2023-07-06 06:57:45 by jayusudindra
This page has been fully proofread once and needs a second look.
ತಿರುಪ್ಪುಗಳ್ :
ಜನ್ಯರಾಗ,
ಅ :
ರೂಪಕ
ಆದಿ
ದೇವಗಿರಿ-
ದೇವಗಿರಿ
ಈ ರಾಗವು ೫೧ನೆ ಮೇಳಕರ್ತ ಕಾಮವರ್ಧನಿಯ ಒಂದು
ಸ ರಿ ಮ ಪ ದ ಸ
1
ಸ ರಿ ಮ ಪ ದ ಸ
ಸ ನಿ ದ ಪ ಮ ಸ ರಿ ಸ
ಆದಿ
೫೪೭
ವೇದನಾಯಕಂ ಪಿಳ್ಳೆ
ಅರುಣಗಿರಿನಾಥರ್
ಒಂದು ಜನ್ಯರಾಗ,
ದೇವಗಿರಿ-
ದೇವಗಿರಿ
ಈಗಿನ ಆಂಧ್ರ ಪ್ರದೇಶದ ಉತ್ತರ ಭಾಗದಲ್ಲಿರುವ ದೌಲತಾಬಾದ್
ಹಿಂದಿನ ದೇವಗಿರಿಯಾಗಿತ್ತು. ಇದು ದೇವಗಿರಿಯ ಯಾದವರ
ರಾಜಧಾನಿ
ವಾದ ಸಂಗೀತರತ್ನಾಕರ' ವನ್ನು ರಚಿಸಿದ ಶಾರ್ಙ್ಗದೇವನು ವಾಸಿಸುತ್ತಿದ್ದನು.
ದೇವಗೀರ್ವಾಣಿ
ಈ ರಾಗವು ೬೦ನೆಯ ಮೇಳಕರ್ತ ಚಿತ್ರಾಂಬರಿಯ
ಒಂದು ಜನ್ಯರಾಗ
ಆ
ಸ ಗ ರಿ ಮ ಪ ಸ
ಸ ಗ ರಿ ಮ ಪ ಸ
ಅ : ಸ ಸ ಮ ಗ ರಿ ಸ
ದೇವಗುಪ್ತ
ಈ ರಾಗವು ೨೮ನೆಯ ಮೇಳಕರ್ತ ಹರಿಕಾಂಭೋಜಿಯ
ಸ ರಿ ಗ ಮ ಪ ದ ನಿ ಸ
ಸ ದ ಪ ಮ ಗ ಸ
ಸ ದ ಪ ಮ ಗ ಸ
ದೇವಗುಪ್ತಿ
ಇದು ದೇವಗುಪ್ತ ರಾಗದ ಮತ್ತೊಂದು ಹೆಸರು.
ದೇವಘೋಷಪ್ರಿಯ
ಈ
೨೮ನೆಯ
ದ ನಿ ಸ ರಿ ಗ ಮ ಪ ದ
ದ ಪ ಮ ಗ ರಿ ಸ ನಿ ದ
ದೇವದತ್ತ
ದೇವದುಂದುಭಿ
ಸಮಯಗಳಲ್ಲಿ ಬಾರಿಸುತ್ತಿದ್ದ ದುಂದುಭಿ.
ದೇವಶಾಲಿ ಪುರಾತನ ತಮಿಳು ಸಂಗೀತದ ೧೬ ಮುಖ್ಯರಾಗಗಳು ಅಥವಾ
ಪೆರುಂಪಣ್‌ಗಳಲ್ಲಿ ಒಂದು ರಾಗ,
ದೇವನಾಯಕಿ-ಈ ರಾಗವು ೬೯ನೆಯ ಮೇಳಕರ್ತ ಧಾತುವರ್ಧನಿಯ
ಒಂದು ಜನ್ಯರಾಗ
ಮೇಳಕರ್ತ ಹರಿ
ದೇವದತ್ತ
ಇಂದ್ರನು ಅರ್ಜುನನಿಗೆ ಕೊಟ್ಟ ಶಂಖದ ಹೆಸರು.
ದೇವದುಂದುಭಿ
ವಾಲ್ಮೀಕಿ ರಾಮಾಯಣದಲ್ಲಿ ಉಕ್ತವಾಗಿರುವ ಶುಭ
ಸಮಯಗಳಲ್ಲಿ ಬಾರಿಸುತ್ತಿದ್ದ ದುಂದುಭಿ.
ದೇವಶಾಲಿ
ಪುರಾತನ ತಮಿಳು ಸಂಗೀತದ ೧೬ ಮುಖ್ಯರಾಗಗಳು ಅಥವಾ
ಪೆರುಂಪಣ್‌ಗಳಲ್ಲಿ ಒಂದು ರಾಗ,
ದೇವನಾಯಕಿ
ಈ ರಾಗವು ೬೯ನೆಯ ಮೇಳಕರ್ತ ಧಾತುವರ್ಧನಿಯಒಂದು ಜನ್ಯರಾಗ