This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಕಾಕಲಿ
 
ಇದು
 
ವೀರರಸ ಪ್ರಧಾನರಾಗ, ರಿ ಮತ್ತು ದ ಕಂಪಿತ ಸ್ವರಗಳು, ಮಾ, ಗರೀ ಮತ್ತು
ಸಾ, ನಿ ದಾ ಎಂಬ ವಿಳಂಬದ ಸಂಚಾರಿಗಳಲ್ಲಿ ತೀವ್ರ ಅಂತರಗಾಂಧಾರ ಮತ್ತು ತೀವ್ರ
ನಿಷಾದಗಳು ಈ ರಾಗದ ವಿಶಿಷ್ಟ ಸ್ವರಗಳಾಗಿ ಕಂಡು ಬರುತ್ತವೆ.
ರಿ, ಪ, ಧಗಳು ನ್ಯಾಸ ಸ್ವರಗಳು. ಪುರಾತನವಾದ ಸಾರ್ವಕಾಲಿಕರಾಗ,
ನಾರದನ ಸಂಗೀತ ಮಕರಂದ' ವೆಂಬ ಗ್ರಂಥದಲ್ಲಿ ಉಕ್ತವಾಗಿದೆ ಚೂರ್ಣಿಕೆಗಳನ್ನೂ,
ಮಂಗಳ ಶ್ಲೋಕಗಳನ್ನೂ ಈ ರಾಗದಲ್ಲಿ ಹಾಡುತ್ತಾರೆ
ಚತುಶ್ರುತಿ ಧೈವತಗಳೆರಡರ ಪ್ರಯೋಗವೂ ಈ ರಾಗದಲ್ಲಿದೆ
ಸ, ರಿ, ಪ, ದ ಸ್ವರಗಳಿಂದ ಆರಂಭವಾಗುತ್ತವೆ.
 
ಯಾವ ತಾನ ವರ್ಣಗಳೂ
ಕೊಟ್ಟಿದ್ದಾಗ
 
ಕಂಡು ಬಂದಿಲ್ಲ.
ಈ ರಾಗವನ್ನು ಎಂಟು
 
ತ್ರಿಸ್ಥಾಯಿರಾಗ, ಈ ರಾಗದಲ್ಲಿ
ಶ್ರೀತ್ಯಾಗರಾಜರು ಮದ್ರಾಸಿಗೆ ಭೇಟಿ
ಪ್ರತಿದಿನದ
 
ದಿನಗಳ
 
ಕಾಲ ಹಾಡಿ
 
ಹಾಡುಗಾರಿಕೆಯ ನಂತರ ಈ ರಾಗದಲ್ಲಿ ರಚಿಸಿರುವ ತಮ್ಮ ಒಂದು ಕೃತಿಯನ್ನು
 
೫೪೬
 
6
 
ಹಾಡಿದರು.
 
ರಚನೆಗಳು
 
ಕೃತಿ : ಕ್ಷೀರಸಾಗರ ಶಯನ
 
ಕೊಲುವೈ ಯುನ್ನಾ
ವಿನರಾದ ನಾ ಮನವಿ
 
ಕರುಣಾ ಸಮುದ್ರ
ಸೀತಾವರ ಸಂಗೀತ
ಮರವಕರಾ
 
ತುಳಸಮ್ಮ ಮಾಯಿಂಟ
ನಾಮೊರಾಲಗಿಂಪ
 
ಎವರು ಮನಕು
 
ದರು :
 
(ನೌಕಾಚರಿತ್ರಂ)
ಕೃತಿ : ಕ್ಷಿತಿಜಾರಮಣಂ
 
ಸ್ವಾಮಿಕಿಸರಿ
 
ರಾಮರಾಮಪಾಹಿ
 
ನೀಸಹಾಯಮುಲೇನಿ
 
ಎನೇರಮುಂ ಉಂದನ್
 
ఆది
 
ರೂಪಕ
 
ಆದಿ
 
ಆದಿ
 
ಆದಿ
 
ರೂಪಕ
 
ಆದಿ
 
ತಿಶ್ರುತಿ ದೈವತ ಮತ್ತು
 
ಇದರ ರಚನೆಗಳು
 
ತ್ಯಾಗರಾಜ
 
ತ್ಯಾಗರಾಜ
 
ತ್ಯಾಗರಾಜ
 
ತ್ಯಾಗರಾಜ
 
ತ್ಯಾಗರಾಜ
 
ತ್ಯಾಗರಾಜ
 
ತ್ಯಾಗರಾಜ
 
ತ್ಯಾಗರಾಜ
 
ತ್ಯಾಗರಾಜ
 
ಮುತ್ತು ಸ್ವಾಮಿ
 
ಮಾನಂಬುಚಾವಡಿ
ವೆಂಕಟಸುಬ್ಬಯ್ಯರ್
ಸ್ವಾತಿ ತಿರುನಾಳ್
 
ಮಹಾರಾಜ
 
ತಿರುವೋಟಿಯೂರು
ತ್ಯಾಗಯ್ಯರ್
ಗೋಪಾಲಕೃಷ್ಣ
 
'ಭಾರತಿ
 
ದೀಕ್ಷಿತರು