2023-06-25 23:30:51 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ದ್ವಿಸ್ವರಶ್ರುತಿವಾದ ಎರಡು ಶ್ರುತಿಸ್ವರಗಳನ್ನು ಕೊಡುವ ಶ್ರುತಿವಾದ್ಯ.
ದೋತಾರ್‌ನಲ್ಲಿರುವಂತೆ ಇವೆರಡು ಸ್ವರಗಳು ಸಾರಣಿ ಮತ್ತು ಅನುಸಾರಣಿಯ ಒಂದೇ
ಶ್ರುತಿಯಾಗಿರಬಹುದು ಅಥವಾ ಎರಡು ಷಡ್ಡಗಳಾಗಿರಬಹುದು ಅಧವಾ ಷಡ್ಡ ಮತ್ತು
ಪಂಚಮವಾಗಿರಬಹುದು.
೫೩೮
ದ್ವಿಶ್ರುತಿ ಅಂತರ ಎರಡು ಶ್ರುತಿಗಳ ಮಧ್ಯೆ ಇರುವ ಅಂತರ. ಅಂತರವು
೧೬/೧೫ ಆಗಿದ್ದರೆ ಅದು ಪೂರ್ಣದ್ವಿಶ್ರುತಿ ಅಂತರ. ಇದರ ಮೌಲ್ಯವು ಸ್ವಲ್ಪ ಕಡಿಮೆ
ಇದ್ದರೆ (೧೩೫/೧೨೮) ಆಗ ಇದೊಂದು ನ್ಯೂನದ್ವಿಶ್ರುತಿ ಅಂತರವಾಗುತ್ತದೆ.
ದ್ವಿಶ್ರುತಿಧೈವತ-ಇದು ಎರಡನೆ ಶ್ರುತಿಯ ಧೈವತ ಇದರ ಕಂಪನ
ಪ್ರಮಾಣವು ೮/೫ ಇದು ತೋಡಿರಾಗದಲ್ಲಿ ಬರುತ್ತದೆ.
ದ್ವಿಶ್ರುತಿ ರಿಷಭ ಇದು ಎರಡನೆ ಶ್ರುತಿಯ ರಿಷಭ, ಇದರ ಕಂಪನ
ಪ್ರಮಾಣವು ೧೬/೧೫. ಇದು ತೋಡಿರಾಗದಲ್ಲಿ ಬಳಕೆಯಲ್ಲಿದೆ.
ದಿಂಡಿ - ಇದೊಂದು ಬಗೆಯ ಸಂಗೀತವಾದ್ಯ.
ದಿಂಡಿರ -ಇದೊಂದು ವಿಧವಾದ ಸಂಗೀತವಾದ್ಯ.
ದೀರ್ಘ -ಒಂದು ಸ್ವರವು ಎರಡು ಕಾಲ ಘಟಕದ ಪ್ರಮಾಣವನ್ನು ಹೊಂದಿ
ದ್ದರೆ ಅದು ದೀರ್ಘಸ್ವರವಾಗುತ್ತದೆ.
ದೀರ್ಘ ಕಂಪಿತ-ಇದು ಚತುಶ್ರುತಿ ಅಂತರದ ವ್ಯಾಪ್ತಿಯುಳ್ಳ ಕಂಪಿತ.
ಆನಂದ ಭೈರವಿ ಮತ್ತು ಅಠಾಣ ರಾಗಗಳಲ್ಲಿ ಸಾಧಾರಣ ಗಾಂಧಾರದ ಕಂಪನವು
ಇದಕ್ಕೆ ನಿದರ್ಶನ.
ದೀರ್ಘತರಂಗಿಣಿ ಈ ರಾಗವು ೨೦ನೆ ಮೇಳಕರ್ತ ನಾಭೈರವಿಯ ಒಂದು
ಜನ್ಯರಾಗ,
ಆ :
ಸ ಗ ಮ ದ ನಿ ಸ
ಸ ನಿ ದ ಪ ಮ ಗ ಮ ರಿ ಗ ರಿ ಸ
ದೀರ್ಘದರ್ಶಿ: ಈ ರಾಗವು ೬೫ನೆ ಮೇಳಕರ್ತ ಮೇಚಕಲ್ಯಾಣಿಯ ಒಂದು
ಜನ್ಯರಾಗ,
ಸ ರಿ ಮ ಪ ದ ನಿ ದ ಸ
ಸ ನಿ ದ ಪ ಮ ಗ ಮ ಸ
ದೀರ್ಘನಂದಿನಿ- ಈ ರಾಗವು ೪೦ನೆ ಮೇಳರಾಗ ನವನೀತದ ಒಂದು
:
ಜನ್ಯರಾಗ,
ಆ : ಪ ದ ನಿ ಸ ಗ ಮ ರಿ ಮ ಪ ನಿ
ದ ಪ ಮ ಗ ರಿ ಸ ನಿ ದ ಪ
ದೀರ್ಘಮಂಗಳ ಈ ರಾಗವು ೪೭ನೆ ಮೇಳಕರ್ತ ಸುವರ್ಣಾಂಗಿಯ ಒಂದು
ಜನ್ಯರಾಗ,
--