This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ರಚನೆಗಳು-

ಎವರಿಕೈ

ನೀಕೇಲನಾ
 
ಇನ್ನಮು ತಾಮಸ
 
ದೇವಮಯರೂಪ-ಪ್ರತಿ
 
ಜನ್ಯರಾಗ,
 
8:
 

ಜನ್ಯರಾಗ,
ಪಲುಕವದೇಮಿರಾ
 
ಜನ್ಯರಾಗ,
 
ಜನ್ಯರಾಗ,
ಶಬ್ದ ಚಿತ್ರವುಂಟು.

ಪ್ರಕಟವಾಗುತ್ತದೆ.
 

 
ದೇವಮಯರೂಪ,
ಆ ದೇವತೆಯ ವಸ್ತ್ರಾಲಂಕಾರ, ವರ್ಣ, ಸೌಂದರ್ಯ,

ಪರಿಸರ ಇತ್ಯಾದಿಗಳಿಂದ ಈ ರೂಪು ಕಂಡು ಬರುವುದು.
 

 
ದೇವಮಾಲಾಕ -
ಈ ರಾಗವು ೪೩ನೆ ಮೇಳಕರ್ತ ಗವಾಂಭೋದಿಯ

ಒಂದು ಜನ್ಯರಾಗ
 
ಸ ಗ ಮ ಪ ನಿ ಸ
 
ಸ ನಿ ಪ ದ ಪ ಮ ಗ ರಿ ಸ
 

ಸ ಗ ಮ ಪ ನಿ ಸ
ಸ ನಿ ಪ ದ ಪ ಮ ಗ ರಿ ಸ
 
ದೇವಮಾಳವಿ-
ಈ ರಾಗವು ೫೬ನೆ ಮೇಳಕರ್ತ ಷಣ್ಮುಖಪ್ರಿಯದ ಒಂದು
 
೫೪೯
 
ಜನ್ಯರಾಗ,
 

ಜನ್ಯರಾಗ,
ತ್ಯಾಗರಾಜರು

ರಾಮನಾಡ್ ಶ್ರೀನಿವಾಸ ಅಯ್ಯಂಗಾರ್

ಮೈಸೂರು ವಾಸುದೇವಾಚಾರ್ಯ

ಪೊನ್ನ ಯ್ಯಪಿಳ್ಳೆ
 
ಸ ರಿ ಗ ಮ ಪ ದ ನಿ
 
ನಿ ದ ಪ ಮ ಗ ರಿ ಸ ನಿ
 

ಸ ರಿ ಗ ಮ ಪ ದ ನಿ
ನಿ ದ ಪ ಮ ಗ ರಿ ಸ ನಿ
 
ದೇವಮುಖಾರಿ-
ಈ ರಾಗವು ೨೨ನೆ ಮೇಳಕರ್ತ ಖರಹರಪ್ರಿಯದ ಒಂದು
 

ರಾಗಕ್ಕೂ
 
ಅದರ ನಾದಮಯರೂಪ ಅಥವಾ
 

ಅದರ ವಿಶಿಷ್ಟ ಸ್ವರಗಳು, ಗಮಕಗಳು ಇತ್ಯಾದಿಗಳಿಂದ ಇದು

ಆ ರಾಗದ ದೇವತೆಯ ಮೂಲಕ ಕಂಡು ಬರುವುದು
 
ಜನ್ಯರಾಗ,
 
ಸ ರಿ ಗ ಮ ಪ ದ ನಿ ಸ
 
ಸ ನಿ ದ ಮ ಪ ಮ ರಿ ಗ ಮ ರಿ ಸ
 

ಜನ್ಯರಾಗ,
ಸ ರಿ ಗ ಮ ಪ ದ ನಿ ಸ
ಸ ನಿ ದ ಮ ಪ ಮ ರಿ ಗ ಮ ರಿ ಸ
 
ದೇವಮುಖಿ-
ಈ ರಾಗವು ೨೮ನೆ ಮೇಳಕರ್ತ ಹರಿಕಾಂಭೋಜಿಯ ಒಂದು
 
ಸ ರಿ ಗ ಪ ದ ಸ
 
ಸ ದ ಪ ಮ ಗ ರಿ ಸ
 

ಸ ರಿ ಗ ಪ ದ ಸ
ಸ ದ ಪ ಮ ಗ ರಿ ಸ
 
ದೇವರಂಜನಿ-
ಈ ರಾಗವು ೩೩ನೆ ಮೇಳಕರ್ತ ಖರಹರಪ್ರಿಯದ ಒಂದು
 
ಸ ಗ ರಿ ಮ ಪ ದ ನಿಸ
ಸ ದ ಪ ಮ ಗ ರಿ ಸ
 

ಸ ಗ ರಿ ಮ ಪ ದ ನಿಸ
ಸ ದ ಪ ಮ ಗ ರಿ ಸ
 
ದೇವರಂಜಿ-
ಈ ರಾಗವು ೧೫ನೆ ಮೇಳಕರ್ತ ಮಾಯಾಮಾಳವಗೌಳದ

ಒಂದು ಜನ್ಯರಾಗ,