2023-06-25 23:30:51 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ದೀಪರಾಗ ಪಾರ್ಶದೇವನ ಸಂಗೀತ ಸಮಯಸಾರ'ವೆಂಬ ಗ್ರಂಥದಲ್ಲಿ
ಉಕ್ತವಾಗಿರುವ ಒಂದು ರಾಗ,
ದೀಪವಕ್ಕ- ಇದು ದೀಪಕರಾಗದ ಒಂದು ದಾಸಿರಾಗವೆಂದು ಬೃಹದ್ಧರ್ಮ
ಪುರಾಣದಲ್ಲಿ ಉಕ್ತವಾಗಿದೆ.
ದೀಪವರ್ಣ-ದೀಪಕರಾಗದ ಒಂದು ದಾಸಿರಾಗವೆಂದು ಬೃಹದ್ಧರ್ಮ
ಪುರಾಣದಲ್ಲಿ ಹೇಳಿದೆ.
ದೀಪಹಸ್ತ- ಬೃಹದ್ಧರ್ಮ ಪುರಾಣದಲ್ಲಿ ಉಕ್ತವಾಗಿರುವ ದೀಪಕ ರಾಗದ
ದಾಸಿರಾಗಗಳಲ್ಲಿ ಒಂದು ರಾಗ.
೫೪೦
ದೀಪ್ತ-(೧) ಶಾರ್ಙ್ಗದೇವನು ೨೨ ಶ್ರುತಿಗಳಿಗೆ ಐದು
ಒಂದು ದೀಪ್ತ ಎಂಬುದು.
ಲಕ್ಷಣಗಳಲ್ಲಿ
ಆಯತ, ಕರುಣ, ಮೃದು ಮತ್ತು ಮಧ್ಯ ಎಂಬುವು ಇತರ ನಾಲ್ಕು
(೨) ಪುತಕ್ಕೆ ದೀಪ್ತವೆಂದು ಹೆಸರು.
ದೀಪಿಕಾವಸಂತ ಈ ರಾಗವು ೨೦ನೆ ಮೇಳಕರ್ತ ನಠಭೈರವಿಯ ಒಂದು
ಜನ್ಯರಾಗ,
ಆ :
ಜಾತಿ ಅಥವಾ
ದೀಪ ಎಂದರೆ ಹೊಳೆಯುವುದು.
ಜಾತಿಗಳು.
ಸ ಗ ಮ ಪ ದ ಪ ನಿ ಸ
ಸ ದ ಪ ಮ ರಿ ಸ
ದೀಪಿನಿ ಜಾತಿಪ್ರಬಂಧ ಆರು ಅಂಗಗಳಲ್ಲಿ ನಾಲ್ಕು ಅಂಗಗಳಿರುವ
ಪ್ರಬಂಧ.
ದೀಪ್ತಿಮತಿ-ನಾರದನ ಪದ್ಧತಿಯಂತೆ ೨೨ ಶ್ರುತಿಗಳಲ್ಲಿ ಇದು ಎರಡನೆಯ
ರಿಷಭ ಶ್ರುತಿಯ ಹೆಸರು.
ದೀಪಾಕ್ಷಿ-ಇದು ದೀಪಕ ರಾಗದ ಒಂದು ದಾಸಿರಾಗವೆಂದು ಬೃಹದ್ಧರ್ಮ
ಪುರಾಣದಲ್ಲಿ ಉಕ್ತವಾಗಿದೆ.
ದ್ವೀಪವತಿ-ಈ ರಾಗವು ೬೧ನೆ ಮೇಳಕರ್ತ ಕಾಂತಾಮಣಿಯ ಒಂದು
ಜನ್ಯರಾಗ,
ಸ ರಿ ಮ ಪ ದನಿ ಸ
ಸ ನಿ ದ ಪ ಮ ರಿ ಸ
ದುರ್ಗಾ-ಈ ರಾಗವು ದಕ್ಷಿಣಾದಿ ಸಂಗೀತದ ಶುದ್ಧ ಸಾವೇರಿಯಂತಿದೆ.
ಇದು ಶಂಕರಾಭರಣಮೇಳದ ಅಥವಾ ಬಿಲಾವಲ್ ಥಾಟ್‌ನ ಒಂದು ಜನ್ಯರಾಗ,
ಸ ರಿ ಮ ಪ ದ ಸ
ಸ ದ ಪ ಮ ರಿ ಸ
ಈ ರಾಗದಲ್ಲಿ ಹಾಡಿರುವ
ಕೀರ್ತನೆಯು ಪ್ರಸಿದ್ಧವಾಗಿದೆ.
(ಧರ್ಮಶ್ರವಣವಿದೇತಕೆ? ಎಂಬ ಪುರಂದರದಾಸರ