹಿರಿಯ ವಾದ್ಯಗಳನ್ನು ದೇವವಾದ್ಯ
ದೇವಸಾಲಗ -ಈ ರಾಗವು ೨೫ನೆ ಮೇಳಕರ್ತ ಮಾರರಂಜನಿಯ ಒಂದು
ಸ ಗ ಪ ದ ನಿ ಸ
ಸ ನಿ ದ ಪ ಮ ಗ ರಿ ಸ
ಗಳೆನ್ನುತ್ತಾರೆ.
ಜನ್ಯರಾಗ
ಆ .
ಅ :
ಸಂಗೀತ ಪಾರಿಭಾಷಿಕ ಕೋಶ
ದೇವದಾಸಿ-ಮಧ್ಯಯುಗದಲ್ಲಿ ಪ್ರಮುಖ ದೇವಾಲಯಗಳಲ್ಲಿ ನೃತ್ಯ ಸೇವೆ
ಮಾಡಲು ನೇಮಕವಾಗಿದ್ದ ನೃತ್ಯ ಕಲಾವಿದೆಯರಿಗೆ ದೇವದಾಸಿಯರೆಂದು ಹೆಸರು.
ಇವರು ನೃತ್ಯ ಮತ್ತು ಸಂಗೀತ ಕಲೆಗಳಲ್ಲಿ ಪರಿಣತರಾಗಿದ್ದರು.
ದೇವಪಾಣಿ-ದೇವರ ಸ್ತುತಿ ರೂಪವಾದ ಒಂದು ಬಗೆಯ ತಮಿಳು ಹಾಡು,
ದೇವಲ್ ಕೆ. ಬಿ. The Hindu Musical Scale (1910
Theory of Indian Music as Expounded by
Somanatha (1916) ಎಂಬ ಗ್ರಂಥಗಳನ್ನು ರಚಿಸಿರುವ ಪ್ರಸಿದ್ಧ ಸಂಗೀತ
ಶಾಸ್ತ್ರಜ್ಞ.
ದೇವಣಭಟ್ಟ -ಸಂಗೀತಮುಕ್ತಾವಳಿ ಎಂಬ ಗ್ರಂಥವನ್ನು ರಚಿಸಿರುವ
ವಿದ್ವಾಂಸ, ಈತನು ಪ್ರಯುಕ್ತ ದೇವರಾಜನಿಂದ (೧೪೨೦) ಪೋಷಿತನಾಗಿದ್ದನು.
ದೇವಾಮೃತವರ್ಷಿಣಿ-ಈ ರಾಗವು ೨೨ನೆ ಮೇಳಕರ್ತ ಖರಹರಪ್ರಿಯದ
ಒಂದು ಜನ್ಯರಾಗ.
ಸ ರಿ ಗ ಮ ನಿ ದ ನಿ ಸ
ಸ ನಿ ದ ಪ ಮ ಗ ರಿ ಸ
ಉಪಾಂಗರಾಗ,
ಮ, ದ, ನಿ ಗಳು
ಸ ದ ನಿ ಪ ವಿಶೇಷ ಪ್ರಯೋಗಗಳು.
ಜೀವಸ್ವರಗಳು. ಸಮಗಮ ಮತ್ತು
ತ್ಯಾಗರಾಜರು
ಸಾರ್ವಕಾಲಿಕರಾಗ,
ಎವರನಿ ನಿರ್ಣಯಿಂಚಿರಾ' ಎಂಬ ಕೃತಿಯನ್ನು ರಚಿಸಿ ಈ ರಾಗವನ್ನು ಅಮರ
ಗೊಳಿಸಿದ್ದಾರೆ.
ಆ
-
ದೇವಾಮೃತವಾಹಿನಿ ಈ ರಾಗವು ೬೪ನೆ ಮೇಳಕರ್ತ ವಾಚಸ್ಪತಿಯ
ಒಂದು ಜನ್ಯರಾಗ,