This page has not been fully proofread.

ಸಂಗೀತ ಪಾರಿಭಾಷಿಕ ಶ
 
ವಾಗಿರಬಹುದು.
 
ದುರ್ಬಲ ಸ್ವರಗಳು ಕೆಲವು ರಾಗಗಳಲ್ಲಿ ಒಂದೆರಡು ಸ್ವರಗಳು ದುರ್ಬಲ
ಇಂತಹ ಸ್ವರಗಳನ್ನು ಒತ್ತಿ ಹೇಳಲು ಸಾಧ್ಯವಿಲ್ಲ. ಇವು ಜಂಟ
ಸ್ವರಗಳಾಗಿಯಾಗಲೀ, ದೀರ್ಘ ಸ್ವರಗಳಾಗಿಯಾಗಲೀ ಬರುವುದಿಲ್ಲ. ಆರಭಿರಾಗದ
ಗಾಂಧಾರ ಸ್ವರವು ದುರ್ಬಲ ಸ್ವರಕ್ಕೆ ಒಂದು ಉತ್ತಮ ನಿದರ್ಶನ.
ದುರ್ಯೋಧನ ವಧೆ-ಇದೊಂದು ಕಥಕಳಿ ನಾಟಕ
 
ದುರಿತನಿವಾರಿಣಿ ಈ ರಾಗವು ೨೮ನೆ ಮೇಳಕರ್ತ ಹರಿಕಾಂಭೋಜಿಯ
 
ಒಂದು ಜನ್ಯರಾಗ.
 

 
-
 
ಸ ಗ ರಿ ಮ ಪ ಮ ದ ಸ
 
ಸ ನಿ ದ ಪ ಮ ಗ ರಿ ಗ ಸ
 
ರಾಗ.
 
ದುರುವತಾಳಂ-ಭರತಶಾಸ್ತಿರಂ ಎಂಬ ತಮಿಳು ಗ್ರಂಥದಲ್ಲಿ ಹೇಳಿರುವ
ನವತಾಳಗಳಲ್ಲಿ ಒಂದು ತಾಳ,
 
ದುಷ್ಕರ ಖಂಡ ಜಾತಿ ತ್ರಿಪುಟತಾಳದ ಒಂದು ಹೆಸರು. ಇದರ
ಒಂದಾವರ್ತಕ್ಕೆ ೯ ಅಕ್ಷರಕಾಲ.
 

 
ದ್ರುತ-ಇದು ತಾಳದ ಷಡಂಗಗಳಲ್ಲಿ ಒಂದು ಅಂಗ. ಒಂದು ಘಾತ ಮತ್ತು
ಒಂದು ವಿಸರ್ಜಿತದಿಂದ ಇದನ್ನು ಲೆಕ್ಕ ಮಾಡಲಾಗುವುದು. ಇದರ ಕಾಲಪ್ರಮಾಣವು
ಎರಡು ಅಕ್ಷರಕಾಲ.
ಇದರ ಚಿಹ್ನೆ ೦.
 
ಮತ್ತು ಮಧ್ಯಮ ಕಾಲದ ನಂತರ ಬರುವ
ಇದರ ಗತಿಯು ತೀವ್ರವಾಗಿದೆ.
 
ದ್ರುತಕಾಲ-ವಿಳಂಬ
ಮೂರನೆಯ ಕಾಲ.
 
ದ್ರುತಮೇರು-ಇದು ತಾಳಪ್ರಸ್ತಾರದ ೧೪ ವಿಧಾನಗಳಲ್ಲಿ ಒಂದು ಬಗೆ,
ದ್ರುತವರ್ಧನ-ಈ ರಾಗವು ೨೯ನೆ ಮೇಳಕರ್ತ ಧೀರಶಂಕರಾಭರಣದ
ಒಂದು ಜನ್ಯರಾಗ.
 
ಸ ಗ ಮ ಪ ದ ಸ
 
ಸ ನಿ ದ ಪ ಮ ರಿ ಗ ರಿ ಸ
 
೪೧
 
ದ್ರತಶೇಖರ-ಇದು ತಾಳ ಷೋಡಶಾಂಗಗಳಲ್ಲಿ ಒಂದು ಅಂಗ. ಇದರ ಕಾಲ
ಪ್ರಮಾಣವು ೩ ಅಕ್ಷರಕಾಲ, ಇದಕ್ಕೆ ದ್ರುತ ವಿರಾಮವೆಂದು ಹೆಸರು. ಇದರ
ಚಿಹ್ನೆ ಯು ೪
 
ದ್ರುತ ಶೇಖರವರು-ತಾಳ ಪ್ರಸ್ತಾರದ ೧೪ ವಿಧಾನಗಳಲ್ಲಿ ಒಂದು ಬಗೆ.
ಶ್ರುತಿ-(೧) ಈ ರಾಗವು ೬೫ನೆ ಮೇಳಕರ್ತ ಮೇಚಕಲ್ಯಾಣಿಯ ಒಂದು
 
ಸ ರಿ ಗ ಪ ಮ ದ ನಿ ಸ ದ ಪ ಸ
ಸ ನಿ ದ ಪ ಮ ರಿ ಗ ಮ ಗ ಸ
 
(೨) ಸೋಮನಾಥನ
 
ರಾಗವಿಬೋಧವೆಂಬ ಗ್ರಂಥದಲ್ಲಿ ಉಕ್ತವಾಗಿರುವಂತೆ