2023-06-25 23:30:52 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಸಂಗೀತ ರಚನೆಗಳನ್ನು ವೇಗ ಗತಿಯಲ್ಲಿ ಹಾಡಿದಾಗ ಅಥವಾ ನುಡಿಸಿದಾಗ
ಅವುಗಳಲ್ಲಿ ಕಂಡುಬರುವ ಒಂದು ಸೌಂದರ್ಯಕ್ಕೆ ದ್ರುತಿ ಎಂದು ಹೆಸರು.
ದ್ರುವಕೀರ್ಣ-ಈ ರಾಗವು ೪೩ನೆ ಮೇಳಕರ್ತ ಗವಾಂಭೋದಿಯ
ಒಂದು ಜನ್ಯರಾಗ
ಸ ರಿ ಮ ಪ ನಿ ದ ನಿ ಸ
ಅ . ಸ ನಿ ದ ಪ ಮ ಗ ರಿ ಗ ಸ
೫೪೨
ದ್ರುವರೂಪಕ-ಇದು ಗೀತೆಗಳಲ್ಲಿ ಕಂಡುಬರುವ ಒಂದು ಬಗೆಯ ತಾಳ
ಪ್ರಾರಂಭದಲ್ಲಿ ೨ ದ್ರುತ ಮತ್ತು ೨ ಲಘುಗಳಿದ್ದು ನಂತರ ರೂಪಕ ತಾಳವಿರುತ್ತದೆ.
( ಆರೆಯಾನಕ' ಎಂಬ ನಾಟರಾಗದ ಗೀತವು ಇದಕ್ಕೆ ಉತ್ತಮ ನಿದರ್ಶನ.
ದ್ರುಹಿಣಪ್ರಿಯ-ಈ ರಾಗವು ೧೮ನೆ ಮೇಳಕರ್ತ ಹಾಟಕಾಂಬರಿಯ
ಒಂದು ಜನ್ಯರಾಗ,
ಸ ರಿ ಸ ದ ನಿ ಸ
ಸ ನಿ ದ ಪ ರಿ ಸ
ದುಂದುಭಿ-ಇದೊಂದು ಕೋನಾಕಾರದಲ್ಲಿರುವ ದೊಡ್ಡ ನಗಾರಿ ಇದರ
ಹೊಳವನ್ನು ಮಾವಿನ ಮರದಿಂದ ಮಾಡುತ್ತಾರೆ. ಬಗ್ಗಿದ ಒಂದು ದಪ್ಪ ಕೋಲಿನಿಂದ
ಬಡಿದರೆ ಜೋರಾಗಿ ಶಬ್ದವುಂಟಾಗುತ್ತದೆ ದುಂದುಭಿಯನ್ನು ಬಾರಿಸುವವನಿಗೆ
ದುಂದುಭ್ಯಾಘಾತ ಎಂದು ಹೆಸರು.
ದುಂದುಭಿಪ್ರಿಯ- ಈ ರಾಗವು ೪೮ನೆ ಮೇಳಕರ್ತ ದಿವ್ಯಮಣಿಯ ಒಂದು
ಜನ್ಯರಾಗ,
ಸ ರಿ ಗ ಮ ಪ ದ ನಿ ಸ
ಸ ನಿ ಪ ಮ ಗ ರಿ ಸ
ತ್ಯಾಗರಾಜ ವಿರಚಿತ "ಲಗಾನು ಜೂಚು" ಎಂಬ ರಚನೆಯು ಈ ರಾಗದ ಪ್ರಸಿದ್ಧ
ಕೃತಿ,
ದುಃಖಘಂಟಾರ-ಇದೊಂದು ಬಗೆಯ ಘಂಟಾರಾಗ, ಇದು ಶೋಕರಸ
ಪ್ರಧಾನವಾದುದು. ಇದನ್ನು ಕಥಕಳಿನಾಟಕಗಳಲ್ಲಿ ಬಳಸುತ್ತಾರೆ.
ದುಃಖರಾಗ-(೧) ಪುರಾತನ ತಮಿಳು ಸಂಗೀತದ ಪಾಲೈಯಾಳ್‌ನ
ಒಂದು ಜನ್ಯರಾಗ.
(೨) ಕಥಕಳಿ ನಾಟಕಗಳಲ್ಲಿ ಬಳಕೆಯಲ್ಲಿರುವ ಶೋಕರಸ ಪ್ರಧಾನವಾದ ರಾಗ,
ದುಃಖವರಾಳಿ-ಕಥಕಳಿ ಸಂಗೀತದಲ್ಲಿ ಬರುವ ದುಃಖದಿಂದ ಕೂಡಿದ
ಒಂದು ರಾಗ.
ದೂರ್ಧಖ್ಯಾಯ ಈ ರಾಗವು ೨೮ನೆ ಮೇಳಕರ್ತ ಹರಿಕಾಂಭೋಜಿಯ