2023-07-06 06:38:35 by jayusudindra
This page has been fully proofread once and needs a second look.
ದೀಪರಾಗ
ಪಾರ್ಶದೇವನ ಸಂಗೀತ ಸಮಯಸಾರ'ವೆಂಬ ಗ್ರಂಥದಲ್ಲಿ
ಉಕ್ತವಾಗಿರುವ ಒಂದು ರಾಗ,
ದೀಪವಕ್ಕ-
ದೀಪವಕ್ತ್ರ
ಇದು ದೀಪಕರಾಗದ ಒಂದು ದಾಸಿರಾಗವೆಂದು ಬೃಹದ್ಧರ್ಮ
ಪುರಾಣದಲ್ಲಿ ಉಕ್ತವಾಗಿದೆ.
ದೀಪವರ್ಣ-
ದೀಪವರ್ಣ
ದೀಪಕರಾಗದ ಒಂದು ದಾಸಿರಾಗವೆಂದು ಬೃಹದ್ಧರ್ಮ
ಪುರಾಣದಲ್ಲಿ ಹೇಳಿದೆ.
ದೀಪಹಸ್ತ
ಬೃಹದ್ಧರ್ಮ ಪುರಾಣದಲ್ಲಿ ಉಕ್ತವಾಗಿರುವ ದೀಪಕ ರಾಗದ
ದಾಸಿರಾಗಗಳಲ್ಲಿ ಒಂದು ರಾಗ.
೫೪೦
ದೀಪ್ತ
(೧) ಶಾರ್ಙ್ಗದೇವನು ೨೨ ಶ್ರುತಿಗಳಿಗೆ ಐದು
ಒಂದು ದೀಪ್ತ ಎಂಬುದು.
ಆಯತ, ಕರುಣ, ಮೃದು ಮತ್ತು ಮಧ್ಯ ಎಂಬುವು ಇತರ ನಾಲ್ಕು
(೨) ಪುತಕ್ಕೆ ದೀಪ್ತವೆಂದು ಹೆಸರು.
ದೀಪಿಕಾವಸಂತ
ಈ ರಾಗವು ೨೦ನೆ ಮೇಳಕರ್ತ ನಠಭೈರವಿಯ ಒಂದು
ಜನ್ಯರಾಗ,
ಆ :
ಜಾತಿ ಅಥವಾ
ದೀಪ ಎಂದರೆ ಹೊಳೆಯುವುದು.
ಜಾತಿಗಳು.
ಸ ಗ ಮ ಪ ದ ಪ ನಿ ಸ
ಸ
ದ ಪ ಮ ರಿ ಸ
ದೀಪಿನಿ ಜಾತಿಪ್ರಬಂಧ
ಆರು ಅಂಗಗಳಲ್ಲಿ ನಾಲ್ಕು ಅಂಗಗಳಿರುವ
ದೀಪ್ತಿಮತಿ
ನಾರದನ ಪದ್ಧತಿಯಂತೆ ೨೨ ಶ್ರುತಿಗಳಲ್ಲಿ ಇದು ಎರಡನೆಯ
ರಿಷಭ ಶ್ರುತಿಯ ಹೆಸರು.
ದೀಪಾಕ್ಷಿ
ಇದು ದೀಪಕ ರಾಗದ ಒಂದು ದಾಸಿರಾಗವೆಂದು ಬೃಹದ್ಧರ್ಮ
ಪುರಾಣದಲ್ಲಿ ಉಕ್ತವಾಗಿದೆ.
ದ್ವೀಪವತಿ
ಈ ರಾಗವು ೬೧ನೆ ಮೇಳಕರ್ತ ಕಾಂತಾಮಣಿಯ ಒಂದು
ಜನ್ಯರಾಗ,
ಸ ರಿ ಮ ಪ ದನಿ ಸ
ಸ ನಿ ದ ಪ ಮ ರಿ ಸ
ದುರ್ಗಾ
ಈ ರಾಗವು ದಕ್ಷಿಣಾದಿ ಸಂಗೀತದ ಶುದ್ಧ ಸಾವೇರಿಯಂತಿದೆ.
ಇದು ಶಂಕರಾಭರಣಮೇಳದ ಅಥವಾ ಬಿಲಾವಲ್ ಥಾಟ್‌ನ ಒಂದು ಜನ್ಯರಾಗ,
ಸ ರಿ ಮ ಪ ದ ಸ
ಸ ದ ಪ ಮ ರಿ ಸ
ಈ ರಾಗದಲ್ಲಿ ಹಾಡಿರುವ
ಕೀರ್ತನೆಯು ಪ್ರಸಿದ್ಧವಾಗಿದೆ.
(ಧರ್ಮಶ್ರವಣವಿದೇತಕೆ? ಎಂಬ ಪುರಂದರದಾಸರ