2023-06-25 23:30:52 by ambuda-bot
This page has not been fully proofread.
ಸಂಗೀತ ಪಾರಿಭಾಷಿತ ಕೋಶ
ಗಾಯಕಿಯರನ್ನೂ ನೇಮಿಸಿಕೊಂಡಿದ್ದನು. ಸಂಗೀತವನ್ನು ಪೋಷಿಸಿದ ಕೊನೆಯ
ಚಕ್ರವರ್ತಿ ಮಹಮದ್ ಷಾನ ಆಸ್ಥಾನದಲ್ಲಿ ಖ್ಯಾತ ವಿದ್ವಾಂಸರಾಗಿದ್ದ ಆದಾರಂಗ್
ಮತ್ತು ಸಾದಾರಂಗ್ ಇದ್ದರು.
ದೆಹಾಳಿ-ಈ ರಾಗವು ೧೬ನೆಯ ಮೇಳಕರ್ತ ಚಕ್ರವಾಕದ ಒಂದು ಜನ್ಯರಾಗ,
ಸ ರಿ ಸ ದ ನಿ ಸ
ಸ ನಿ ದ ಸ ರಿ ಸ
ದೇವಕಾಂತ, ಈ ರಾಗವು ೫೮ನೆ ಮೇಳಕರ್ತ ಹೇಮವತಿಯ ಒಂದು
အ
ಅ :
ಜನ್ಯರಾಗ,
ದೇವ ಕೇಳಿ-ಬೃಹದ್ಧರ್ಮ ಪುರಾಣದಲ್ಲಿ ಉಕ್ತವಾಗಿರುವ ವಸಂತ ರಾಗದ
ರಾಗಿಣಿಗಳ ಒಂದು ದಾಸಿರಾಗ
ದೇವಕೋಟಿ-ಈ ರಾಗವು ೫೦ನೆ ಮೇಳಕರ್ತ ನಾಮನಾರಾಯಣಿಯ
ಒಂದು ಜನ್ಯರಾಗ
ಆ . ಸ ರಿ ಮ ಗ ಮ ಪ ನಿ ಸ
ಅ
ಸ ದ ಪ ಮ ರಿ ಗ ಸ
ದೇವಕ್ರಿ-ನಾರದನ ಸಂಗೀತ ಮಕರಂದ ಮತ್ತು ಸೋಮನಾಥನ ರಾಗ
ವಿಬೋಧ ಎಂಬ ಗ್ರಂಥಗಳಲ್ಲಿ ಉಕ್ತವಾಗಿರುವ ಒಂದು ರಾಗ
ದೇವಕ್ರಿಯ-(೧) ಈ ರಾಗವು ೨೨ನೆ ಮೇಳಕರ್ತ ಖರಹರಪ್ರಿಯದ
ಒಂದು ಜನ್ಯರಾಗ
ಸ ಗ ರಿ ಗ ಮ ಪ ದ ನಿ ದ ಸ
ಸ ನಿ ದ ಸ ಮ ಗ ರಿ ಗ ಸ
ಆ
ಸ ಗ ಮ ಪ ದ ಸ ನಿ ಸ
ಸ ದ ಸ ಮ ರಿ ಸ
ಆ
ಇದೊಂದು ಉಪಾಂಗರಾಗ, ತ್ಯಾಗರಾಜರ "ನಾಟಿ ಮಾಟ ಮರಚಿತಿವೊ' ಎಂಬ
ರಚನೆಯು ಈ ರಾಗದ ಪ್ರಸಿದ್ಧ ಕೃತಿ.
(೨) ಇದೇ ಹೆಸರಿನ ಮತ್ತೊಂದು ರಾಗವು ೩೦ನೆ ಮೇಳಕರ್ತ ನಠಭೈರವಿಯ
ಒಂದು ಜನ್ಯರಾಗವಾಗಿದೆ.
ಸ ರಿ ಗ ಮ ನಿ ದ ನಿ
ಪ ದ ಮ ಗ ರಿ ಸ ನಿ
(೩) ದೀಕ್ಷಿತರ ಪಂಧದಲ್ಲಿ ಶುದ್ಧ ಸಾವೇರಿ ರಾಗಕ್ಕೆ ದೇವಕ್ರಿಯ ಎಂದು ಹೆಸರು.
ಶ್ರೀ ಗುರುಗುಹ ತಾರ ಯಾಶುಮಾಂ ಎಂಬ ದೀಕ್ಷಿತರ ಕೃತಿಯು ಈ ರಾಗದಲ್ಲಿದೆ.
ದೇವಕೃತಿ-ಸಂಗೀತರತ್ನಾಕರವೆಂಬ ಗ್ರಂಥದಲ್ಲಿ ಉಕ್ತವಾಗಿರುವ ಕೈಯಾಂಗ
ರಾಗಗಳಲ್ಲಿ ಇದೊಂದು ರಾಗ ಇದು ಸಂಗೀತ ಸುಧಾ' ಎಂಬ ಗ್ರಂಥದಲ್ಲಿ ಉಕ್ತವಾಗಿದೆ.