2023-07-06 06:44:04 by jayusudindra
This page has been fully proofread once and needs a second look.
ವಾಗಿರಬಹುದು.
ಕೆಲವು ರಾಗಗಳಲ್ಲಿ ಒಂದೆರಡು ಸ್ವರಗಳು ದುರ್ಬಲ
ಇಂತಹ ಸ್ವರಗಳನ್ನು ಒತ್ತಿ ಹೇಳಲು ಸಾಧ್ಯವಿಲ್ಲ. ಇವು ಜಂಟ
ಸ್ವರಗಳಾಗಿಯಾಗಲೀ, ದೀರ್ಘ ಸ್ವರಗಳಾಗಿಯಾಗಲೀ ಬರುವುದಿಲ್ಲ. ಆರಭಿರಾಗದ
ಗಾಂಧಾರ ಸ್ವರವು ದುರ್ಬಲ ಸ್ವರಕ್ಕೆ ಒಂದು ಉತ್ತಮ ನಿದರ್ಶನ.
ದುರ್ಯೋಧನ ವಧೆ
ಇದೊಂದು ಕಥಕಳಿ ನಾಟಕ
ದುರಿತನಿವಾರಿಣಿ
ಈ ರಾಗವು ೨೮ನೆ ಮೇಳಕರ್ತ ಹರಿಕಾಂಭೋಜಿಯ
ಒಂದು ಜನ್ಯರಾಗ.
ಆ
-
ಸ ಗ ರಿ ಮ ಪ ಮ ದ ಸ
ಸ ನಿ ದ ಪ ಮ ಗ ರಿ ಗ ಸ
ರಾಗ.
ದುರುವತಾಳಂ
ಭರತಶಾಸ್ತಿರಂ ಎಂಬ ತಮಿಳು ಗ್ರಂಥದಲ್ಲಿ ಹೇಳಿರುವ
ನವತಾಳಗಳಲ್ಲಿ ಒಂದು ತಾಳ,
ದುಷ್ಕರ ಖಂಡ ಜಾತಿ
ತ್ರಿಪುಟತಾಳದ ಒಂದು ಹೆಸರು. ಇದರ
ಒಂದಾವರ್ತಕ್ಕೆ ೯ ಅಕ್ಷರಕಾಲ.
६
ದ್ರುತ
ಇದು ತಾಳದ ಷಡಂಗಗಳಲ್ಲಿ ಒಂದು ಅಂಗ. ಒಂದು ಘಾತ ಮತ್ತು
ಒಂದು ವಿಸರ್ಜಿತದಿಂದ ಇದನ್ನು ಲೆಕ್ಕ ಮಾಡಲಾಗುವುದು. ಇದರ ಕಾಲಪ್ರಮಾಣವು
ಎರಡು ಅಕ್ಷರಕಾಲ.
ಇದರ ಚಿಹ್ನೆ ೦
ಮತ್ತು
ದ್ರುತಕಾಲ
ವಿಳಂಬಮಧ್ಯಮ ಕಾಲದ ನಂತರ ಬರುವ
ಮೂರನೆಯ ಕಾಲ.ಇದರ ಗತಿಯು ತೀವ್ರವಾಗಿದೆ.
ದ್ರುತ
ಮೂರನೆಯ ಕಾಲ.
ದ್ರುತ
ಇದು ತಾಳಪ್ರಸ್ತಾರದ ೧೪ ವಿಧಾನಗಳಲ್ಲಿ ಒಂದು ಬಗೆ,
ದ್ರುತವರ್ಧನ
ಈ ರಾಗವು ೨೯ನೆ ಮೇಳಕರ್ತ ಧೀರಶಂಕರಾಭರಣದ
ಒಂದು ಜನ್ಯರಾಗ.
ಸ ಗ ಮ ಪ ದ ಸ
ಸ ನಿ ದ ಪ ಮ ರಿ ಗ ರಿ ಸ
೪೧
ದ್ರತಶೇಖರ
ಇದು ತಾಳ ಷೋಡಶಾಂಗಗಳಲ್ಲಿ ಒಂದು ಅಂಗ. ಇದರ ಕಾಲ
ಪ್ರಮಾಣವು ೩ ಅಕ್ಷರಕಾಲ, ಇದಕ್ಕೆ ದ್ರುತ ವಿರಾಮವೆಂದು ಹೆಸರು. ಇದರ
ಚಿಹ್ನೆ ಯು ೪
ದ್ರುತ ಶೇಖರ
ತಾಳ ಪ್ರಸ್ತಾರದ ೧೪ ವಿಧಾನಗಳಲ್ಲಿ ಒಂದು ಬಗೆ.
ಶ್ರುತಿ-(೧) ಈ ರಾಗವು ೬೫ನೆ ಮೇಳಕರ್ತ ಮೇಚಕಲ್ಯಾಣಿಯ ಒಂದು
ಸ ರಿ ಗ ಪ ಮ ದ ನಿ ಸ ದ ಪ ಸ
ಸ ನಿ ದ ಪ ಮ ರಿ ಗ ಮ ಗ ಸ
(೨) ಸೋಮನಾಥನ
ರಾಗವಿಬೋಧವೆಂಬ ಗ್ರಂಥದಲ್ಲಿ ಉಕ್ತವಾಗಿರುವಂತೆ