2023-06-25 23:30:52 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ದೇವಕುರಂಜಿ ಈ ರಾಗವು ೨೭ನೆ ಮೇಳಕರ್ತ ಸರಸಾಂಗಿಯ ಒಂದು
ಜನ್ಯರಾಗ,
ಸ ರಿ ಗ ಮ ಪ ದ ನಿ ม
ಸ ನಿ ದ ಮ ಗ ರಿ ಸ
ದೇವಕುಸುಮಾವಳಿ-ಈ ರಾಗವು ೬೦ನೆ ಮೇಳಕರ್ತ ನೀತಿಮತಿಯ
ಒಂದು ಜನ್ಯರಾಗ.
೫೪೫
ಸ ಮ ಗ ಮ ಪ ಸ
ಸ ನಿ ಪ ಮ ಗ ರಿ ಸ
ದೇವಕೂಟ- ಈ ರಾಗವು ೨೫ನೆ ಮೇಳಕರ್ತ ಮಾರರಂಜನಿಯ ಒಂದು
ಜನ್ಯರಾಗ,
ಆ .
ಅ :
ಸ ರಿ ಗ ಮ ಪ ದ ನಿ ಸ
ಸ ದ ಸ ಮ ರಿ ಗ ರಿ ಸ
ದೇವಗಾಂಧಾರ ನಾರದನ ಸಂಗೀತಮಕರಂದವೆಂಬ ಗ್ರಂಥದಲ್ಲಿ ಉಕ್ತ
ವಾಗಿರುವ ಒಂದು ಸೂರ್ಯಾಂಶರಾಗ, ಪುರಂದರದಾಸರ "ಪರಾಕು ಭೀಮನೆಂದು'
ಎಂಬ ದೇವರನಾಮದಲ್ಲಿ ಈ ರಾಗವು ಬರುತ್ತದೆ.
ದೇವಗಾಂಧಾರಿ ಈ ರಾಗವು ೨೯ನೆ ಮೇಳಕರ್ತ ಧೀರಶಂಕರಾಭರಣದ
ಒಂದು ಜನ್ಯರಾಗ.
ಸ ರಿ ಮ ಪ ದ ಸ
ಸ ನಿ ದ ಪ ಮ ಗ ರಿ ಸ
ಕೆಲವು ವಿದ್ವಾಂಸರ ಪ್ರಕಾರ ಇದರ ಆರೋಹಣವು ಸ ರಿ ಮ ಪ ದ ನಿ ಸ, ಆದರೆ
ಪ ದ ನಿ ಸ ಎಂಬ ಸ್ವರ ಸಮೂಹವು ಅಪರೂಪವಾಗಿ ಬರುತ್ತದೆ. ಇಲ್ಲಿಯೂ
ಮ ಪ ದಾ, ನಿ ಸ ರೀ ಎಂದು ಬರುತ್ತದೆ ವಿನಹಾ ನೇರವಾಗಿ ಮ ಪ ದ ನಿ ಸ ರಿ
ಎಂದು ಬರುವುದಿಲ್ಲ.
ಇದು
ಚತುಶ್ರುತಿ ರಿಷಭ, ಅಂತರ ಗಾಂಧಾರ, ಶುದ್ಧ ಮಧ್ಯಮ, ಚತುಶ್ರುತಿ ಧೈವತ,
ಕಾಕಲಿ ನಿಷಾದ ಮತ್ತು ಕೈಶಿಕಿ ನಿಷಾದವು ಈ ರಾಗದ ಸ್ವರ ಸ್ಥಾನಗಳು.
ಔಡವ ಸಂಪೂರ್ಣರಾಗ, ಏಕಾನ್ಯ ಸ್ವರ ಭಾಷಾಂಗರಾಗ, ಅನ್ಯಸ್ವರವಾದ ಕೈಶಿಕಿ
ನಿಷಾದವು ಪ ದ ನಿ ದ ಮ ಪ ದ ಪ ಮತ್ತು ಪ ದ ನಿ ದ ಪ ಎಂಬ ಸ್ವರಗುಚ್ಛಗಳಲ್ಲಿ
ಬರುತ್ತದೆ. ಚೌಕಕಾಲ ಪ್ರಯೋಗಗಳಲ್ಲಿ ಈ ರಾಗದ ವೈಶಿಷ್ಟ್ಯವು ಎದ್ದು ಕಾಣುತ್ತದೆ.
ಅವರೋಹಣ ಕ್ರಮದಲ್ಲಿ ದ, ಗ ಮತ್ತು ರಿ ರಾಗಛಾಯಾಸ್ವರಗಳು.
ವರಿಕ್ತ ರಕ್ತಿರಾಗ, ಸ ರಿ ಗ ಸಾ ವಿಶೇಷ ಸಂಚಾರ, ಸ ರಿ ಗ ಮಾ; ಗ ರೀ ಎಂಬುದು
ರಕ್ತಿ ಪ್ರಯೋಗ, ಗಮಕವರಿಕರಕ್ತಿರಾಗ, ಧೈಶ್ಯ ಮತ್ತು ಉತ್ಸಾಹವನ್ನು ತುಂಬುವ
ಗಮಕ