This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಎಕ್ಕಾಲಮುಂ ಉಂದನ್
 
ತಿರುಪ್ಪುಗಳ್ :
 
ಪದ :
 
ಜನ್ಯರಾಗ,
 
ಅ :
 
ಮಾದರ್‌ಪಿರೆ
 
ರೂಪಕ
 
ವೇಡುಕತೋ
 
ಆದಿ
 
ದೇವಗಿರಿ-ಈ ರಾಗವು ೫೧ನೆ ಮೇಳಕರ್ತ ಕಾಮವರ್ಧನಿಯ ಒಂದು
 
ಸ ರಿ ಮ ಪ ದ ಸ
 
1
 
ಸ ನಿ ದ ಪ ಮ ಸ ರಿ ಸ
 
ಆದಿ
 
೫೪೭
 
ವೇದನಾಯಕಂ ಪಿಳ್ಳೆ
 
ಅರುಣಗಿರಿನಾಥರ್‌
 
ಒಂದು ಜನ್ಯರಾಗ,
 
ದೇವಗಿರಿ-ಈಗಿನ ಆಂಧ್ರ ಪ್ರದೇಶದ ಉತ್ತರ ಭಾಗದಲ್ಲಿರುವ ದೌಲತಾಬಾದ್
ಹಿಂದಿನ ದೇವಗಿರಿಯಾಗಿತ್ತು. ಇದು ದೇವಗಿರಿಯ ಯಾದವರ
 
ರಾಜಧಾನಿ
 
ಯಾಗಿತ್ತು. ಇಲ್ಲಿ ಸುಮಾರು ೧೨೧೦-೧೨೪೭ರ ಕಾಲದಲ್ಲಿ ಪ್ರಸಿದ್ಧ ಲಕ್ಷಣ ಗ್ರಂಧ
ವಾದ ಸಂಗೀತರತ್ನಾಕರ' ವನ್ನು ರಚಿಸಿದ ಶಾರ್ಙ್ಗದೇವನು ವಾಸಿಸುತ್ತಿದ್ದನು.
 
ದೇವಗೀರ್ವಾಣಿ-ಈ ರಾಗವು ೬೦ನೆಯ ಮೇಳಕರ್ತ ಚಿತ್ರಾಂಬರಿಯ
ಒಂದು ಜನ್ಯರಾಗ
 

 
ಸ ಗ ರಿ ಮ ಪ ಸ
ಅ : ಸ ಸ ಮ ಗ ರಿ ಸ
 
ದೇವಗುಪ್ತ-ಈ ರಾಗವು ೨೮ನೆಯ ಮೇಳಕರ್ತ ಹರಿಕಾಂಭೋಜಿಯ
 
ಸ ರಿ ಗ ಮ ಪ ದ ನಿ ಸ
ಸ ದ ಪ ಮ ಗ ಸ
 
ದೇವಗುಪ್ತಿ- ಇದು ದೇವಗುಪ್ತ ರಾಗದ ಮತ್ತೊಂದು ಹೆಸರು.
ದೇವಘೋಷಪ್ರಿಯ-ಈ
ರಾಗವು
ಕಾಂಭೋಜಿಯ ಒಂದು ಜನ್ಯರಾಗ.
 
೨೮ನೆಯ
ಇದೊಂದು ಧೈವತಾಂತ್ಯರಾಗ,
 
ದ ನಿ ಸ ರಿ ಗ ಮ ಪ ದ
ದ ಪ ಮ ಗ ರಿ ಸ ನಿ ದ
 
ದೇವದತ್ತ
ದೇವದುಂದುಭಿ
ಸಮಯಗಳಲ್ಲಿ ಬಾರಿಸುತ್ತಿದ್ದ ದುಂದುಭಿ.
 
ದೇವಶಾಲಿ ಪುರಾತನ ತಮಿಳು ಸಂಗೀತದ ೧೬ ಮುಖ್ಯರಾಗಗಳು ಅಥವಾ
ಪೆರುಂಪಣ್‌ಗಳಲ್ಲಿ ಒಂದು ರಾಗ,
 
ದೇವನಾಯಕಿ-ಈ ರಾಗವು ೬೯ನೆಯ ಮೇಳಕರ್ತ ಧಾತುವರ್ಧನಿಯ
 
ಒಂದು ಜನ್ಯರಾಗ
 
ಮೇಳಕರ್ತ ಹರಿ
 
ಇಂದ್ರನು ಅರ್ಜುನನಿಗೆ ಕೊಟ್ಟ ಶಂಖದ ಹೆಸರು.
ವಾಲ್ಮೀಕಿ ರಾಮಾಯಣದಲ್ಲಿ ಉಕ್ತವಾಗಿರುವ ಶುಭ